close

News WrapGet Handpicked Stories from our editors directly to your mailbox

Jharkhand

'ಮಹಾ' ಹಿನ್ನಡೆ ನಂತರ, ಜಾರ್ಖಂಡ್ ನಲ್ಲೂ ಬಿಜೆಪಿಗೆ ಕಂಟಕ..!

'ಮಹಾ' ಹಿನ್ನಡೆ ನಂತರ, ಜಾರ್ಖಂಡ್ ನಲ್ಲೂ ಬಿಜೆಪಿಗೆ ಕಂಟಕ..!

ಮಹಾರಾಷ್ಟ್ರದಲ್ಲಿ ಶಿವಸೇನಾ ಜೊತೆಗಿನ ಮೈತ್ರಿ ಮುರಿದ ಬೆನ್ನಲ್ಲೇ ಈಗ ಜಾರ್ಖಂಡ್ ನಲ್ಲಿಯೂ ಬಿಜೆಪಿ ಸಂಕಷ್ಟ ಎದುರಾಗಿದೆ. 

Nov 12, 2019, 01:15 PM IST
ವಿರೋಧಪಕ್ಷಗಳಿಗೆ ಬಿಗ್ ಶಾಕ್; ಚುನಾವಣೆಗೂ ಮುನ್ನ 6 ಶಾಸಕರು ಬಿಜೆಪಿಗೆ ಸೇರ್ಪಡೆ

ವಿರೋಧಪಕ್ಷಗಳಿಗೆ ಬಿಗ್ ಶಾಕ್; ಚುನಾವಣೆಗೂ ಮುನ್ನ 6 ಶಾಸಕರು ಬಿಜೆಪಿಗೆ ಸೇರ್ಪಡೆ

ಜಾರ್ಖಂಡ್ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳ ಆರು ಶಾಸಕರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.

Oct 23, 2019, 02:13 PM IST
ಗೋಮಾಂಸ ಮಾರಾಟ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಓರ್ವನ ಸಮೂಹ ಹತ್ಯೆ

ಗೋಮಾಂಸ ಮಾರಾಟ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಓರ್ವನ ಸಮೂಹ ಹತ್ಯೆ

ಜಾರ್ಖಂಡ್ ನಲ್ಲಿ ಗೋಮಾಂಸ ಮಾರಾಟದ ಅನುಮಾನದ ಮೇಲೆ ಜಾರ್ಖಂಡ್ ನಲ್ಲಿ ಗ್ರಾಮಸ್ಥರಿಂದ 34 ವರ್ಷದ ವ್ಯಕ್ತಿಯಯನ್ನು ಥಳಿಸಲಾಗಿದೆ.

Sep 23, 2019, 02:48 PM IST
ಇಂದು ಚುನಾವಣಾ ಆಯೋಗದ ಸಭೆ; ಮಹಾರಾಷ್ಟ್ರ-ಹರಿಯಾಣ-ಜಾರ್ಖಂಡ್ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

ಇಂದು ಚುನಾವಣಾ ಆಯೋಗದ ಸಭೆ; ಮಹಾರಾಷ್ಟ್ರ-ಹರಿಯಾಣ-ಜಾರ್ಖಂಡ್ ಚುನಾವಣೆ ಬಗ್ಗೆ ಚರ್ಚೆ ಸಾಧ್ಯತೆ

ಮೊದಲು ಮಹಾರಾಷ್ಟ್ರ ಮತ್ತು ಹರಿಯಾಣದಲ್ಲಿ ಚುನಾವಣೆ ನಡೆಯಲಿದೆ ಎನ್ನಲಾಗುತ್ತಿದ್ದು, ನಂತರ ಜಾರ್ಖಂಡ್‌ನಲ್ಲಿ ಚುನಾವಣೆ ನಡೆಯಲಿದೆ. ಕೆಲವು ದಿನಗಳ ಹಿಂದೆ ಚುನಾವಣಾ ಆಯೋಗದ ತಂಡ ಮಹಾರಾಷ್ಟ್ರ ಮತ್ತು ಹರಿಯಾಣ ಪ್ರವಾಸ ಕೈಗೊಂಡಿತ್ತು.

Sep 12, 2019, 08:58 AM IST
ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗೆ ಇಂದು ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ

ಕೇಂದ್ರ ಸರ್ಕಾರದ ಮಹತ್ವದ ಪಿಂಚಣಿ ಯೋಜನೆಗೆ ಇಂದು ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ

ಗುರುವಾರ ಜಾರ್ಖಂಡ್‌ನ ರಾಜಧಾನಿ ರಾಂಚಿಯಲ್ಲಿ ನಡೆಯಲಿರುವ ಸಮಾರಂಭದಲ್ಲಿ  ರಾಷ್ಟ್ರದಾದ್ಯಂತದ ರೈತರ ಅನುಕೂಲಕ್ಕಾಗಿ 'ಪ್ರಧಾನ್ ಮಂತ್ರಿ ಕಿಸಾನ್ ಮಂದನ್ ಯೋಜನೆ'ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ.

Sep 12, 2019, 07:44 AM IST
ತಬ್ರೇಝ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ಅಟಾಪ್ಸಿ ವರದಿ, ಪೊಲೀಸರು ಮಾಡಿದ್ದೇನು?

ತಬ್ರೇಝ್ ಸಾವಿನ ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದ ಅಟಾಪ್ಸಿ ವರದಿ, ಪೊಲೀಸರು ಮಾಡಿದ್ದೇನು?

ತಬ್ರೇಝ್ ಅನ್ಸಾರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ ಎಂದು ಅಟಾಪ್ಸಿ ವರದಿ ನೀಡಿದ ಹಿನ್ನೆಲೆಯಲ್ಲಿ, ಸಾಮೂಹಿಕ ಹಲ್ಲೆ ಪ್ರಕರಣದಲ್ಲಿ 11 ಆರೋಪಿಗಳ ವಿರುದ್ಧ ದಾಖಲಿಸಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಪೊಲೀಸರು ಕೈಬಿಟ್ಟಿದ್ದಾರೆ. 
 
Sep 10, 2019, 03:36 PM IST
ಸೋರುತಿಹುದು ಈ ಶಾಲೆ ಮಾಳಿಗಿ... ಛತ್ರಿ ಹಿಡಿದೇ ಪಾಠ ಕೇಳುವ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು!

ಸೋರುತಿಹುದು ಈ ಶಾಲೆ ಮಾಳಿಗಿ... ಛತ್ರಿ ಹಿಡಿದೇ ಪಾಠ ಕೇಳುವ ದುಸ್ಥಿತಿಯಲ್ಲಿ ವಿದ್ಯಾರ್ಥಿಗಳು!

ಇತ್ತೀಚೆಗೆ ಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ಶಾಲಾ ಕಟ್ಟಡದ ಮೇಲ್ಚಾವಣಿಯೂ ಸೋರುತ್ತಿದ್ದು, ಮಕ್ಕಳು ಬೇರೆ ದಾರಿಯಿಲ್ಲದೆ ಛತ್ರಿ ಹಿಡಿದುಕೊಂಡು ಕುಳಿತು ಪಾಠ ಕೇಳುವ ಪರಿಸ್ಥಿತಿ ಎದುರಾಗಿದೆ.

Sep 7, 2019, 01:19 PM IST
ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್ ಮೃತ

ಜಾರ್ಖಂಡ್‌ನ ಖುಂಟಿ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್ ಮೃತ

ಜಾರ್ಖಂಡ್‌ನ ಖುಂಟಿ ಜಿಲ್ಲೆಯ ಗಡಿ ಪ್ರದೇಶದ ಬಳಿ ಗುಡ್ರಿಯ ಥೋಲ್ಕೊಬೆರಾದ ಅರಣ್ಯ ಪ್ರದೇಶದಲ್ಲಿ ಶುಕ್ರವಾರ ಸಂಭವಿಸಿದ ಎನ್‌ಕೌಂಟರ್‌ನಲ್ಲಿ ಓರ್ವ ನಕ್ಸಲ್‌ನನ್ನು ಗುಂಡಿಕ್ಕಿ ಕೊಲ್ಲಲಾಯಿತು.

Aug 9, 2019, 12:12 PM IST
ಜಾಮೀನಿಗೆ ಕುರಾನ್ ಪ್ರತಿ ವಿತರಿಸಬೇಕೆನ್ನುವ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಗೆ ರಿಚಾ ಭಾರ್ತಿ ಮೊರೆ

ಜಾಮೀನಿಗೆ ಕುರಾನ್ ಪ್ರತಿ ವಿತರಿಸಬೇಕೆನ್ನುವ ತೀರ್ಪು ಪ್ರಶ್ನಿಸಿ ಹೈಕೋರ್ಟ್ ಗೆ ರಿಚಾ ಭಾರ್ತಿ ಮೊರೆ

ಸಾಮಾಜಿಕ ಮಾಧ್ಯಮಗಳಲ್ಲಿ ಮುಸ್ಲಿಮರ ವಿರುದ್ಧವಾಗಿ ಪೋಸ್ಟ್ ಮಾಡಿದ್ದಕ್ಕೆ ಆಕೆ ಮೇಲೆ ಪ್ರಕರಣ ದಾಖಲಿಸಲಾಗಿತ್ತು, ಈ ಹಿನ್ನಲೆಯಲ್ಲಿ ಆಕೆ ಜಾಮೀನು ನೀಡಲು ರಾಂಚಿ ಕೋರ್ಟ್ ಕುರಾನ್ ಧರ್ಮಗ್ರಂಥದ ಪ್ರತಿಗಳನ್ನು ವಿತರಿಸಬೇಕೆಂದು ಆದೇಶ ನೀಡಿತ್ತು. ಆದರೆ ಈಗ ಅವರು ಸ್ಥಳೀಯ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಜಾರ್ಖಂಡ್ ಹೈಕೋರ್ಟ್ ಗೆ ಮೊರೆಹೋಗಿದ್ದಾರೆ.

Jul 17, 2019, 04:26 PM IST
ಜಾರ್ಖಂಡ್: ಆನೆಗಳ ದಾಳಿಗೆ ತಾಯಿ-ಮಗಳು ಬಲಿ

ಜಾರ್ಖಂಡ್: ಆನೆಗಳ ದಾಳಿಗೆ ತಾಯಿ-ಮಗಳು ಬಲಿ

ಬುಧವಾರ ಮುಂಜಾನೆ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಮಲಗಿದ್ದ ರಾಜು ಅವರ ಮಣ್ಣಿನ ಮನೆಯ ಮೇಲೆ ಆನೆಗಳು ದಾಳಿ ನಡೆಸಿದ ಪರಿಣಾಮ ಈ ದುರ್ಘಟನೆ ನಡೆದಿದೆ.

Jul 3, 2019, 02:08 PM IST
ಆಂಬ್ಯುಲೆನ್ಸ್ ಸಿಗದೆ ಮೋಟಾರ್‌ಸೈಕಲ್‌ನಲ್ಲಿ ಆಸ್ಪತ್ರೆ ತಲುಪಿದ ಗರ್ಭಿಣಿ ಮಹಿಳೆ

ಆಂಬ್ಯುಲೆನ್ಸ್ ಸಿಗದೆ ಮೋಟಾರ್‌ಸೈಕಲ್‌ನಲ್ಲಿ ಆಸ್ಪತ್ರೆ ತಲುಪಿದ ಗರ್ಭಿಣಿ ಮಹಿಳೆ

ಗರ್ಭಿಣಿ ಮಹಿಳೆಯ ಸ್ಥಿತಿ ಎಷ್ಟು ಗಂಭೀರವಾಗಿತ್ತೆಂದರೆ ಆಕೆಗೆ ಒಂದು ಹೆಜ್ಜೆ ಇಡಲೂ ಕೂಡ ಆಗುತ್ತಿರಲಿಲ್ಲ ಎನ್ನಲಾಗಿದೆ.

Jun 27, 2019, 03:28 PM IST
ಜಾರ್ಖಂಡ್ ಎನ್ಕೌಂಟರ್ ನಲ್ಲಿ ನಾಲ್ವರು ನಕ್ಸಲರಿಗೆ ಗಾಯ, ಓರ್ವ ಸೈನಿಕ ಹುತ್ಮಾತ್ಮ

ಜಾರ್ಖಂಡ್ ಎನ್ಕೌಂಟರ್ ನಲ್ಲಿ ನಾಲ್ವರು ನಕ್ಸಲರಿಗೆ ಗಾಯ, ಓರ್ವ ಸೈನಿಕ ಹುತ್ಮಾತ್ಮ

ಜಾರ್ಖಂಡ್ ನ ದುಮ್ಕಾ ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಓರ್ವ ಭದ್ರತಾ ಸಿಬ್ಬಂದಿಯೊಬ್ಬ ತನ್ನ ಜೀವವನ್ನು ಕಳೆದುಕೊಂಡಿದ್ದಾನೆ ಮತ್ತು ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ದುಮ್ಕಾ ಪೊಲೀಸ್ ಅಧೀಕ್ಷಕ ಎಸ್.ಪಿ.ರಮೇಶ್ ಎಎನ್ಐಗೆ ತಿಳಿಸಿದ್ದಾರೆ.

Jun 2, 2019, 12:41 PM IST
ಜಾರ್ಖಂಡ್‌ನ‌ಲ್ಲಿ ನಕ್ಸಲರ ಅಟ್ಟಹಾಸ; ಐಇಡಿ ಸ್ಫೋಟ, 11 ಮಂದಿ ಭದ್ರತಾ ಸಿಬ್ಬಂದಿಗೆ ಗಾಯ

ಜಾರ್ಖಂಡ್‌ನ‌ಲ್ಲಿ ನಕ್ಸಲರ ಅಟ್ಟಹಾಸ; ಐಇಡಿ ಸ್ಫೋಟ, 11 ಮಂದಿ ಭದ್ರತಾ ಸಿಬ್ಬಂದಿಗೆ ಗಾಯ

ಸ್ಫೋಟ ಸಂಭವಿಸಿದ ವೇಳೆ ಭದ್ರತಾ ಸಿಬ್ಬಂದಿ ವಿಶೇಷ ಕಾರ್ಯಾಚರಣೆಗಳಲ್ಲಿ ತೊಡಗಿದ್ದರು ಎನ್ನಲಾಗಿದೆ.

May 28, 2019, 10:41 AM IST
ಜಾರ್ಖಂಡ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಕುಮಾರ್ ರಾಜೀನಾಮೆ

ಜಾರ್ಖಂಡ್ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಅಜಯ್ ಕುಮಾರ್ ರಾಜೀನಾಮೆ

ಜಾರ್ಖಂಡ್ ನ 14 ಲೋಕಸಭಾ ಸ್ಥಾನಗಳಲ್ಲಿ ಬಿಜೆಪಿ ಮತ್ತೂ ಜಾರ್ಖಂಡ್ ವಿದ್ಯಾರ್ಥಿಗಳ ಸಂಘಟನೆ 12 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ. ಉಳಿದಂತೆ ಕಾಂಗ್ರೆಸ್ ಮತ್ತು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ತಲಾ ಒಂದು ಸ್ಥಾನ ಪಡೆದಿವೆ.

May 27, 2019, 02:35 PM IST
ಜಾರ್ಖಂಡ್‍ನಲ್ಲಿ ಎನ್‍ಕೌಂಟರ್; 3 ನಕ್ಸಲರ ಹತ್ಯೆ, ಓರ್ವ ಯೋಧ ಹುತಾತ್ಮ

ಜಾರ್ಖಂಡ್‍ನಲ್ಲಿ ಎನ್‍ಕೌಂಟರ್; 3 ನಕ್ಸಲರ ಹತ್ಯೆ, ಓರ್ವ ಯೋಧ ಹುತಾತ್ಮ

ಬೆಲ್ಬಾ ಘಾಟ್ ಅರಣ್ಯ ಪ್ರದೇಶದಲ್ಲಿ ಸಿಆರ್ಪಿಎಫ್ ನ 7ನೇ ಬೆಟಾಲಿಯನ್ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರು ಮೃತ ಪಟ್ಟಿದ್ದಾರೆ.

Apr 15, 2019, 03:38 PM IST
ಆರ್ಥಿಕ ತಜ್ಞ ಜಿನ್ ಡ್ರೆಜ್ ಸೇರಿ ಮೂವರು ಹೋರಾಟಗಾರರು ಜಾರ್ಖಂಡ್ ಪೋಲೀಸರ ವಶಕ್ಕೆ

ಆರ್ಥಿಕ ತಜ್ಞ ಜಿನ್ ಡ್ರೆಜ್ ಸೇರಿ ಮೂವರು ಹೋರಾಟಗಾರರು ಜಾರ್ಖಂಡ್ ಪೋಲೀಸರ ವಶಕ್ಕೆ

ಆರ್ಥಿಕ ತಜ್ಞ ಜಿನ್ ಡ್ರೆಜ್ ಸೇರಿ ಮೂವರು ಆಹಾರದ ಹಕ್ಕು ಹೋರಾಟಗಾರರನ್ನು ಎರಡು ಗಂಟೆಗಳ ಕಾಲ ಜಾರ್ಖಂಡ್ ಪೊಲೀಸರು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ.

Mar 28, 2019, 02:47 PM IST
ಜಾರ್ಖಂಡ್: ಪ್ರಸಾದ ಸೇವನೆ ಬಳಿಕ 40 ವಿದ್ಯಾರ್ಥಿಗಳು ಅಸ್ವಸ್ಥ

ಜಾರ್ಖಂಡ್: ಪ್ರಸಾದ ಸೇವನೆ ಬಳಿಕ 40 ವಿದ್ಯಾರ್ಥಿಗಳು ಅಸ್ವಸ್ಥ

ವಸಂತ ಪಂಚಮಿ ಆಚರಣೆ ಬಳಿಕ ವಿದ್ಯಾರ್ಥಿಗಳಿಗೆ ಪ್ರಸಾದ ಹಂಚಲಾಗಿದ್ದು, ಪ್ರಸಾದ ಸೇವನೆ ಬಳಿಕ ವಿದ್ಯಾರ್ಥಿಗಳು ಅಸ್ವಸ್ಥರಾಗಿರುವ ಘಟನೆ ನಡೆದಿದೆ.

Feb 11, 2019, 12:14 PM IST
14 ವರ್ಷದ 'ಲಿವಿಂಗ್ ಇನ್' ಸಂಬಂಧದ ನಂತರ ಮದುವೆಯಾದ ಬುಡಕಟ್ಟು ಜೋಡಿ

14 ವರ್ಷದ 'ಲಿವಿಂಗ್ ಇನ್' ಸಂಬಂಧದ ನಂತರ ಮದುವೆಯಾದ ಬುಡಕಟ್ಟು ಜೋಡಿ

ರಮೇಶ್ ಗೋಪೆ ಮತ್ತು ಮನೋನಿತ್ ಕೆರ್ಕೆತ್ತಾ 14 ವರ್ಷಗಳ ನಂತರ ಲಿವ್ ಇನ್ ಸಂಬಂಧ ನಂತರ ಮದುವೆಯಾಗಿದ್ದಾರೆ.

Jan 15, 2019, 01:29 PM IST
ಜಾರ್ಖಂಡ್: ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಬೋರ್ ವೆಲ್ ಕಂಡ ಗ್ರಾಮ

ಜಾರ್ಖಂಡ್: ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಬೋರ್ ವೆಲ್ ಕಂಡ ಗ್ರಾಮ

ನಮ್ಮ ದೇಶದಲ್ಲಿ ಇಂದಿಗೂ ಮೂಲಭೂತ ಸೌಕರ್ಯಗಳನ್ನು ಕಾಣದ ಹಳ್ಳಿಗಳಿವೆ. ಜಾರ್ಖಂಡ್ನ ಲಥೇರ್ ಜಿಲ್ಲೆಯಲ್ಲಿರುವ ಹಳ್ಳಿಗಾಡಿನ ಜನ ಇದೇ ಮೊದಲ ಬಾರಿಗೆ ಬೋರ್ ವೆಲ್ ಕಂಡಿದ್ದಾರೆ.

Nov 11, 2018, 10:42 AM IST
ಮಾಜಿ ಪತಿ ಹಾಗೂ ಸ್ನೇಹಿತರಿಂದ ಜಾರ್ಖಂಡ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಮಾಜಿ ಪತಿ ಹಾಗೂ ಸ್ನೇಹಿತರಿಂದ ಜಾರ್ಖಂಡ್ ನಲ್ಲಿ ಮಹಿಳೆ ಮೇಲೆ ಅತ್ಯಾಚಾರ

ಜಾರ್ಖಂಡ್ನ ಜಮ್ತಾರಾ ಜಿಲ್ಲೆಯಲ್ಲಿ ಮಹಿಳೆಯೊಬ್ಬಳ ಮೇಲೆ ಮಾಜಿ ಪತಿ ಹಾಗೂ ಆತನ ಸ್ನೇಹಿತರು ಸಾಮೂಹಿಕ ಅತ್ಯಾಚಾರಗೈದಿದ್ದಾರೆ, ತದನಂತರ ಆಕೆ ಗುಪ್ತಾಂಗದಲ್ಲಿ ಕಟ್ಟಿಗೆ ತುಂಡನ್ನು ತುರುಕಿದ್ದಾರೆ. ಇದರಿಂದ ಆ ಮಹಿಳೆಯು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ.

Nov 9, 2018, 03:18 PM IST