ಈ ರೀತಿ ಪಾರ್ಟಿ ಮಾಡುತ್ತಾರೆ ಅನನ್ಯ ಪಾಂಡೆ, NCB ದಾಳಿ ಬಳಿಕ ವೈರಲ್ ಆಗುತ್ತಿವೆ ಫೋಟೋಗಳು

ಅನನ್ಯಾ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಪಾರ್ಟಿಗಳಿಗೆ ಹೆಚ್ಚಾಗಿ ಇವರು ಭಾಗಿಯಾಗುವುದನ್ನು ನೋಡಬಹುದು. 
 

ನವದೆಹಲಿ : ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದಲ್ಲಿ ಕೇಳಿ ಬಂದಿರುವ ಹೆಸರು ಅನನ್ಯ ಪಾಂಡೆ. ನಟಿ ಅನನ್ಯಾ ಪಾಂಡೆ ಮನೆ ಮೇಲೆ ಎನ್ ಸಿಬಿ ದಾಳಿ ನಡೆಡಿದೆ. ಡ್ರಗ್ಸ್ ಬಗ್ಗೆ ಆರ್ಯನ್ ಖಾನ್ ಜೊತೆಗೆ ನಡೆಸಿದ ವಾಟ್ಸಪ್ ಚಾಟ್ ನಲ್ಲಿ ಅನನ್ಯ ಹೆಸರು ಕೇಳಿ ಬಂದಿದೆ. ಅನನ್ಯಾ ಪ್ರತಿದಿನ ಸುದ್ದಿಯಲ್ಲಿರುತ್ತಾರೆ. ಪಾರ್ಟಿಗಳಿಗೆ ಹೆಚ್ಚಾಗಿ ಇವರು ಭಾಗಿಯಾಗುವುದನ್ನು ನೋಡಬಹುದು. 
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /6

ಅನನ್ಯ ಪಾಂಡೆ ಯಾವುದೇ ಪಾರ್ಟಿಯಲ್ಲಿದ್ದರೂ ಅಲ್ಲಿ ತನ್ನ ಛಾಪು ಮೂಡಿಸುತ್ತಾರೆ.  

2 /6

ಅನನ್ಯ ಪಾಂಡೆ ತನ್ನ ಅತ್ಯುತ್ತಮ ಉಡುಪಿನಿಂದಲೂ ಪಾರ್ಟಿಯಲ್ಲಿ ಎಲ್ಲರನ್ನೂ ಬೆರಗುಗೊಳಿಸುತ್ತಾರೆ .

3 /6

ಅನನ್ಯ ಪಾಂಡೆ ಬಾಲಿವುಡ್‌ನ ದೊಡ್ಡ ಸ್ಟಾರ್ ಕಿಡ್‌ನೊಂದಿಗೆ ಪಾರ್ಟಿಗಳಲ್ಲಿ ಭಾಗವಹಿಸುತ್ತಿರುತ್ತಾರೆ.    

4 /6

ಆರ್ಯನ್ ಖಾನ್ ಸಹೋದರಿ ಸುಹಾನಾ ಖಾನ್ ಅನನ್ಯ ಪಾಂಡೆಯವರ ಉತ್ತಮ ಸ್ನೇಹಿತೆ. ಈ ಇಬ್ಬರೂ ಹೆಚ್ಚಾಗಿ ಒಟ್ಟಿಗೆ ಕಾಣಸಿಗುತ್ತಾರೆ.  

5 /6

ಅನನ್ಯ ಪಾಂಡೆ ಬಾಲಿವುಡ್ ನಟ ಚಂಕಿ ಪಾಂಡೆ ಅವರ ಪುತ್ರಿ. 

6 /6

ಅನನ್ಯ ಪಾಂಡೆ 'ಸ್ಟೂಡೆಂಟ್ ಆಫ್ ದಿ ಇಯರ್ 2' ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಉತ್ತಮ ಪ್ರದರ್ಶನ ಕಂಡಿತ್ತು .