ಬುಧ-ಶುಕ್ರರಿಂದ 100 ವರ್ಷದ ಬಳಿಕ ಮಾಲವ್ಯ, ಭದ್ರ ರಾಜಯೋಗ, ಈ ರಾಶಿಯವರಿಗೆ ಭಾಗ್ಯೋದಯ, ಕೈ ತುಂಬಾ ಹಣ

Bhadra Malavya RajaYog Effects: ಬರೋಬ್ಬರಿ 100 ವರ್ಷಗಳ ಬಳಿಕ ಶುಭಕರ ಯೋಗಗಳಾದ ಮಾಲವ್ಯ, ಭದ್ರ ರಾಜಯೋಗಗಳು ರೂಪುಗೊಳ್ಳುತ್ತಿದ್ದು ಕೆಲವು ರಾಶಿಯವರ ಅದೃಷ್ಟವೇ ಬದಲಾಗಲಿದೆ ಎನ್ನಲಾಗುತ್ತಿದೆ. 

Bhadra Malavya RajaYog Effects: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್‌ನಲ್ಲಿ ಬುಧ-ಶುಕ್ರರ ಸಂಕ್ರಮನದಿಂದ ಶುಭಕರ ಯೋಗಗಳಾದ ಮಾಲವ್ಯ, ಭದ್ರ ರಾಜಯೋಗಗಳು ನಿರ್ಮಾಣವಾಗುತ್ತಿವೆ. ಇದರಿಂದ ಕೆಲವು ರಾಶಿಯವರಿಗೆ ಭಾಗ್ಯೋದಯ ಉಂಟಾಗಲಿದೆ ಎನ್ನಲಾಗುತ್ತಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಚಾರದಿಂದ ಶುಭ-ಅಶುಭ ಯೋಗಗಳು ನಿರ್ಮಾಣವಾಗುತ್ತವೆ. 

2 /8

ಸೆಪ್ಟೆಂಬರ್ 18 ರಂದು, ತುಲಾ ರಾಶಿಗೆ ಶುಕ್ರನ ಸಂಕ್ರಮಣದಿಂದ ಶುಭಕರ ಮಾಲವ್ಯ ರಾಜಯೋಗ ನಿರ್ಮಾಣವಾಗಲಿದೆ. 

3 /8

ಬುಧ ಸೆಪ್ಟೆಂಬರ್ 04ರಂದು ಸಿಂಹ ರಾಶಿಗೆ ಸಾಗಲಿದ್ದು, ಇದೇ ತಿಂಗಳಾಂತ್ಯದಲ್ಲಿ ಕನ್ಯಾ ರಾಶಿಯ್ಗೆ ಪ್ರವೇಶಿಸಲಿದ್ದಾನೆ. ಇದರಿಂದ ಭದ್ರ ರಾಜಯೋಗ ನಿರ್ಮಾಣವಾಗಲಿದೆ. 

4 /8

ಈ ರೀತಿಯಾಗಿ 100 ವರ್ಷಗಳ ಬಳಿಕ ಸೆಪ್ಟೆಂಬರ್‌ನಲ್ಲಿ ಮಾಲವ್ಯ ಮತ್ತು ಭದ್ರ ರಾಜಯೋಗಗಳ ರಚನೆಯಿಂದ ಕೆಲವು ರಾಶಿಯವರ ಬದುಕು ಬಂಗಾರವಾಗಲಿದೆ. ಅವರ ಭಾಗ್ಯದ ಜ್ಯೋತಿ ಬೆಳಗಲಿದೆ ಎನ್ನಲಾಗುತ್ತಿದೆ. 

5 /8

ಭದ್ರ ಮತ್ತು ಮಾಲವ್ಯ ರಾಜಯೋಗದ ಪ್ರಭಾವದಿಂದಾಗಿ ವೃಷಭ ರಾಶಿಯ ಜನರು ಮಕ್ಕಳಿಂದ ಶುಭ ಸುದ್ದಿ ನಿರೀಕ್ಷಿಸಬಹುದು. ದಿಢೀರ್ ಧನಲಾಭದಿಂದ ವ್ಯಾಪಾರ ವೃದ್ದಿಯಾಗಲಿದೆ. ಉದ್ಯೋಗಸ್ಥರಿಗೆ ಬಡ್ತಿ ಸಂಭವವಿದೆ.   

6 /8

ಸ್ವ ರಾಶಿಯಲ್ಲಿ ಶುಭ ಮಾಲವ್ಯ- ಭದ್ರ ರಾಜಯೋಗಗಳ ನಿರ್ಮಾಣದಿಂದಾಗಿ ಈ ರಾಶಿಯವರಿಗೆ ಸುವರ್ಣ ಸಮಯ ಎಂತಲೇ ಹೇಳಬಹುದು. ಈ ಅವಧಿಯಲ್ಲಿ ನಿಮ್ಮ ಸಂವಹನ ಸುಧಾರಿಸಲಿದ್ದು, ಕೌಟುಂಬಿಕ ಸುಖ ಹೆಚ್ಚಾಗಲಿದೆ. ಹಣದ ಹರಿವು ಹೆಚ್ಚಾಗಿ ಖಜಾನೆ ತುಂಬಲಿದೆ. 

7 /8

ಸೆಪ್ಟೆಂಬರ್‌ನಲ್ಲಿ ರೂಪುಗೊಳ್ಳಲಿರುವ ಎರಡೂ ಶುಭ ಯೋಗಗಳಿಂದಾಗಿ ಈ ರಾಶಿಯವರ ಆತ್ಮವಿಶ್ವಾಸ ಹೆಚ್ಚಾಗಿ, ಕೆಲಸದಲ್ಲಿ ಯಶಸ್ಸು ಲಭಿಸಲಿದೆ. ಹಠಾತ್ ಧನಲಾಭದಿಂದ ಆರ್ಥಿಕ ಸಂಕಷ್ಟಗಳಿಂದ ಪರಿಹಾರ ಪಡೆಯಬಹುದು.  ಇನ್ನೂ ಸಿಂಗಲ್ ಆಗಿ ಇರುವವರಿಗೆ ಮದುವೆ ಪ್ರಸ್ತಾಪಗಳು ಬರಬಹುದು. 

8 /8

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.