ಅಂದು ಥೂ..! ಕರಾಬ್‌ ಲುಕ್‌ ಗುರು.. ಅಂದವರು ಇಂದು ಪ್ಲೀಸ್‌.. ಪ್ಲೀಸ್‌ ಒಂದು ಸೆಲ್ಫಿ ಅಂತ ಈಕೆ ಹಿಂದೆ ಬಿದ್ದಿದ್ದಾರೆ..!

Divya Bharathi : ಈ ಮೇಲಿನ ಫೋಟೋ ಗಮನಿಸಿ.? ಈ ಫೋಟೋದಲ್ಲಿರುವ ಚೆಲುವೆ ಯಾರೆಂದು ನೆನಪಿದೆಯಾ..! ಸಿಂಪಲ್ ಆಗಿ ಕಾಣುವ ಈ ಹುಡುಗಿ.. ಈಗ ಬ್ಯೂಟಿ ಆಟಂ ಬಾಂಬ್ ಆಗಿದ್ದಾಳೆ. ಬಾಡಿ ಶೇಮಿಂಗ್ ಕಾಮೆಂಟ್‌ಗಳನ್ನು ಎದುರಿಸಿದ ಈ ಸುಂದರಿ ಇಂದು ಲಕ್ಷಾಂತರ ಅಭಿಮಾನಿಗಳ ಹೃದಯದ ಒಡತಿಯಾಗಿದ್ದಾಳೆ.. ಯಾರಿದು ಬನ್ನಿ ನೋಡೋಣ..

1 /9

ಒಂದು ಕಾಲದಲ್ಲಿ ಬಾಡಿ ಶೇಮಿಂಗ್ ಕಮೆಂಟ್ ಗಳನ್ನು ಎದುರಿಸುತ್ತಿದ್ದ ಈ ಚೆಲುವೆ ಈಗ ಹುಡುಗರ ಕನಸಿನ ರಾಣಿ.   

2 /9

ತನ್ನ ಮೊದಲ ಚಿತ್ರದಲ್ಲೇ ರಾತ್ರೋರಾತ್ರಿ ಸ್ಟಾರ್ ಪಟ್ಟಕ್ಕೇರಿದ ಚೆಲುವೆ ಈಕೆ. ಬೋಲ್ಡ್ ದೃಶ್ಯಗಳು, ಲಿಪ್‌ಲಾಕ್‌ಗಳು ಹಿಟ್ ಸೀನ್‌ ಸಖತ್‌ ಹಿಟ್‌ ಆಗಿವೆ.   

3 /9

ಈಕೆ ಬೇರೆ ಯಾರೂ ಅಲ್ಲ ಸೌತ್ ಕ್ರಶ್ ದಿವ್ಯಾ ಭಾರತಿ. ಈ ಕೊಯಮತ್ತೂರು ಚೆಲುವೆ ತಮಿಳು ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದಳು.  

4 /9

ಸಿನಿರಂಗಕ್ಕೆ ಕಾಲಿಡುವ ಮುನ್ನ ಅನೇಕ ಧಾರಾವಾಹಿಗಳಲ್ಲಿ ಮತ್ತು ಶಾರ್ಟ್‌ ಫಿಲ್ಮಂನಲ್ಲಿ ಕಾಣಿಸಿಕೊಂಡಿದ್ದಾಳೆ..  

5 /9

ಪ್ರಕಾಶ್ ಕುಮಾರ್ ಅಭಿನಯದ 'ಬ್ಯಾಚುಲರ್' ಚಿತ್ರದ ಮೂಲಕ ಜೀವಿ ನಾಯಕಿಯಾಗಿ ಪಾದಾರ್ಪಣೆ ಮಾಡಿದರು.   

6 /9

ಮೊದಲ ಸಿನಿಮಾದಲ್ಲೇ ತನ್ನ ಅಭಿನಯದ ಮೂಲಕ ಪ್ರೇಕ್ಷಕರಿಂದ ಉತ್ತಮ ಅಂಕಗಳನ್ನು ಪಡೆದಳು..    

7 /9

ದಿವ್ಯಾ ಭಾರತಿ ತಮಿಳುನಾಡಿನ ಕೊಯಮತ್ತೂರಿನಲ್ಲಿ ಜನಿಸಿದರು. ಶಾಲಾ ಶಿಕ್ಷಣವನ್ನು ಕೊಯಮತ್ತೂರಿನಲ್ಲಿ ಮುಗಿಸಿದರು..   

8 /9

ನಂತರ ಈರೋಡ್‌ನ ಬನ್ನಾರಿ ಅಮ್ಮನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಐಟಿಯಲ್ಲಿ ಬಿ.ಟೆಕ್ ಮುಗಿಸಿದರು.   

9 /9

ಈ ಸುಂದರಿ 'ಮಿಸ್ ಎಥ್ನಿಕ್ ಫೇಸ್ ಆಫ್ ಮದ್ರಾಸ್', 'ಪಾಪ್ಯುಲರ್ ನ್ಯೂ ಫೇಸ್ ಮಾಡೆಲ್' ಮತ್ತು 'ಪ್ರಿನ್ಸೆಸ್ ಆಫ್ ಕೊಯಮತ್ತೂರು 2016' ಪ್ರಶಸ್ತಿಗಳನ್ನು ಗೆದ್ದಿದ್ದಾರೆ.