Baba Vanga Prediction: ಬಾಬಾ ವಂಗಾರ ಕೆಲವು ಪ್ರಸಿದ್ಧ ಭವಿಷ್ಯಗಳು..!

Baba Vanga predictions 2024: 2028ರ ವೇಳೆಗೆ ಮಾನವರು ಶುಕ್ರ ಗ್ರಹದಿಂದ ಶಕ್ತಿ ಪಡೆಯಲು ಪ್ರಯತ್ನಿಸುತ್ತಾರೆ. 2033ರಲ್ಲಿ ಪ್ರಮುಖ ಹವಾಮಾನ ಬದಲಾವಣೆಯಾಗಲಿದೆ. ಧ್ರುವೀಯ ಮಂಜುಗಡ್ಡೆ ಕರಗುವುದರಿಂದ ಸಮುದ್ರ ಮಟ್ಟ ಏರುತ್ತದೆ ಎಂದು ವೆಂಗಾ ಹೇಳಿದ್ದಾರೆ.

Baba Vanga predictions 2024: ಬಾಬಾ ವೆಂಗಾ ಅವರು ಪ್ರಪಂಚದಲ್ಲಿ ನಡೆಯುವ ಪ್ರಮುಖ ಘಟನೆಗಳ ಬಗ್ಗೆ ಭವಿಷ್ಯ ನುಡಿದ ಬಾಲ್ಕನ್ ಪ್ರವಾದಿ. ವೆಂಗಾ 1911ರಲ್ಲಿ ಜನಿಸಿದರು, ತಮ್ಮ 12ನೇ ವಯಸ್ಸಿನಲ್ಲಿ ಧೂಳಿನ ಬಿರುಗಾಳಿಯಿಂದ ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದರು. ವೆಂಗಾ 1996ರಲ್ಲಿ ನಿಧನರಾದರು, ಆದರೆ ಅವರು 51ನೇ ಶತಮಾನದವರೆಗೆ ಭೂಮಿಯ ಮೇಲೆ ಘಟಿಸಲಿರುವ ಪ್ರಮುಖ ಸಂಗತಿಗಳ ಬಗ್ಗೆ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. 2025ರ ವರ್ಷಕ್ಕೆ ವೆಂಗಾ ಹೇಳಿರುವ ಭವಿಷ್ಯವಾಣಿಯು ತುಂಬಾ ಭಯಾನಕವಾಗಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದಿಂದಲೇ ಮಾನವೀಯತೆಯ ವಿನಾಶ ಆರಂಭವಾಗಲಿದೆ ಅಂತಾ ಸಹ ಹೇಳಲಾಗಿದೆ. ಬಾಬಾ ವೆಂಗಾರ ಕೆಲವು ಪ್ರಸಿದ್ಧ ಭವಿಷ್ಯಗಳ ಮಾಹಿತಿ ಇಲ್ಲಿದೆ ನೋಡಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ಬಾಬಾ ವೆಂಗಾ ಅವರು ಅಮೆರಿಕದಲ್ಲಿ ದೊಡ್ಡ ದಾಳಿ ನಡೆಯುವುದಾಗಿ ಭವಿಷ್ಯವಾಣಿ ನುಡಿದಿದ್ದರು. ಸೆಪ್ಟೆಂಬರ್ 11ರ ದಾಳಿಗಳನ್ನು ಸಾಮಾನ್ಯವಾಗಿ 9/11 ಎಂದು ಕರೆಯಲಾಗುತ್ತದೆ. 2001ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಮೇಲೆ ಅಲ್-ಖೈದಾ ನಡೆಸಿದ ನಾಲ್ಕು ಸಂಘಟಿತ ಇಸ್ಲಾಮಿ ಭಯೋತ್ಪಾದಕ ಆತ್ಮಹತ್ಯಾ ದಾಳಿ ಇದಾಗಿತ್ತು. ಅಲ್ ಖೈದಾದೊಂದಿಗೆ ಸಂಬಂಧ ಹೊಂದಿರುವ 19 ಭಯೋತ್ಪಾದಕರು 4 ವಿಮಾನಗಳನ್ನು ಅಪಹರಿಸಿ 4 ಸ್ಥಳಗಳ ಮೇಲೆ ದಾಳಿ ಮಾಡಿದ್ದರು. 

2 /6

ಬಾಬಾ ವೆಂಗಾ ಅವರು ಯೂರೋಪ್ ಸಂಧಿಗೆ ಸಂಬಂಧಿಸಿದ ಪ್ರಮುಖ ಬದಲಾವಣೆಗಳ ಕುರಿತು ಹೇಳಿದ್ದರು. ಇದು 2016ರಲ್ಲಿ ಬ್ರೆಕ್ಸಿಟ್ ಆಗಿರುವುದನ್ನು ಎತ್ತಿ ತೋರಿಸುತ್ತದೆ. ಬ್ರಿಟನ್ ಯುರೋಪಿಯನ್ ಒಕ್ಕೂಟದಿಂದ ಹೊರನಡೆಯುವ ಬ್ರಿಟನ್ ಎಕ್ಸಿಟ್ ಪ್ರಕ್ರಿಯೆ ಮಾರ್ಚ್ 29, 2019ರಂದು ಜಾರಿಯಾಯ್ತು.

3 /6

ಬಾಬಾ ವೆಂಗಾ ಅವರು 2004ರ ಭೀಕರ ಸುನಾಮಿ ಬಗ್ಗೆಯೂ ಭವಿಷ್ಯ ನುಡಿದ್ದರಂತೆ. ಅದರಂತೆ ಸುನಾಮಿ ದುರ್ಘಟನೆ ಸಂಭವಿಸಿ, ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಈ ಭೀಕರ ಅವಘಡವನ್ನು ಮುಂಚಿತವಾಗಿಯೇ ಅವರು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದರಂತೆ.   

4 /6

ರಷ್ಯಾ ವಿಶ್ವದ ಅತ್ಯಂತ ಶಕ್ತಿಶಾಲಿ ದೇಶಗಳಲ್ಲಿ ಒಂದಾಗುವುದಾಗಿ ಬಾಬಾ ವೆಂಗಾ ಅವರು ಭವಿಷ್ಯವಾಣಿ ಮಾಡಿದ್ದರು. ಅದರಂತೆ ಇಂದು ರಷ್ಯಾ ಮತ್ತಷ್ಟು ಬಲವರ್ಧನೆಯಾಗುವತ್ತ ದಾಪುಗಾಲು ಇಡುತ್ತಿದೆ. ಪ್ರಪಂಚದ ಶಕ್ತಿಶಾಲಿ ರಾಷ್ಟ್ರವಾಗುವತ್ತ ಅದು ಮುನ್ನಡೆಯುತ್ತಿದೆ. 

5 /6

ಬಾಬಾ ವೆಂಗಾ ಅವರು 2004ರ ಭೀಕರ ಸುನಾಮಿ ಬಗ್ಗೆಯೂ ಭವಿಷ್ಯ ನುಡಿದ್ದರಂತೆ. ಅದರಂತೆ ಸುನಾಮಿ ದುರ್ಘಟನೆ ಸಂಭವಿಸಿ, ಸಾವಿರಾರು ಜನರು ಪ್ರಾಣ ಕಳೆದುಕೊಂಡರು. ಈ ಭೀಕರ ಅವಘಡವನ್ನು ಮುಂಚಿತವಾಗಿಯೇ ಅವರು ತಮ್ಮ ಭವಿಷ್ಯವಾಣಿಯಲ್ಲಿ ತಿಳಿಸಿದ್ದರಂತೆ.   

6 /6

2025ರಿಂದ ಮಾನವೀಯತೆಯ ಅವನತಿ ಪ್ರಾರಂಭವಾಗುತ್ತದೆ ಎಂದು ಬಾಬಾ ವೆಂಗಾ ಹೇಳಿದ್ದಾರೆ. ಯುರೋಪಿನಲ್ಲಿ ದುರಂತ ಸಂಘರ್ಷವು ಪ್ರಾರಂಭವಾಗಲಿದ್ದು, ಇದು ದೊಡ್ಡ ವಿನಾಶ ಉಂಟುಮಾಡುತ್ತದೆ. ಇಲ್ಲಿ ಹೆಚ್ಚಿನ ಜನಸಂಖ್ಯೆಯ ಪ್ರಮಾಣದಲ್ಲಿ ಕುಸಿತ ಕಂಡು ಬರುತ್ತದೆ. 2028ರ ವೇಳೆಗೆ ಮಾನವರು ಶುಕ್ರ ಗ್ರಹದಿಂದ ಶಕ್ತಿ ಪಡೆಯಲು ಪ್ರಯತ್ನಿಸುತ್ತಾರೆ. 2033ರಲ್ಲಿ ಪ್ರಮುಖ ಹವಾಮಾನ ಬದಲಾವಣೆಯಾಗಲಿದೆ. ಧ್ರುವೀಯ ಮಂಜುಗಡ್ಡೆ ಕರಗುವುದರಿಂದ ಸಮುದ್ರ ಮಟ್ಟ ಏರುತ್ತದೆ ಎಂದು ವೆಂಗಾ ಹೇಳಿದ್ದಾರೆ.