ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಅಗ್ಗದ ಬೆಲೆಗೆ 5 ವಾಷಿಂಗ್ ಮೆಷಿನ್‌ಗಳನ್ನು ಖರೀದಿಸಬಹುದು.
ನವದೆಹಲಿ : ಬೇಸಿಗೆ ಕಾಲ ಬಂದಾಯಿತು. ಹೋಳಿ ಕೂಡಾ ಸಮೀಪಿಸುತ್ತಿದೆ. ಅಂತಹ ಪರಿಸ್ಥಿತಿಯಲ್ಲಿ, ಕೊಳಕು ಬಟ್ಟೆಗಳನ್ನು ತೊಳೆಯುವುದು ದೊಡ್ಡ ಸಮಸ್ಯೆಯಾಗಿದೆ. ಅದಕ್ಕಾಗಿಯೇ ಈ ಸಮಯದಲ್ಲಿ Washing Machineಗಳಿಗೆ ಹೆಚ್ಚು ಬೇಡಿಕೆಯಿದೆ. ಅದರಲ್ಲೂ ಅಟೋಮ್ಯಾಟಿಕ್ Washing Machineಗಳಿಗೆ ಬೇಡಿಕೆ ಹೆಚ್ಚು. ಫ್ಲಿಪ್‌ಕಾರ್ಟ್ ಬಿಗ್ ಸೇವಿಂಗ್ ಡೇಸ್ ಸೇಲ್‌ನಲ್ಲಿ ಅಗ್ಗದ ಬೆಲೆಗೆ 5 ವಾಷಿಂಗ್ ಮೆಷಿನ್‌ಗಳನ್ನು ಖರೀದಿಸಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಕ್ಯಾಂಡೆಸ್ 6.5 ಕೆಜಿ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್‌ನ ಲಾಂಚ್ ಬೆಲೆ ರೂ 10,990. ಆದರೆ ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಇದು 7,274 ರೂ.ಗೆ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ಅದರ ಬೆಲೆ 6,546 ರೂ. ಆಗಲಿದೆ.
DMR 6.5 ಕೆಜಿ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್‌ನ ಲಾಂಚಿಂಗ್ ಪ್ರೈಸ್ 10,999 ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ 6,495 ರೂ.ಗೆ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ಈ ವಾಷಿಂಗ್ ಮೆಷಿನ್ ಅನ್ನು 5,845 ರೂ.ಗೆ ಖರೀದಿಸಬಹುದು.
MarQ ಬೈ ಫ್ಲಿಪ್‌ಕಾರ್ಟ್ 6 ಕೆಜಿ ಟಾಪ್ ಲೋಡ್ ಬೆಲೆ 10,010 ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ 7,090 ರೂ.ಗೆ ಲಭ್ಯವಿದೆ. ಎಸ್‌ಬಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ, ಈ ವಾಷಿಂಗ್ ಮೆಷಿನ್ ಅನ್ನು 6,398 ರೂ.ಗೆ ಖರೀದಿಸುವುದು ಸಾಧ್ಯವಾಗುತ್ತದೆ.
ಥಾಮ್ಸನ್ 7 ಕೆಜಿ ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್‌ನ ಬೆಲೆ 10,499, ರೂ. ಆದರೆ ಫ್ಲಿಪ್‌ಕಾರ್ಟ್‌ನಲ್ಲಿ ಇದರ ಬೆಲೆ 7,490 ರೂ ಆಗಿದೆ. ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದರೆ 5% ರಿಯಾಯಿತಿಯೊಂದಿಗೆ 6,759 ರೂ.ಗೆ ಖರೀದಿಸಬಹುದು.
Sansui 6.5 kg ಸೆಮಿ ಆಟೋಮ್ಯಾಟಿಕ್ ಟಾಪ್ ಲೋಡ್‌ನ ಬಿಡುಗಡೆಯ ಬೆಲೆ 10,990 ರೂ. ಆಗಿದೆ, ಆದರೆ ಇದು ಫ್ಲಿಪ್‌ಕಾರ್ಟ್‌ನಲ್ಲಿ 7,690 ರೂ.ಗೆ ಲಭ್ಯವಿದೆ. ಆಕ್ಸಿಸ್ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ನೊಂದಿಗೆ ಪಾವತಿಸಿದರೆ ಇದರ ಬೆಲೆ 6,939 ರೂ. ಆಗಲಿದೆ.