Halloween Party: ಬಿ-ಟೌನ್‌ನ ಹ್ಯಾಲೋವೀನ್ ಪಾರ್ಟಿಯಲ್ಲಿ ಸೆಲೆಬ್‌ಗಳ ದಂಡೆ ಹರಿದುಬಂದಿದೆ. ಈ ಸಮಯದಲ್ಲಿ ಅನೇಕ ಸ್ಟಾರ್ ಮಕ್ಕಳುಗಳು ಕೂಡ ತುಂಡುಡುಗೆ ಧರಿಸಿ ಪಾಪರಾಜಿಗಳಿಗೆ ಪೋಸ್ ನೀಡಿದ್ದಾರೆ. ನೀವೂ ಕೂಡ ಈ ಬಾಲಿವುಡ್ ಲಲನೆಯರ ಒಂದು ಝಲಕ್ ನೋಡಿ.
ಎನ್‌ಸಿಬಿಯ ಮಾಜಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ಅವರು ಅಕ್ಟೋಬರ್ 2021 ರಲ್ಲಿ ಆರ್ಯನ್ ಖಾನ್ ವಿರುದ್ಧ ತನಿಖೆಯ ನೇತೃತ್ವ ವಹಿಸಿದ್ದರು, ಇದು ಅಂತಿಮವಾಗಿ ಸ್ಟಾರ್ ಕಿಡ್‌ನ ಬಂಧನಕ್ಕೆ ಕಾರಣವಾಯಿತು. ಇದೀಗ ಎನ್‌ಸಿಬಿ ಮಾಜಿ ಮುಖ್ಯಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಅವರನ್ನು ತಮಿಳುನಾಡಿಗೆ ವರ್ಗಾಯಿಸಲಾಗಿದೆ.
ಶುಕ್ರವಾರ, ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಡ್ರಗ್ಸ್ ಪ್ರಕರಣದಲ್ಲಿ 6000 ಪುಟಗಳ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದು, ಇದರಲ್ಲಿ 14 ಆರೋಪಿಗಳನ್ನು ಹೆಸರಿಸಲಾಗಿದೆ. ಆದ್ರೆ, ಆರೋಪ ಪಟ್ಟಿಯಲ್ಲಿ ಆರ್ಯನ್ ಖಾನ್ ಹೆಸರು ಇಲ್ಲ.
Shah Rukh Khan Instagram post: ಐಷಾರಾಮಿ ಹಡಗಿನಲ್ಲಿನ ಡ್ರಗ್ಸ್ ಪಾರ್ಟಿ ಪ್ರಕರಣದಲ್ಲಿ ಪುತ್ರ ಆರ್ಯನ್ ಖಾನ್ ಜಾಮೀನಿನ ನಂತರ ಶಾರುಖ್ ಖಾನ್ ಮೊದಲ ಬಾರಿಗೆ ಇನ್‌ಸ್ಟಾಗ್ರಾಮ್ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
Truth Behind Viral Video - ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ವಿಮಾನ ನಿಲ್ದಾಣದಲ್ಲಿ ಟಾಯ್ಲೆಟ್ ಮಾಡುತ್ತಿರುವವರು ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಎಂದು ಹೇಳಲಾಗುತ್ತಿದೆ.
Mumbai Drugs Party Case - ಮುಂಬೈ ಡ್ರಗ್ಸ್ ಪ್ರಕರಣದಲ್ಲಿ ನಿರಂತರ ತಿರುವುಗಳು ಬರುತ್ತಿವೆ. ದೆಹಲಿ ಮಾತ್ರವಲ್ಲದೆ, ದೇಶದ ಇತರ ರಾಜ್ಯಗಳ ಎನ್‌ಸಿಬಿ ಘಟಕಗಳ ಅನೇಕ ಅಧಿಕಾರಿಗಳನ್ನು ಮುಂಬೈಗೆ ಕರೆಸಲಾಗುತ್ತಿದ್ದು, ಅವರು ಒಟ್ಟು 6 ಪ್ರಕರಣಗಳ ತನಿಖೆ ನಡೆಸಲಿದ್ದಾರೆ. ಈ ಪ್ರಕರಣ ಇದೀಗ ನಿರಂತರವಾಗಿ ಸಂಚಲನ ಸೃಷ್ಟಿಸುತ್ತಲೇ ಇದ್ದು, ಇಡೀ ದೇಶದ ಕಣ್ಣು ಪ್ರಕರಣದ ಮೇಲೆ ನೆಟ್ಟಿದೆ.
Aryan Khan Released: ಶಾರುಖ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) 22 ದಿನಗಳ ಬಳಿಕ ಜೈಲಿನಿಂದ ಹೊರಬಂದಿದ್ದಾರೆ. ಈ ಸಂದರ್ಭದಲ್ಲಿ ಆರ್ಥರ್ ರೋಡ್ (Arthur Road Jail) ಜೈಲು ಮತ್ತು ಮನ್ನತ್‌ನ ಹೊರಗಡೆ ಭಾರೀ ಜನಸ್ತೋಮವೆ ನೆರೆದಿತ್ತು.
Aryan Khan Drugs Case: ಆರ್ಥರ್ ರೋಡ್ ಜೈಲಿನಿಂದ ಹಿಡಿದು ಶಾರುಖ್ ಖಾನ್ (Sharukh Khan) ಮನೆಯವರೆಗೂ ಎಲ್ಲರ ಕಣ್ಣು ಮನ್ನತ್ (Mannat) ಮೇಲೆ ನೆಟ್ಟಿದೆ. ಶಾರುಖ್ ಹಾಗೂ ಅವರ ಆಪ್ತರು ಖುದ್ದು ಜೈಲಿಗೆ ಬಂದು ಆರ್ಯನ್ ಖಾನ್ ಅವರನ್ನು ಮನೆಗೆ ಕರೆದುಕೊಂಡು ಹೋಗಲಿದ್ದಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಆರ್ಯನ್ ಪರ ವಾದ ಮಂಡಿಸಿದ ಭಾರತದ ಮಾಜಿ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಅವರು ಆರ್ಯನ್ ಗೆ 20 ದಿನಗಳಿಗಿಂತ ಹೆಚ್ಚು ಕಾಲ ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ಜೈಲಿನಲ್ಲಿ ಇರಿಸಲಾಗಿದೆ ಎಂದು ವಾದಿಸಿದರು.
ಕಳೆದ ಮೂರು ದಿನಗಳಿಂದ ಬಾಂಬೆ ಹೈಕೋರ್ಟ್‌ನಲ್ಲಿ ಜಾಮೀನಿಗೆ ಸಂಬಂಧಿಸಿದ ವಿಚಾರಣೆ ನಡೆಯುತ್ತಿತ್ತು. ಇಂದು ಈ ವಿಷಯದ ಬಗ್ಗೆ ನಿರ್ಧಾರಕ್ಕೆ ಬಂದಿದ್ದು, ಜಾಮೀನು ತೀರ್ಪಿನ ನ್ಯಾಯಾಲಯದ ವಿವರವಾದ ಪ್ರತಿ ನಾಳೆ ಬರಲಿದೆ.
KTS Tulsi On NDPS Act 1985: ಕ್ರೂಸ್‌ನಲ್ಲಿ ನಡೆದ ರೇವ್ ಪಾರ್ಟಿಯಲ್ಲಿ ಶಾರುಖ್ ಖಾನ್ ಮಗ ಆರ್ಯನ್ ಖಾನ್ ಬಂಧನದ ನಂತರ ಡ್ರಗ್ಸ್ ಮತ್ತು ಅದರ ವಿರುದ್ಧ ಕಾನೂನುಗಳ ಚರ್ಚೆಗಳ ನಡುವೆಯೇ ಹಿರಿಯ ವಕೀಲ (Senior Advocate) ಮತ್ತು ರಾಜ್ಯಸಭಾ ಸಂಸದ (Rajya Sabha MP) ಕೆಟಿಎಸ್ ತುಳಸಿ (KTS Tulsi) ಬುಧವಾರ ಇದನ್ನು ಜೀವನದ ಅಗತ್ಯತೆ ಎಂದು ಕರೆದಿದ್ದಾರೆ.
Aryan Khan Drugs Case: ಶಾರುಕ್ ಖಾನ್ (Sharukh Khan) ಪುತ್ರ ಆರ್ಯನ್ ಖಾನ್ (Aryan Khan) ಜಾಮೀನಿಗೆ ಸಂಬಂಧಿಸಿದಂತೆ ಇಂದಿಗೂ ಕೂಡ ನಿರ್ಣಯ ಹೊರಬಂದಿಲ್ಲ. ಅಕ್ಟೋಬರ್ 28ರಂದು ಬಾಂಬೆ ಹೈ ಕೋರ್ಟ್ (Bombay High Court) ತನ್ನ ಮುಂದಿನ ವಿಚಾರಣೆ ನಡೆಸಲಿದೆ.
ಶಾರುಖ್ ಮತ್ತು ಗೌರಿಯ ಲವ್ ಮಾಡಿ ಮದುವೆಯಾಗುವರೆಗಿನ ರೋಚಕ ಮತ್ತು ಸವಾಲಿನ ಪ್ರಯಾಣದ ಅನೇಕ ಕಥೆಗಳು ಇಲ್ಲಿಯವರೆಗೆ ಮುಂಚೂಣಿಗೆ ಬಂದಿವೆ. ಇಂದು ನಾವು ನಿಮಗೆ ಕೆಲವೇ ಜನರಿಗೆ ತಿಳಿದಿರುವ ಘಟನೆಯನ್ನು ಹೇಳುತ್ತೇವೆ.
Sameer Wankhede ಹಾಗೂ Shah Rukh Khan ತುಂಬಾ ಹಳೆ ಸಂಬಂಧವನ್ನು ಹೊಂದಿದ್ದಾರೆ. 10 ವರ್ಷಗಳ ಹಿಂದೆ ಕೂಡ ಸಮೀರ್ ವಾಂಖೆಡೆ ಹಾಗೂ ಶಾರುಖ್ ಖಾನ್ ಪರಸ್ಪರ ಮುಖಾಮುಖಿಯಾಗಿದ್ದರು. ಯಾವಾಗ, ಎಲ್ಲಿ ಮತ್ತು ಹೇಗೆ ತಿಳಿಯಲು ಸಂಪೂರ್ಣ ಸುದ್ದಿಯನ್ನೊಮ್ಮೆ ಓದಿ
ಈ ಪ್ರಕರಣದಲ್ಲಿ ಆರೋಪಿ ಸಂಖ್ಯೆ 11 ಮನೀಶ್ ರಾಜ್‌ಗಾರಿಯಾ ಎಂಬಾತನನ್ನು 2.4 ಗ್ರಾಂ ಗಾಂಜಾದೊಂದಿಗೆ ಬಂಧಿಸಲಾಗಿದೆ. 50 ಸಾವಿರ ಬಾಂಡ್ ಮೇಲೆ ಜಾಮೀನು ನೀಡಲಾಗಿದೆ ಎಂದು ಮನೀಶ್ ಪರ ವಕೀಲ ಅಜಯ್ ದುಬೆ ತಿಳಿಸಿದ್ದಾರೆ. ಮನೀಶ್ ರಾಜ್‌ಗಾರಿಯಾ ಜೊತೆಗೆ ಅವಿನ್ ಸಾಹು ಕೂಡ ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯದಿಂದ ಜಾಮೀನು ಪಡೆದಿದ್ದಾರೆ.