ಕೊಹ್ಲಿ ಜೊತೆ ಮದ್ವೆಗೂ ಮುನ್ನ ನಾನು ತಾಯಿಯಾಗಿದ್ದೆ; ನನ್ನ ಮೊದಲ ಮಗ ಈತನೇ! ಶಾಕಿಂಗ್‌ ಸತ್ಯ ಬಹಿರಂಗಪಡಿಸಿದ ನಟಿ ಅನುಷ್ಕಾ ಶರ್ಮಾ

Published: Sep 13, 2024, 04:08 PM IST|Updated: Sep 13, 2024, 04:08 PM IST

Anushka Sharma: ಅನುಷ್ಕಾ ಶರ್ಮಾ ಬಾಲಿವುಡ್‌'ನ ಅತ್ಯಂತ ಸುಂದರ ಮತ್ತು ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ಎಂತಹ ಹೇಳಿಕೆಯನ್ನಾದರೂ ಸಹ ಮುಲಾಜಿಲ್ಲದೆ ನೀಡುವ ಇವರು ತನ್ನ ಮೊದಲ ಮಗ ಯಾರೆಂಬುದನ್ನು ಇದೀಗ ಬಹಿರಂಗಪಡಿಸಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Anushka Sharma1/6

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಬಾಲಿವುಡ್‌'ನ ಅತ್ಯಂತ ಸುಂದರ ಮತ್ತು ಪ್ರತಿಭಾನ್ವಿತ ನಟಿಯರಲ್ಲಿ ಒಬ್ಬರು. ಎಂತಹ ಹೇಳಿಕೆಯನ್ನಾದರೂ ಸಹ ಮುಲಾಜಿಲ್ಲದೆ ನೀಡುವ ಇವರು ತನ್ನ ಮೊದಲ ಮಗ ಯಾರೆಂಬುದನ್ನು ಇದೀಗ ಬಹಿರಂಗಪಡಿಸಿದ್ದಾರೆ.

 

Anushka Sharma2/6

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿಯನ್ನು ವಿವಾಹವಾಗಿ, ಇಬ್ಬರು ಮಕ್ಕಳಿಗೆ ಜನ್ಮ ನೀಡಿ ಇದೀಗ ಲಂಡನ್‌ʼನಲ್ಲಿ ಸುಖ ಸಂಸಾರ ನಡೆಸುತ್ತಿದ್ದಾರೆ.

 

Anushka Sharma3/6

ಅನುಷ್ಕಾ ಶರ್ಮಾ

ಆದರೆ ಇದೀಗ ಅನುಷ್ಕಾ ಶರ್ಮಾ ಹೇಳಿಕೆಯೊಂದು ಮುನ್ನೆಲೆಗೆ ಬಂದಿದ್ದು, ವೀಕ್ಷಕರಲ್ಲಿ ಅಚ್ಚರಿಯನ್ನು ಮೂಡಿಸಿದೆ. ಅಂದಹಾಗೆ ಅವರು ನೀಡಿರುವ ಹೇಳಿಕೆ ಏನೆಂಬುದನ್ನು ತಿಳಿಯೋಣ.

 

Anushka Sharma4/6

ಅನುಷ್ಕಾ ಶರ್ಮಾ

NDTVಗೆ ನೀಡಿದ ಸಂದರ್ಶನದಲ್ಲಿ ಅನುಷ್ಕಾ ಶರ್ಮಾ, ರಣಬೀರ್ ಕಪೂರ್ ಬಗ್ಗೆ ಹೇಳಿಕೆ ನೀಡಿದ್ದಾರೆ. "ಏನೇ ಇದ್ದರೂ ಅವನಿಗೆ ಹೇಳಬೇಕು. ನನ್ನ ಮೇಕಪ್‌ ಕೋಣೆಗೆ ಬರ್ತಾನೆ. ಅಲ್ಲಿ ಎಲ್ಲಾ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡುತ್ತಾನೆ. ನನ್ನ ಡ್ರಾಯರ್‌ʼಗಳನ್ನು ತೆರೆದು ನೋಡುತ್ತಾನೆ" ಎಂದು ಹೇಳಿದ್ದಾರೆ.

 

Anushka Sharma5/6

ಅನುಷ್ಕಾ ಶರ್ಮಾ

"ಅಷ್ಟೇ ಅಲ್ಲ, ನನ್ನ ಹ್ಯಾಂಡ್‌ ಬ್ಯಾಗ್‌ ಓಪನ್‌ ಮಾಡಿ,  ಎಲ್ಲವನ್ನೂ ನೋಡುತ್ತಾನೆ. ನನ್ನ ಮಗ ಅವನು. ರಣಬೀರ್ ಕಪೂರ್ ಜೊತೆ ಅಂತಹ ಸಮಯ ಕಳೆದುದದ್ದಕ್ಕೆ ಇಂದು ನಾನು ಒಳ್ಳೆಯ ತಾಯಿಯಾಗಿದ್ದೇನೆ. ಮದುವೆಗೆ ಮುಂಚೆಯೇ ಇಂತಹ ಅನುಭವಪಡೆದಿದ್ದೇನೆ. ಬಹುಶಃ ಇಂದು ನನಗೆ ಇದೆಲ್ಲಾ ಸಹಾಯಕ್ಕೆ ಬಂದಿದೆ" ಎಂದು ಹೇಳಿಕೆ ನೀಡಿದ್ದಾರೆ.

 

Anushka Sharma6/6

ಅನುಷ್ಕಾ ಶರ್ಮಾ

ಅನುಷ್ಕಾ ಶರ್ಮಾ ಮತ್ತು ರಣಬೀರ್ ಕಪೂರ್ ಕರಣ್ ಬೆಸ್ಟ್‌ ಫ್ರೆಂಡ್ಸ್‌ ಎಂಬುದು ಎಲ್ಲರಿಗೂ ತಿಳಿದ ಸಂಗತಿ. ಅನೇಕ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿರುವ ಈ ಜೋಡಿ, ಹಿಟ್ ಸಿನಿಮಾಗಳನ್ನು ನೀಡಿದೆ.