ಬಿಕಿನಿ ತುಟ್ಟು ಬೋಲ್ಡ್‌ ಆಗಿ ಪೋಸ್‌ ಕೊಟ್ಟ ನಟಿ..ಈಕೆಯ ವಯಸ್ಸೆಷ್ಟು ಗೆಸ್‌ ಮಾಡಿ

Anshu ambani: ಸಿನಿಮಾಗಳಲ್ಲಿ ನಟಿಸಲು ಹಲವಾರು ವರ್ಷಗಳ ತಪಸ್ಸು ಮಾಡಬೇಕಾಗುತ್ತದೆ. ಅದರಲ್ಲೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕು ಅಂದರೆ ಅದೆಷ್ಟೋ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸಿಕ್ಕ ಅವಕಾಶವನ್ನು ಸದುಉಪಯೋಗ ಪಡೆಸಿಕೊಂಡು 16 ರ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸ್ಟಾರ್‌ ನಟಿ ಈಕೆ.
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಸಿನಿಮಾಗಳಲ್ಲಿ ನಟಿಸಲು ಹಲವಾರು ವರ್ಷಗಳ ತಪಸ್ಸು ಮಾಡಬೇಕಾಗುತ್ತದೆ. ಅದರಲ್ಲೂ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕು ಅಂದರೆ ಅದೆಷ್ಟೋ ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಹೀಗೆ ಸಿಕ್ಕ ಅವಕಾಶವನ್ನು ಸದುಉಪಯೋಗ ಪಡೆಸಿಕೊಂಡು 16 ರ ವಯಸ್ಸಿನಲ್ಲಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟ ಸ್ಟಾರ್‌ ನಟಿ ಈಕೆ.

2 /5

‘ಮನ್ಮಥಡು’ ಚಿತ್ರದ ಮೂಲಕ ಸಿನಿಮಾಗೆ ಕಾಲಿಟ್ಟ ನಟಿ ತನ್ನ ಒಂದು ಡೈಲಾಗ್‌ನಿಂದ ಫೇಮಸ್‌ ಆಗಿ ಸಾಲು ಸಾಲು ಅವಖಾಶಗಳನ್ನು ಗಿಟ್ಟಿಸಿಕೊಂಡರು. ನಂತರ ಈ ನಟಿ ಪ್ರಭಾಸ್‌ ಜೊತೆಗೂ ಕೂಡ ಸಿನಿಮಾದಲ್ಲಿ ರೊಮ್ಯಾನ್ಸ್‌ ಮಾಡಿದರು.  

3 /5

ಅಷ್ಟಕ್ಕೂ ಈ ನಟಿ ಬೇರೆ ಯಾರೂ ಅಲ್ಲ, ಅಂಶು ಅಂಬಾನಿ. ಈ ನಟಿ ಪ್ರಭಾಸ್‌ ಅವರೊಂದಿಗೆ ಮಾಡಿದ ಮೊದಲ ಚಿತ್ರ ʻಮನ್ಮಥುಡುʼ ಈ ಚಿತ್ರದಲ್ಲಿ ನಟಿಗೆ ಇದ್ದದ್ದು ಕೇವಲ 25 ನಿಮಿಷಗಳ ಸ್ಕ್ರೀನ್‌ ಅಪಿಯರೆನ್ಸ್‌ ಆದರೂ ನಟಿ ಸಿಕ್ಕಾ ಪಟ್ಟೆ ಹಿಟ್‌ ಆಗಿದ್ದರು.  

4 /5

ಈ ಸಿನಿಮಾ ಹಿಟ್‌ ಆದ ನಂತರ ಅವರು ಮಾಡಿದ ಮತ್ತೊಂದು ಸಿನಿಮಾ ರಾಘವೇಂದ್ರ. ಈ ಸಿನಿಮಾ ಹಿಟ್‌ ಆಗಿಲ್ಲವಾದರೂ, ನಟಿಯ ಸೌಂದರ್ಯಕ್ಕೆ ಹುಡುಗರು ಹೃದಯ ಬಿಸಾಡಿದ್ದರು.  

5 /5

ಅವಕಾಶಗಳು ಸಿಗದೆ ಸಿನಿಮಾಗಳಿಂದ ದೂರ ಉಳಿದಿದ್ದ ನಟಿ ಈಗ ಇನ್ಸ್ಟಾಗ್ರಾಂನಲ್ಲಿ ಹಾಟ್‌ ಫೋಟೊಸ್‌ ಹಂಚಿಕೊಂಡಿರುವುದನ್ನು ಅಭಿಮಾನಿಗಳು ತಮ್ಮ ನೆಚ್ಚಿನ ನಾಯಕಿ ಸಿನಿಮಾಗೆ ರೀ ಎಂಟ್ರಿ ಕೊಡಲಿದ್ದಾರೆ ಎಂದು ಸಂತಸ ಹೊರ ಹಾಕುತ್ತಿದ್ದಾರೆ.