ವಿರಾಟ್ ಜೊತೆ ಮದುವೆಗೆ ಮುಂಚೆಯೇ ತಾಯಿಯಾಗಿದ್ದೆ; ಅದಕ್ಕೆ ಈ ನಟನೇ ಕಾರಣ-ಅನುಷ್ಕಾ ಶರ್ಮಾ ಶಾಕಿಂಗ್ ಹೇಳಿಕೆ

Anushka Sharma Viral Statement: ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /8

ಅನುಷ್ಕಾ ಶರ್ಮಾ 2017ರಲ್ಲಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡಿದ್ದ ಅವರು, ಆ ನಂತರ ವಿವಾಹವಾದರು. ಅದಾದ ಬಳಿಕ 2021 ರಲ್ಲಿ ವಿರುಷ್ಕಾ ಜೋಡಿ ಹೆಣ್ಣು ಮಗುವಿಗೆ ಪೋಷಕರಾದರು. ಆ ಮಗುವಿಗೆ ವಾಮಿಕಾ ಎಂದು ನಾಮಕರಣ ಮಾಡಿದ್ದಾರೆ

2 /8

ಇನ್ನು ಈ ಜೋಡಿ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌’ಗಳಲ್ಲಿ ವಾಮಿಕಾ ಫೋಟೋಗಳನ್ನು ಹಂಚಿಕೊಂಡರೂ ಸಹ, ಫೇಸ್ ರಿವೀಲ್ ಮಾಡಿಲ್ಲ.

3 /8

ಒಂದೆಡೆ ಅನುಷ್ಕಾ ತನ್ನ ಮಗಳನ್ನು ಸಂಪೂರ್ಣವಾಗಿ ನೋಡಿಕೊಳ್ಳುತ್ತಿದ್ದರು. ಇನ್ನೊಂದೆಡೆ ತನ್ನ ಕೆಲಸದ ಬಗ್ಗೆಯೂ ಅಷ್ಟೇ ಗಮನ ಹರಿಸುತ್ತಿದ್ದರು. ಅಷ್ಟೇ ಅಲ್ಲ, ವಾಮಿಕಾಗೆ ಜನ್ಮ ನೀಡಿದ ಮೂರು ತಿಂಗಳೊಳಗೆ ಅನುಷ್ಕಾ ಮತ್ತೆ ಕೆಲಸಕ್ಕೆ ತೆರಳಿದ್ದರು. ಏಪ್ರಿಲ್ ತಿಂಗಳಲ್ಲಿ, ಅನುಷ್ಕಾ ತನ್ನ ಮೇಕಪ್ ರೂಂ ಫೋಟೋ ಕೂಡ ಹಂಚಿಕೊಂಡಿದ್ದರು.

4 /8

ಆದರೆ ಇವೆಲ್ಲದಕ್ಕೂ ಮಿಗಿಲಾಗಿ ಆಕೆ ಒಬ್ಬ ಶ್ರೇಷ್ಠ ತಾಯಿಯಾಗಲು ಓರ್ವ ನಟ ಕಾರಣ ಎಂದು ಸ್ವತಃ ಅವರೇ ಹೇಳಿಕೆ ನೀಡಿದ್ದಾರೆ.

5 /8

“ಮದುವೆಗೂ ಮುನ್ನವೇ ನಾನು ತಾಯಿಯಾಗಿದ್ದೆ. ರಣಬೀರ್ ಕಪೂರ್ ಮಗುವಾಗಿದ್ದ, ಆತನನ್ನು ನೋಡಿಕೊಳ್ಳುವ ಮೂಲಕವೇ ತಾನು ಒಳ್ಳೆಯ ತಾಯಿಯಾಗಿದ್ದೆ” ಎಂದು ಅನುಷ್ಕಾ ಹೇಳಿದ್ದಾರೆ.

6 /8

ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಇಬ್ಬರೂ ಅನೇಕ ಚಿತ್ರಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದಾರೆ. 2015 ರಲ್ಲಿ ಬಿಡುಗಡೆಯಾದ ಬಾಂಬೆ ವೆಲ್ವೆಟ್‌’ನಲ್ಲಿ  ಮೊದಲು ಒಟ್ಟಿಗೆ ಕಾಣಿಸಿಕೊಂಡರು.

7 /8

ಅದೇ ಚಿತ್ರದ ಪ್ರಚಾರದ ಸಂದರ್ಭದಲ್ಲಿ, “ರಣಬೀರ್ ಕಪೂರ್ ಮಗುವಿನಂತೆ ವರ್ತಿಸುತ್ತಾನೆ. ಆತನನ್ನು ನೋಡಿಕೊಳ್ಳುತ್ತಿದ್ದ ನಾನು ಒಬ್ಬ ಒಳ್ಳೆಯ ತಾಯಿಯಾಗಿ ಬದಲಾದೆ. ಇದಕ್ಕೆ ಆತನೇ ಕಾರಣ ಎಂದು ಭಾವಿಸುತ್ತೇನೆ” ಎಂದು ಅನುಷ್ಕಾ ಬಹಿರಂಗಪಡಿಸಿದ್ದರು.

8 /8

“ನನ್ನ ಬ್ಯಾಗ್ ಓಪನ್ ಮಾಡೋದು, ಫೋನ್‌’ನಲ್ಲಿ ಬ್ಯುಸಿ ಇದ್ದರೆ, ಏನು ಮಾಡುತ್ತಿದ್ದೇನೆ ಎಂದು ನೋಡೋದು.. ಹೀಗೆ ಅನೇಕ ರೀತಿಯಲ್ಲಿ ಕೀಟಲೆ ಮಾಡುತ್ತಿದ್ದ. ಇದನ್ನೆಲ್ಲಾ ನೋಡಿದಾಗ ಮದುವೆಗೂ ಮುಂಚೆಯೇ ನಾನು ತಾಯಿಯಾಗಿ ಆತನನ್ನು ಸಹಿಸಿಕೊಂಡಿದ್ದೆ ಅನಿಸುತ್ತದೆ. ರಣಬೀರ್ ಕಪೂರ್ ಜೊತೆ ಕಳೆದ ಕ್ಷಣಗಳೇ ಅದಕ್ಕೆ ಕಾರಣ” ಎಂದಿದ್ದಾರೆ.