ಗ್ಲಾಮರಸ್ ಲುಕ್ನಲ್ಲಿ ಅನನ್ಯ ಪಾಂಡೆ, ಇಲ್ಲಿದೆ Latest Photos

ಅನನ್ಯಾ ಪಾಂಡೆ (Ananya Panday) ಈಗ ತಮ್ಮ ಮುಂಬರುವ ಚಿತ್ರ 'ಖಾಲಿ ಪೀಲಿ' ಪ್ರಚಾರದಲ್ಲಿ ನಿರತರಾಗಿದ್ದಾರೆ.

  • Sep 15, 2020, 12:37 PM IST

ನವದೆಹಲಿ: ಲಾಕ್‌ಡೌನ್ ಉದ್ದಕ್ಕೂ ಸೋಷಿಯಲ್ ಮೀಡಿಯಾದಲ್ಲಿ ನಿರಂತರವಾಗಿ ಸಕ್ರಿಯವಾಗಿರುವ ಸೆಲೆಬ್ರಿಟಿಗಳಲ್ಲಿ ಬಾಲಿವುಡ್ ನಟಿ ಅನನ್ಯಾ ಪಾಂಡೆ ಒಬ್ಬರು. ಅಂದಹಾಗೆ ಅನನ್ಯಾ ತನ್ನ ಹೊಸ ಫೋಟೋಗಳನ್ನು ಮತ್ತು ವೀಡಿಯೊಗಳನ್ನು ಆಗಾಗ್ಗೆ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇರುತ್ತಾಳೆ. ಆದರೆ ಈಗ ಅನನ್ಯಾ ಪಾಂಡೆ ಹಂಚಿಕೊಂಡ ಚಿತ್ರಗಳು  ಸೋಷಿಯಲ್ ಮೀಡಿಯಾದಲ್ಲಿ ಬೆಂಕಿ ಹಚ್ಚಿವೆ. ಈ ಹೊಸ ಫೋಟೋಶೂಟ್‌ನಲ್ಲಿ ಅನನ್ಯಾ ಅದ್ಭುತವಾಗಿ ಕಾಣಿಸುತ್ತಿದ್ದಾರೆ. ಅವಳು ಕಪ್ಪು ಟಾಪ್ ಮತ್ತು ಆರ್ಮಿ ಪ್ಯಾಂಟ್ನಲ್ಲಿ ಸುಂದರವಾಗಿ ಕಾಣುತ್ತಿದ್ದಾಳೆ. ಅನನ್ಯಾ ಅವರ ಈ ಇತ್ತೀಚಿನ ಫೋಟೋಗಳನ್ನು ನೋಡೋಣ ...

1 /10

2 /10

3 /10

4 /10

5 /10

6 /10

7 /10

8 /10

9 /10

10 /10

ಫೋಟೋಕೃಪೆ: Instagram@AnanyaPanday