ಈ ನಟ-ನಟಿಯರು ರೊಮ್ಯಾನ್ಸ್‌ ಸೀನ್ ಮಾಡೋವಾಗ ಫುಲ್‌ ಕಂಟ್ರೋಲ್‌ ತಪ್ಪಿದ್ರು....!

Bollywood : ಸಿನಿಮಾ ಚಿತ್ರೀಕರಣದ ವೇಳೆ ನಟ ನಟಿಯರು ಕಂಟ್ರೋಲ್‌ ತಪ್ಪಿರುವ ಅದೇಷ್ಟೋ ಉದಾರಹಣೆಗಳಿಗೆ. ಕೆಲವೊಂದು ಸೀನ್‌ಗಳಲ್ಲಿ ಕಲಾವಿದರು ನಿಯಂತ್ರಣ ತಪ್ಪಿ, ನಿರ್ದೇಶಕರು ಕಟ್‌ ಅಂತ ಹೇಳಿದ್ರೂ ಸಹ ನಟಿಸುತ್ತಲೇ ಇರುತ್ತಾರೆ. ಇನ್ನೂ ಕೆಲವು ನಟ ನಟಿಯರು ಅಳುವ ದೃಶ್ಯದಲ್ಲಿ ನಿಜವಾಗಿಯೂ ಭಾವುಕರಾಗಿ ತಮ್ಮ ಜೀವನದಲ್ಲೇ ಈ ರೀತಿ ಘಟನೆ ನಡೆದಿದೆ ಎನ್ನುವಂತೆ ಪರಕಾಯ ಪ್ರವೇಶ ಮಾಡಿ ನಟಿಸಿ ಬಿಡುತ್ತಾರೆ.
 

Bollywood news : ಅದರಂತೆ ಬಾಲಿವುಡ್‌ನ ಸಿನಿಮಾಗಳಲ್ಲಿ ರೊಮ್ಯಾಂಟಿಕ್ ದೃಶ್ಯದಲ್ಲಿ ನಟಿಸುವಾಗ ಕೆಲವು ನಟ ನಟಿಯರು ನಿಯಂತ್ರಣ ಕಳೆದುಕೊಂಡ ಘಟನೆಗಳು ಜರುಗಿದೆ. ಬನ್ನಿ ಆ ನಟ ನಟಿಯರು ಯಾರು..? ಯಾವ ಸಿನಿಮಾದ ವೇಳೆ ಕಂಟ್ರೋಲ್‌ ತಪ್ಪಿದ್ರು ಅಂತ ತಿಳಿಯೋಣ...
 

1 /7

ʼಯೇ ಜವಾನಿ ಹೇ ದಿವಾನಿʼ ಸಿನಿಮಾದಲ್ಲಿ ರಣಬೀರ್ ಕಪೂರ್ ಎವಲಿನ್ ಶರ್ಮಾ ಜೊತೆಗೆ ಫ್ಲರ್ಟ್ ಮಾಡುವ ದೃಶ್ಯವೊಂದಿದೆ. ಈ ಸೀನ್‌ನಲ್ಲಿ ಅವರು ಎವಲಿನ್‌ ಶರ್ಮಾ ಕಾಲನ್ನು ಸವರುತ್ತಾ ಕೂತಿದ್ದರುತ್ತಾರೆ.. ಡೈರೆಕ್ಟರ್‌ ಕಟ್‌ ಕಟ್‌ ಅಂತ ಎಷ್ಟು ಬಾರಿ ಹೇಳಿದ್ರೂ ಸಹ ರಣಬೀರ್‌ ಎವಲಿನ್‌ ಕಾಲು ಸವರುವುದನ್ನು ಬಿಟ್ಟಿರಲಿಲ್ಲ.

2 /7

ʼಎ ಫ್ಲೈಯಿಂಗ್ ಜಟ್ʼ ಸಿನಿಮಾದಲ್ಲಿ ಟೈಗರ್ ಶ್ರಾಫ್ ಹಾಗೂ ಜಾಕ್ವೆಲಿನ್ ಫರ್ನಾಂಡಿಸ್ ಲಿಪ್‌ ಲಾಕ್‌ ಮಾಡುವ ದೃಶ್ಯವಿದೆ. ಈ ಸೀನ್‌ ಶೂಟಿಂಗ್‌ ವೇಳೆ ಇಬ್ಬರು ನಿರ್ದೇಶಕರ ಮಾತು ಕೇಳಿಸಿಕೊಳ್ಳದೆ ಕಿಸ್‌ನಲ್ಲಿ ಮುಳುಗಿದ್ದರು.   

3 /7

ʼಎ ಜಂಟ್ಲ್​ಮೆನ್ʼ ಸಿನಿಮಾದಲ್ಲಿ ಸಿದ್ದಾರ್ಥ್ ಮಲ್ಹೋತ್ರಾ ಜಾಕ್ವೆಲಿನ್ ಜೊತೆ ನಟಿಸಿದ್ದಾರೆ. ಈ ಚಿತ್ರದಲ್ಲಿ ಲಿಪ್ ಲಾಕ್ ಮಾಡುವ ದೃಶ್ಯ ಇದೆ. ನಿರ್ದೇಶಕರು ಕಟ್ ಹೇಳಿದ್ರೂ ಸಹ ಸಿದ್ದಾರ್ಥ್ ಹಾಗೂ ಜಾಕ್ವೆಲಿನ್ ಕಿಸ್ ಮಾಡೋದನ್ನು ಬಿಟ್ಟಿರಲಿಲ್ಲ.  

4 /7

‘ಐ ಡೋಂಟ್ ಲವ್ ಯೂ’ ಸಿನಿಮಾದಲ್ಲಿ ಚೇತನಾ ಪಾಂಡೆ ಜೊತೆ ರುಸ್ಲಾನ್ ಮಮ್ತಾಜ್ ಒತ್ತಾಯ ಪೂರ್ವಕವಾಗಿ ರೊಮ್ಯಾನ್ಸ್ ಮಾಡಿದ್ದರು ಎನ್ನಲಾಗಿದೆ.   

5 /7

ಇಮ್ರಾನ್​ ಹಷ್ಮಿ ನಟನೆಯ ಪ್ರತಿ ಸಿನಿಮಾದಲ್ಲೂ ಕಿಸ್ಸಿಂಗ್​ ಸೀನ್​ ಇದ್ದೇ ಇರುತ್ತದೆ. ಅದೇ ರೀತಿ ‘ಅಜರ್’​ ಸಿನಿಮಾದಲ್ಲಿ ಬರುವ ʼಬೋಲ್​ ದೋ ನಾ ಜರಾ..ʼ ಸಾಂಗ್​ನಲ್ಲಿ ಕಿಸ್ಸಿಂಗ್​ ದೃಶ್ಯವೊಂದು ಇದೆ. ನಿರ್ದೇಶಕರು ಸಾಕಷ್ಟು ಬಾರಿ ಕಟ್ ಹೇಳಿದ್ರೂ ಸಹ ನರ್ಗಿಸ್ ಕಿಸ್ ಮಾಡೋದನ್ನು ನಿಲ್ಲಿಸಿರಲಿಲ್ಲ.  

6 /7

‘ಪ್ರೇಮ್ ಪ್ರತಿಗ್ಯಾ’ ಸಿನಿಮಾದಲ್ಲಿ ರೇಪ್ ಸೀನ್ ಶೂಟಿಂಗ್‌ ಸಮಯದಲ್ಲಿ, ನಟ ರಂಜೀತ್ ಪದೇಪದೇ ಮಾಧುರಿ ದೀಕ್ಷಿತ್ ಅವರನ್ನು ಮುಟ್ಟುತ್ತಿದ್ದರಂತೆ. ಇದರಿಂದ ಭಯಗೊಂಡು ಮಾಧುರಿ ದೀಕ್ಷಿತ್ ಕೂಗಿಕೊಂಡಿದ್ದರು.    

7 /7

ವಿನೋದ್ ಖನ್ನಾ ಹಾಗೂ ಡಿಂಪಲ್ ಕಪಾಡಿಯಾ ನಟನೆಯ ‘ಪ್ರೇಮ ಧರಮ್’ ಸಿನಿಮಾದ ರೊಮ್ಯಾಂಟಿಕ್ ದೃಶ್ಯದ ಶೂಟಿಂಗ್‌ ಮುಗಿದ ಬಳಿಕವೂ ಕಪಾಡಿಯ ಅವರನ್ನು ಕಳುಹಿಸಲು ವಿನೋದ್ ಸಿದ್ಧರಿರಲಿಲ್ಲವಂತೆ.. ಅಷ್ಟು ಆ ಸೀನ್‌ನಲ್ಲಿ ಮುಳುಗಿದ್ದರು.