Tooth Pain remedies : ಹಲ್ಲು ನೋವಿನ ಸಮಸ್ಯೆಯಿಂದ ಬಳಲುತ್ತಿರುವವರು ಕೇವಲ 5 ನಿಮಿಷದಲ್ಲಿ ಈ ಕೆಳಗೆ ನೀಡಿರುವ ಮನೆಮದ್ದುಗಳ ಬಳಕೆಯಿಂದ ಪರಿಹಾರ ಕಂಡುಕೊಳ್ಳಬಹುದು ಎನ್ನುತ್ತಾರೆ ವೈದ್ಯಕೀಯ ತಜ್ಞರು. ಬನ್ನಿ ಹಲ್ಲು ನೋವಿನ ಸಮಸ್ಯೆಗೆ ಕಾರಣಗಳೇನು..? ಇದರಿಂದ ಪರಿಹಾರ ಪಡೆಯುವುದು ಹೇಗೆ ಎಂದು ತಿಳಿಯೋಣ..
ಕೆಟ್ಟ ಜೀವನಶೈಲಿ, ಕೆಟ್ಟ ಆಹಾರ ಪದ್ಧತಿಯಿಂದಾಗಿ ಹಲ್ಲುಗಳಲ್ಲಿ ಕೊಳಕು ಸಂಗ್ರಹವಾಗುತ್ತದೆ. ಇದರಿಂದಾಗಿ ಹಲ್ಲುಗಳು ಹಳದಿ ಆಗಬಹುದು. ಆದರೆ, ಹಲ್ಲುಗಳನ್ನು ಬಿಳುಪುಗೊಳಿಸುವುದು ಹೇಗೆ? ಹಲ್ಲುಗಳಲ್ಲಿ ಮೆತ್ತಿಕೊಂಡಿರುವ ಮೊಂಡುತನದ ಕಲೆಯನ್ನು ತೆಗೆದುಹಾಕಲು ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳು ಸಹಾಯಕವಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.