ಬಿಗ್‌ ಬಾಸ್‌ 10 : ಭಾಗ್ಯಶ್ರೀ, ಇಶಾನಿ ಪಡೆದ ಭಾರೀ ಸಂಭಾವನೆ ಎಷ್ಟು?

Bhagyashree Remuneration: ಬಿಗ್ ಬಾಸ್ ಮನೆಯೊಳಗೆ ಎಂಟ್ರಿ ಕೊಡೋ ಸ್ಪರ್ಧಿಗಳಿಗೆ ವಾರಕ್ಕೆ ಇಷ್ಟು ಅಂತ ಸಂಭಾವನೆ ಕೊಡಲಾಗುತ್ತದೆ. ಇದನ್ನು ಅವರು ಮನೆಯೊಳಗೆ ಹೋಗುವ ಮುನ್ನವೇ ನಿಗದಿ ಮಾಡಲಾಗಿರುತ್ತದೆ. ‌ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಡಬಲ್‌ ಎಲಿಮಿನೇಷನ್‌ ನಡೆದಿದೆ. ಭಾಗ್ಯಶ್ರೀ ಮತ್ತು ಇಶಾನಿ ಬಿಗ್‌ ಬಾಸ್‌ ಮನೆಯಿಂದ ಹೊರ ಬಂದಿದ್ದಾರೆ. ಇವರೊಬ್ಬರು ಪಡೆದ ಸಂಭಾವನೆ ಎಷ್ಟು ಎಂಬ ವಿಚಾರ ಇಲ್ಲಿದೆ...   

2 /5

ಭಾಗ್ಯಶ್ರೀ ಅವರಿಗೆ ವಾರಕ್ಕೆ 75 ಸಾವಿರ ರೂ.ಗಳ ಸಂಭಾವನೆ ನಿಗದಿಯಾಗಿತ್ತು ಎನ್ನಲಾಗಿದೆ. 

3 /5

ಈ ಲೆಕ್ಕಾಚಾರದ ಪ್ರಕಾರ, 6 ವಾರಗಳ ಜರ್ನಿಗೆ ಒಟ್ಟು ಮೂರೂವರೆ ಲಕ್ಷ ರೂ. ಸಂಭಾವನೆ ದೊರತಿದೆ ಎಂದು ಹೇಳಲಾಗಿದೆ. 

4 /5

ರ್ಯಾಪರ್ ಇಶಾನಿ ಸಹ ಈ ವಾರ ಮನೆಯಿಂದ ಹೊರಬಂದಿದ್ದಾರೆ. ವಾರಕ್ಕೆ ಒಂದು ಲಕ್ಷ ರೂಪಾಯಿ ಸಂಭಾವನೆ ನಿಗದಿಯಾಗಿತ್ತು ಎನ್ನಲಾಗಿದೆ.  

5 /5

6 ವಾರಗಳ ಲೆಕ್ಕದ ಪ್ರಕಾರ, ಆರು ಲಕ್ಷ ರೂಪಾಯಿ ಸಂಭಾವನೆ ಸಿಗಲಿದೆ ಎಂದು ಹೇಳಲಾಗಿದೆ.