ಏಪ್ರಿಲ್ ಪ್ರಾರಂಭದಲ್ಲೇ ಬೆಳಗುವುದು ಈ ರಾಶಿಗಳ ಅದೃಷ್ಟ… ಕೈಯಿಟ್ಟರೆ ಸಾಕು ಎಲ್ಲದರಲ್ಲೂ ಪ್ರಗತಿಯೇ! ಮೊಗೆಮೊಗೆದು ಬರಲಿದೆ ಸುಖ-ಸಂಪತ್ತು!

Luckiest Zodiac Sign April Month: ಏಪ್ರಿಲ್‌ ತಿಂಗಳಲ್ಲಿ ಶುಕ್ರ, ಬುಧ, ಮಂಗಳ ಮತ್ತು ರಾಹು ಮೀನ ರಾಶಿಯಲ್ಲಿ ಸಾಗಲಿದೆ. ಇನ್ನು ಇದೇ ಸಂದರ್ಭದಲ್ಲಿ ಶುಕ್ರ ಮತ್ತು ಬುಧ ಗ್ರಹಗಳ ಸಂಯೋಗವು ತುಂಬಾ ಶುಭವಾಗಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಗ್ರಹಗಳ ಸ್ಥಾನ ಬದಲಾವಣೆ ನಡುವೆ 5 ರಾಶಿಗಳು ಏಪ್ರಿಲ್ ತಿಂಗಳಲ್ಲಿ ಸರ್ವತೋಮುಖ ಲಾಭಗಳನ್ನು ಪಡೆಯಲಿವೆ. ಸಂಪತ್ತು, ಆಸ್ತಿ, ಪ್ರಗತಿ ಮತ್ತು ಯಶಸ್ಸಿನ ಹಾದಿಗಳು ತೆರೆದುಕೊಳ್ಳುತ್ತವೆ. ವೃಷಭ ರಾಶಿ ಸೇರಿದಂತೆ ಐದು ರಾಶಿಗಳ ಜನರು ತಮ್ಮ ವೃತ್ತಿಜೀವನದಲ್ಲಿ ಉತ್ತಮ ಅವಕಾಶಗಳನ್ನು ಪಡೆಯುತ್ತಾರೆ.

2 /7

ವೃಷಭ ರಾಶಿ: ಏಪ್ರಿಲ್ ತಿಂಗಳು ವೃಷಭ ರಾಶಿಯವರಿಗೆ ವೃತ್ತಿ ಮತ್ತು ವ್ಯವಹಾರವನ್ನು ಮುನ್ನಡೆಸಲು ಅನೇಕ ಹೊಸ ಅವಕಾಶಗಳನ್ನು ತರಲಿದೆ. ಹಿತೈಷಿಗಳ ಬೆಂಬಲದಿಂದ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ ಮತ್ತು ಅನಿರೀಕ್ಷಿತ ಆದಾಯವಿರುತ್ತದೆ. ಬಹಳ ದಿನಗಳಿಂದ ಬಾಕಿಯಿದ್ದ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳಲಿದೆ. ತಾಳ್ಮೆ ಮತ್ತು ಧೈರ್ಯದಿಂದ ಈ ತಿಂಗಳು ಸವಾಲುಗಳನ್ನು ದುರಿಸುತ್ತೀರಿ.

3 /7

ಸಿಂಹ ರಾಶಿ: ಈ ರಾಶಿಯವರಿಗೆ ಏಪ್ರಿಲ್ ತಿಂಗಳು ಮಂಗಳಕರ ಮತ್ತು ಅದೃಷ್ಟವನ್ನು ತರಲಿದೆ. ವೃತ್ತಿ ಮತ್ತು ವ್ಯವಹಾರದಲ್ಲಿ ಮುನ್ನಡೆಯುವ ಅವಕಾಶಗಳೂ ಇರುತ್ತವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಏಪ್ರಿಲ್ ತಿಂಗಳು ನಿಮ್ಮ ಪ್ರಗತಿಗೆ ತುಂಬಾ ಅನುಕೂಲಕರವಾಗಿದೆ. ಕುಟುಂಬ ಜೀವನವು ತುಂಬಾ ಸಂತೋಷದಿಂದ ಕೂಡಿರುತ್ತದೆ.

4 /7

ತುಲಾ ರಾಶಿ: ಈ ಜನರಿಗೆ ಏಪ್ರಿಲ್ ತಿಂಗಳು ತುಂಬಾ ಆಹ್ಲಾದಕರ ಮತ್ತು ಪ್ರಯೋಜನಕಾರಿಯಾಗಲಿದೆ. ಉದ್ಯೋಗದ ಹುಡುಕಾಟದಲ್ಲಿ ಬಹಳ ದಿನಗಳಿಂದ ಅಲೆದಾಡುತ್ತಿರುವ ಜನರಿಗೆ ತಿಂಗಳ ಆರಂಭದಲ್ಲಿ ಯಶಸ್ಸು ಸಿಗಬಹುದು.

5 /7

ವೃಶ್ಚಿಕ ರಾಶಿ: ಏಪ್ರಿಲ್ ತಿಂಗಳು ವೃಶ್ಚಿಕ ರಾಶಿಯವರಿಗೆ ಶುಭ ಮತ್ತು ಯಶಸ್ಸನ್ನು ತರಲಿದೆ. ಆದರೆ ತಿಂಗಳ ಮಧ್ಯದಲ್ಲಿ ನೀವು ಕೆಲವು ಸವಾಲುಗಳನ್ನು ಎದುರಿಸಬಹುದು. ಪ್ರೇಮ ಜೀವನದ ವಿಷಯದಲ್ಲಿ ತಿಂಗಳು ತುಂಬಾ ಅದ್ಭುತವಾಗಿರುತ್ತದೆ. ಕುಟುಂಬದಲ್ಲಿ ಸಂತೋಷ ಮತ್ತು ನಗುವಿನ ವಾತಾವರಣ ಇರಲಿದೆ.

6 /7

ಧನು ರಾಶಿ: ಈ ಜನರಿಗೆ ಏಪ್ರಿಲ್ ತಿಂಗಳು ತುಂಬಾ ಶುಭಕರವಾಗಿರುತ್ತದೆ. ಅದೃಷ್ಟದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ವೃತ್ತಿಪರ ಜೀವನದಲ್ಲಿ ಹೊಸದನ್ನು ಮತ್ತು ಉತ್ತಮವಾದದ್ದನ್ನು ಮಾಡಬಹುದು. ವ್ಯಾಪಾರದಲ್ಲಿ ಅಪೇಕ್ಷಿತ ಲಾಭವನ್ನು ಪಡೆಯುತ್ತೀರಿ. ಹಣಕಾಸಿನ ಪರಿಸ್ಥಿತಿಯೂ ಉತ್ತಮಗೊಳ್ಳಲಿದೆ.

7 /7

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)