ಆದಾಯ ತೆರಿಗೆ ವ್ಯಾಪ್ತಿಯಲ್ಲಿ ಬರದವರಿಗೆ ಯಾವುದೇ ತೆರಿಗೆ ಹೊಣೆಗಾರಿಕೆ ಇರುವುದಿಲ್ಲ.ಅಂತಹ ಪರಿಸ್ಥಿತಿಯಲ್ಲಿ, ಅವರು ಐಟಿಆರ್ ಸಲ್ಲಿಸುವ ಅಗತ್ಯವಿಲ್ಲ. ಆದರೆ ಭವಿಷ್ಯದಲ್ಲಿ ಆದಾಯ ತೆರಿಗೆ ರಿಟರ್ನ್ ಸಲ್ಲಿಸುವುದರಿಂದ ಹಲವು ಪ್ರಯೋಜನಗಳಿವೆ. ಇದಕ್ಕಾಗಿಯೇ ತೆರಿಗೆ ಜಾಲದಿಂದ ಹೊರಗಿರುವ ಜನರು ಐಟಿಆರ್ ಅನ್ನು ಸಲ್ಲಿಸಬೇಕು ಇದರಿಂದ ನಿಮಗೆ 10 ಪ್ರಯೋಜನಗಳು ಸಿಗುತ್ತವೆ.
Investment Tips: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ. (Business News In Kannada)
Mutual Fund v/s SSY : ನಿಮ್ಮ ಮಗಳಿಗೆ ಯಾವ ಯೋಜನೆ ಉತ್ತಮ ಎನ್ನುವುದನ್ನು ತಿಳಿ ದುಕೊಳ್ಳುವುದರಲ್ಲಿ ನೀವು ಗೊಂದಲಕ್ಕೊಳಗಾಗಿದ್ದರೆ, ಹಣವನ್ನು ಎಲ್ಲಿ ಹೂಡಿಕೆ ಮಾಡಬೇಕು ಎನ್ನುವ ಮಾಹಿತಿ ಇಲ್ಲಿದೆ.
Investment Tips:ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು. (Business News In Kannada)
Alert For MF Investors: ನಾಮನಿರ್ದೇಶನ ಮಾಡದಿದ್ದರೆ, ಹೂಡಿಕೆದಾರರ ಡಿಮ್ಯಾಟ್ ಖಾತೆಗಳು ಮತ್ತು ಫೋಲಿಯೊಗಳನ್ನು ಫ್ರೀಜ್ ಮಾಡಲಾಗುತ್ತಿದೆ, ಅಂದರೆ, ಅವರು ಖಾತೆ ನಿಶ್ಕ್ರೇಯಗೊಳ್ಳಲಿದೆ ಮತ್ತು ಅವರು ತಮ್ಮ ಹೂಡಿಕೆಗಳನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ.
Mutual Fund Investment:ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು.
ಹಣ ಉಳಿಸುವುದು ಹಣ ಗಳಿಸುವುದಕ್ಕೆ ಸಮ ಎನ್ನುತ್ತಾರೆ. ಹನಿ ಹನಿ ಸೇರಿದರೆ ಹಳ್ಳ ಎಂಬಂತೆ ನೀವು ಉಳಿಸುವ ಒಂದೊಂದು ಪೈಸೆಯೂ ಬಹಳ ಮುಖ್ಯ ಆಗುತ್ತದೆ. ಹಾಗಾಗಿ ತಿಂಗಳ ವೇತನದಲ್ಲಿ ಸ್ವಲ್ಪ ಹಣ ಹೇಗೆ ಉಳ್ಸೋದು ಅಂತ ನಾವ್ ಹೇಳ್ತಿವಿ ಈ ಸ್ಟೋರಿ ನೋಡಿ.
Mutual Fund Investment Trick: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ(Business News In Kannada).
Savings Tips: ಸಾಮಾನ್ಯವಾಗಿ ಕೆಲ ಕಂಪನಿಗಳು ತನ್ನ ನೌಕರರಿಗೆ ಆಪ್ರೇಸಲ್ ಜೊತೆಗೆ ಬೋನಸ್ ಕೂಡ ನೀಡುತ್ತವೆ. ಇದರಿಂದಾಗಿ ಒಂದೇ ತಿಂಗಳಿನಲ್ಲಿ ನೌಕರರ ಖಾತೆಗೆ ಒಂದು ದೊಡ್ಡ ಮೊತ್ತ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮೌಲ್ಯಮಾಪನದ ಹಣವನ್ನು ಸರಿಯಾದ ಸ್ಥಳದಲ್ಲಿ ಹೂಡಿಕೆ ಮಾಡಬಹುದು. ನಿಮ್ಮ ಕಂಪನಿಯ ಮೌಲ್ಯಮಾಪನ ಕೂಡ ಮುಗಿದಿದ್ದರೆ, ನೀವು ಎಲ್ಲಿ ಮತ್ತು ಹೇಗೆ ಹೂಡಿಕೆ ಮಾಡಬಹುದು ಎಂಬುದಕ್ಕೆ ಕೆಲ ಸಲಹೆಗಳು ಇಲ್ಲಿವೆ.
Investment Idea: ಸುರಕ್ಷಿತ ಹೂಡಿಕೆಯ ಮೂಲಕ ಒಂದು ವೇಳೆ ನೀವೂ ಕೂಡ ಕಡಿಮೆ ಅವಧಿಯಲ್ಲಿ ಕೋಟ್ಯಾಧಿಪತಿಯಾಗಬೇಕು ಎಂಬ ಕನಸು ಕಾಣುತ್ತಿದ್ದರೆ, ಈ ಸುದ್ದಿ ನಿಮಗಾಗಿ. ಏಕೆಂದರೆ, ಇಂದು ನಾವು ನಿಮಗೆ ಕೇವಲ 15 ವರ್ಷಗಳಲ್ಲಿ 15000 ರೂ.ಗಳ ನಿಯಮಿತ ಹೂಡಿಕೆಯ ಮೂಲಕ 1 ಕೋಟಿ ರೂ. ಗಳಿಕೆ ಮಾಡುವ ರಾಮಬಾಣ ಉಪಾಯವೊಂದನ್ನು ಹೇಳಲಿದ್ದೇವೆ.
Investment In Equity Mutual Funds: ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು.
ಮ್ಯೂಚುವಲ್ ಫಂಡ್ ಹೂಡಿಕೆದಾರರಿಗೆ ಬಿಗ್ ಅಲರ್ಟ್ ಬಂದಿದೆ. ಮ್ಯೂಚುಯಲ್ ಫಂಡ್ ಹೂಡಿಕೆದಾರರು ಮಾರ್ಚ್ 31ರೊಳಗೆ ನಾಮಿನಿಯನ್ನು ಆಯ್ಕೆ ಮಾಡಬೇಕು. ಒಂದು ವೇಳೆ ಈ ಕೆಲಸ ಮಾಡದಿದ್ರೆ ನೀವು ಹೂಡಿಕೆ ಮಾಡಿದ ಹಣ ನಿಮಗೆ ಸಿಗುವುದಿಲ್ಲ.
Mutual Fund Investment: ಭವಿಷ್ಯ ದೃಷ್ಟಿಯಿಂದ ಜನರು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಎಫ್ಡಿ, ಪಿಎಫ್ ಅಥವಾ ಯಾವುದೇ ಇತರ ಯೋಜನೆಗಳಿಗೆ ಹೋಲಿಸಿದರೆ ಮ್ಯೂಚುವಲ್ ಫಂಡ್ ಹೂಡಿಕೆಯಿಂದ ಅವರು ಹೆಚ್ಚಿನ ಆದಾಯ ಪಡೆಯುತ್ತಾರೆ.
Mutual Fund Investment: ಯಾವುದೇ ಮ್ಯೂಚುವಲ್ ಫಂಡ್ನಲ್ಲಿ ಹಣ ಹೂಡಿಕೆ ಮಾಡುವ ಮೊದಲು ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Investment in Mutual funds: ಮ್ಯೂಚುವಲ್ ಫಂಡ್ಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಹೆಚ್ಚಿನ ಆದಾಯವನ್ನು ಪಡೆಯಬಹುದು. ಇದರಲ್ಲಿ ನೀವು ದೊಡ್ಡ ಮೊತ್ತವನ್ನು ಹೂಡುವ ಅಗತ್ಯವಿಲ್ಲ. ಇಲ್ಲಿ ನೀವು ಸಣ್ಣ ಮೊತ್ತದಲ್ಲಿಯೂ ಹೂಡಿಕೆ ಮಾಡಬಹುದು. ಇಲ್ಲಿ ಉಲ್ಲೇಖಿಸಲಾದ ಫಂಡ್ಗಳಲ್ಲಿ, ನೀವು ರೂ.500 ನೊಂದಿಗೆ ಹೂಡಿಕೆಯನ್ನು ಪ್ರಾರಂಭಿಸಬಹುದು ಮತ್ತು ಸ್ವಲ್ಪ ಸಮಯದ ನಂತರ ನೀವು ದೊಡ್ಡ ಮೊತ್ತವನ್ನು ಪಡೆಯಬಹುದು.
Mutual Fund Investment: ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು.
Mutual Fund Investment:ನೀವೂ ಕೂಡ ಒಂದು ವೇಳೆ ಇಕ್ವಿಟಿ ಮ್ಯೂಚವಲ್ ಫಂಡ್ ಗಳಲ್ಲಿ ಹೂಡಿಕೆ ಮಾಡಲು ಬಯಸುತ್ತಿದ್ದರೆ, ನೀವೂ ಕೂಡ ಹೂಡಿಕೆಯ ಮೌಲ್ಯ ಕುಸಿಯದಂತೆ ಎಚ್ಚರಿಕೆವಹಿಸಬೇಕು. ರಿಟರ್ನ್ ಹಾಗೂ ರಿಸ್ಕ್ ನಡುವಿನ ಸಮತೋಲನವನ್ನು ನೀವು ಸಾಧಿಸಬೇಕು. ಹೀಗಾಗಿ ಅಂತಹುದೇ ಫಂಡ್ ಗಳನ್ನು ನೀವು ಆಯ್ಕೆ ಮಾಡಬೇಕು.
Investment Tips: ಹೂಡಿಕೆ ಮತ್ತು ಉಳಿತಾಯ ಆಯ್ಕೆಗಳಲ್ಲಿ ಹಲವು ವಿಧಗಳಿವೆ. ಮ್ಯೂಚುಯಲ್ ಫಂಡ್ಗಳು, ಸ್ಥಿರ ಠೇವಣಿ, ಷೇರು ಮಾರುಕಟ್ಟೆ ಇತ್ಯಾದಿ. ಆದರೆ ನಾವು ನಮ್ಮ ಗುರಿಯನ್ನು ತಲುಪಲು ಯಾವ ಆಯ್ಕೆಯನ್ನು ಆಯ್ದುಕೊಳ್ಳಬೇಕು ಎಂಬುದೇ ಒಂದು ದೊಡ್ಡ ಪ್ರಶ್ನೆ. ಒಂದು ವೇಳೆ ಕೋಟ್ಯಾಧಿಪತಿಯಾಗುವ ಗುರಿಯನ್ನು ನೀವು ಹೊಂದಿದ್ದರೆ. SIP ಮೂಲಕ ನೀವು ಈ ಗುರಿಯನ್ನು ತಲುಪಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.