ಹಲ್ಲಿನಲ್ಲಿ ಹುಳುಕಾದರೆ ಈ ಒಂದು ವಸ್ತು ಬಳಸಿದರೆ ಸಾಕು!ಮುದುಕರಾಗುವವರೆಗೂ ಒಂದೇ ಒಂದು ಹಲ್ಲು ಉದುರುವುದಿಲ್ಲ

Written ByRanjitha R K
Published: Oct 18, 2024, 06:50 PM IST|Updated: Oct 18, 2024, 06:53 PM IST

home Remedies for teeth pain : ಹಲ್ಲು ನೋವಿಗೆ ಪರಿಹಾರವಾಗಿ ಈ ಮನೆ ಮದ್ದುಗಳನ್ನು ಬಳಸಿ. 
 

ಬೆಂಗಳೂರು : ಹಲ್ಲುಗಳಲ್ಲಿನ ಹುಳುಕು ಹೋಗಲಾಡಿಸಲು ಕೆಲವು ಮನೆ ಮದ್ದುಗಳನ್ನು ಬಳಸಬಹುದು. ಹೀಗೆ ಮಾಡಿದರೆ ಹಲ್ಲು ಹುಳುಕಾಗಿ ಉದುರುವುದೇ ಇಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 home Remedies for teeth pain 1/8

ಹಲ್ಲಿನ ನೋವಿಗೆ ಪರಿಹಾರ

ಹಲ್ಲುಗಳಲ್ಲಿನ ಹುಳುಕು ಹೋಗಲಾಡಿಸಲು ಕೆಲವು ಮನೆ ಮದ್ದುಗಳನ್ನು ಬಳಸಬಹುದು. ಹೀಗೆ ಮಾಡಿದರೆ ಹಲ್ಲು ಹುಳುಕಾಗಿ ಉದುರುವುದೇ ಇಲ್ಲ.   

 home Remedies for teeth pain 2/8

ಹಲ್ಲಿನ ನೋವಿಗೆ ಪರಿಹಾರ

ಅರಶಿನ ಮತ್ತು ಉಪ್ಪನ್ನು ಸಾಸಿವೆ ಎಣ್ಣೆಯೊಂದಿಗೆ ಬೆರೆಸಿ ಹಲ್ಲಿಗೆ ಹಚ್ಚಿ ಮಸಾಜ್ ಮಾಡಿದರೆ ಹಲ್ಲಿನ ಹುಳುಕು ನಿರ್ಮೂಲನೆಯಾಗುವುದು.    

 home Remedies for teeth pain 3/8

ಹಲ್ಲಿನ ನೋವಿಗೆ ಪರಿಹಾರ

ಹಲ್ಲಿನ ಹುಳುಕು ಹೋಗಲಾಡಿಸಲು ಹರಳೆಣ್ಣೆ ಮತ್ತು ಕಲ್ಲುಪ್ಪಿನ ಮಿಶ್ರಣವನ್ನು ಬೆರೆಸಿ ಹಚ್ಚಬಹುದು.

 home Remedies for teeth pain 4/8

ಹಲ್ಲಿನ ನೋವಿಗೆ ಪರಿಹಾರ

ತೆಂಗಿನೆಣ್ಣೆಯನ್ನು ಬಾಯಿಯೊಳಗೆ ಇತ್ತು ಸ್ವಲ್ಪ ಹೊತ್ತಿನ ನಂತರ ಗಾರ್ಗ್ಲ್ ಮಾಡಿ. ಇದು ಹುಳುಕು ಹಲ್ಲಿನಿಂದ ಪರಿಹಾರ ನೀಡುತ್ತದೆ.   

 home Remedies for teeth pain 5/8

ಹಲ್ಲಿನ ನೋವಿಗೆ ಪರಿಹಾರ

ಬೆಳ್ಳುಳ್ಳಿಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಮಿಶ್ರಣ ಮಾಡಿ. ಈ ನೀರಿನಿಂದ ಹಲ್ಲನ್ನು ಉಜ್ಜಿಕೊಳ್ಳಿ. 

 home Remedies for teeth pain 6/8

ಹಲ್ಲಿನ ನೋವಿಗೆ ಪರಿಹಾರ

ಬೇವಿನ ಟೂತ್ ಪಾಸ್ಟ್ ನಿಂದ ಹಲ್ಲನ್ನು ಉಜ್ಜಿದರೆ ಹಲ್ಲಿನ ಹುಳಿಕಿನಿಂದ ಪರಿಹಾರ ಸಿಗುತ್ತದೆ. 

 home Remedies for teeth pain 7/8

ಹಲ್ಲಿನ ನೋವಿಗೆ ಪರಿಹಾರ

ಹಲ್ಲಿನ ಹುಳುಕು ವಿಪರೀತ ನೋವಿಗೆ ಕಾರಣವಾಗುತ್ತದೆ. ಈ ಹೊತ್ತಿನಲ್ಲಿ ಹತ್ತಿಯನ್ನು ಲವಂಗದ ಎಣ್ಣೆಯಲ್ಲಿ ಅದ್ದಿ ಹಲ್ಲಿನ ಮೇಲಿಟ್ಟರೆ ನೋವಿನಿಂದ ಮುಕ್ತಿ ಸಿಗುವುದು.   

home Remedies for teeth pain 8/8

ಹಲ್ಲಿನ ನೋವಿಗೆ ಪರಿಹಾರ

ಸೂಚನೆ :ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.