Astrology : ಗುರುಗ್ರಹದ ಹಿಮ್ಮುಖ ಚಲನೆ : ಈ 3 ರಾಶಿಯವರ ವೃತ್ತಿಜೀವನ ಪ್ರಗತಿ, ಹಣವೋ ಹಣ!

ಗುರುವಿನ ಸಂಚಾರ ಮತ್ತು ಗುರುವಿನ ಚಲನೆಯಲ್ಲಿನ ಬದಲಾವಣೆಯು ಜನರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. 

Guru Vakri 2022 Effect : ಗುರು ಗ್ರಹವನ್ನು ಜ್ಞಾನ, ಶಿಕ್ಷಣ ಮತ್ತು ಅದೃಷ್ಟವನ್ನು ತರುವ ಗ್ರಹ ಎಂದು ಪರಿಗಣಿಸಲಾಗುತ್ತದೆ. ಗುರು ಶುಭನಾಗಿದ್ದರೆ ಅದೃಷ್ಟ ಹೊಳೆಯುತ್ತದೆ. ಗುರುವಿನ ಸಂಚಾರ ಮತ್ತು ಗುರುವಿನ ಚಲನೆಯಲ್ಲಿನ ಬದಲಾವಣೆಯು ಜನರ ಜೀವನದ ಮೇಲೆ ಭಾರಿ ಪರಿಣಾಮ ಬೀರುತ್ತದೆ. 

1 /5

ಪ್ರಸ್ತುತ, ಗುರುವು ಮೀನ ರಾಶಿಯಲ್ಲಿ ತನ್ನದೇ ಆದ ರಾಶಿಯಲ್ಲಿದೆ ಮತ್ತು ಬರುವ 29 ಜುಲೈ 2022 ರಿಂದ, ಅವನು ಮೀನ ರಾಶಿಯಲ್ಲಿಯೇ ಹಿಮ್ಮುಖ ಚಲನೆಯಾಗಲಿದೆ.  ಗುರುವು ಹಿಮ್ಮುಖ ಚಲನೆಯಿಂದ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಆದರೆ ಈ 3 ರಾಶಿಯವರಿಗೆ ಭಾರಿ ಲಾಭ ಉಂಟು ಮಾಡಲಿದೆ. 3 ರಾಶಿಯವರಿಗೆ, ಗುರುವು ಹಿಮ್ಮುಖ ಚಲನೆಯುವು ತುಂಬಾ ಮಂಗಳಕರ ಎಂದು ಹೇಳಬಹುದು. ಹಾಗಿದ್ರೆ, ಈ ರಾಶಿಗಳು ಯಾವವು ಇಳಿದೆ ನೋಡಿ..

2 /5

ಗುರುವು ಹಿಮ್ಮುಖ ಚಲನೆಯಿಂದ ಈ 3 ರಾಶಿಯವರಿಗೆ ಭಾರಿ ಪ್ರಯೋಜನ ಆಗಲಿದೆ

3 /5

ವೃಷಭ ರಾಶಿ : ಮೀನ ರಾಶಿಯಲ್ಲಿ ಗುರುವಿನ ಹಿನ್ನಡೆಯು ವೃಷಭ ರಾಶಿಯವರಿಗೆ ಬಹಳಷ್ಟು ಲಾಭಗಳನ್ನು ನೀಡುತ್ತದೆ. ಇವರಿಗೆ ಆದಾಯ ಹೆಚ್ಚಾಗುತ್ತದೆ. ಹೊಸ ಉದ್ಯೋಗ ದೊರೆಯಲಿದೆ. ಸಂಬಳ ಹೆಚ್ಚಾಗಲಿದೆ. ಇದ್ದಕ್ಕಿದ್ದಂತೆ ಎಲ್ಲಿಂದಲೋ ಹಣ ಹರಿದು ಬರುತ್ತದೆ. ಒಂದಕ್ಕಿಂತ ಹೆಚ್ಚು ಆದಾಯದ ಮೂಲವಿರುತ್ತದೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ಲಾಭ ಹೆಚ್ಚಾಗಲಿದೆ. ಶಿಕ್ಷಣ ಕ್ಷೇತ್ರದೊಂದಿಗೆ ಸಂಬಂಧ ಹೊಂದಿರುವ ಅಂತಹ ಜನರು ವಿಶೇಷ ಲಾಭವನ್ನು ಪಡೆಯುತ್ತಾರೆ.

4 /5

ಮಿಥುನ ರಾಶಿ : ಗುರುಗ್ರಹದ ಹಿಮ್ಮುಖ ಚಲನೆಯು ಮಿಥುನ ರಾಶಿಯವರಿಗೆ ಮಾತ್ರ ಪ್ರಯೋಜನವನ್ನು ನೀಡುತ್ತದೆ. ಉದ್ಯೋಗ-ವ್ಯವಹಾರದಲ್ಲಿ ಲಾಭ ಪಡೆಯುವರು. ಕೆಲಸದ ಸ್ಥಳದಲ್ಲಿ ಉತ್ತಮ ವಾತಾವರಣ ಇರುತ್ತದೆ. ಪ್ರಶಂಸೆಯನ್ನು ಪಡೆಯುವಿರಿ. ವ್ಯಾಪಾರಿಗಳ ಕೆಲಸವು ಬಲವಾಗಿರುತ್ತದೆ. ಉದ್ಯೋಗ ಮಾಡುವವರಿಗೆ ಬಡ್ತಿ ದೊರೆಯಲಿದೆ. ಒಟ್ಟಾರೆ, ಈ ಸಮಯವು ಅವರ ಬಲವಾದ ಭವಿಷ್ಯದ ಅಡಿಪಾಯ ಎಂದು ಸಾಬೀತುಪಡಿಸುತ್ತದೆ.

5 /5

ಕರ್ಕ - ಗುರು ಹಿಮ್ಮುಖ ಚಲನೆಯುವು ಕರ್ಕ ರಾಶಿಯವರಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡಲಿದ್ದಾನೆ. ಪ್ರತಿಯೊಂದು ಕೆಲಸದಲ್ಲಿಯೂ ಅದೃಷ್ಟದ ಬೆಂಬಲ ಸಿಗುತ್ತದೆ. ಹೆಚ್ಚು ಪ್ರಯಾಣ ಮಾಡಲಿದ್ದಾರೆ. ಈ ಪ್ರಯಾಣಗಳು ನಿಮ್ಮಗೆ ತುಂಬಾ ಪ್ರಯೋಜನಕಾರಿಯಾಗಿವೆ. ಅದರಲ್ಲೂ ಈ ರಾಶಿಯ ಉದ್ಯಮಿಗಳಿಗೆ ಹೆಚ್ಚಿನ ಲಾಭವಾಗಲಿದೆ. ಸ್ಥಗಿತಗೊಂಡ ಕೆಲಸಗಳು ಪ್ರಾರಂಭವಾಗುತ್ತವೆ. ನೀವು ಪ್ರಗತಿಯನ್ನು ಪಡೆಯುತ್ತೀರಿ. ಒಟ್ಟಾರೆಯಾಗಿ, ಈ ಸಮಯವು ಪ್ರತಿಯೊಂದು ವಿಷಯದಲ್ಲೂ ಬಹಳ ಪ್ರಯೋಜನಕಾರಿ ಎಂದು ಹೇಳಬಹುದು.