Bhumi Pednekar : ಸೆಕ್ಸಿ-ರೆಟ್ರೋ ಜಂಪ್‌ಸೂಟ್‌ನಲ್ಲಿ ಫೋಸ್‌ ನೀಡಿದ ಭೂಮಿ ಪೆಡ್ನೆಕರ್!

Bhumi Pednekar: ಭೂಮಿ ಪೆಡ್ನೆಕರ್ ಇಂದು ಬಾಲಿವುಡ್‌ನ ಟಾಪ್ ಲೀಡಿಂಗ್ ಲೇಡಿ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ಇವರು  ಈಕೆ  ಆಗಾಗ್ಗೆ ತನ್ನ ಹಾಟ್ನೆಸ್‌ನ್ನು ಹೊರ ಹಾಕುತ್ತಿರುತ್ತಾರೆ . ಮತ್ತೆ ಇದೀಗ ಸೆಕ್ಸಿ-ರೆಟ್ರೋ ಜಂಪ್‌ಸೂಟ್‌ ನಲ್ಲಿ ಪೋಸ್‌ ನೀಡಿ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 

Bhumi Pednekar: ಭೂಮಿ ಪೆಡ್ನೇಕರ್ ಇಂದು ಬಾಲಿವುಡ್‌ನ ಟಾಪ್ ಲೀಡಿಂಗ್ ಲೇಡಿ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರು . ನಟನೆಗೆ ತೊಡಗುವ ಮೊದಲು ಯಶ್ ರಾಜ್ ಫಿಲ್ಮ್ಸ್‌ನ ಶಾನೂ ಶರ್ಮಾ ಅವರ ಅಡಿಯಲ್ಲಿ ಆರು ವರ್ಷಗಳ ಕಾಲ ಸಹಾಯಕ ಕಾಸ್ಟಿಂಗ್ ನಿರ್ದೇಶಕರಾಗಿದ್ದರು. 2015ರಲ್ಲಿ ಚಲನಚಿತ್ರಗಳಿಗೆ ಪಾದರ್ಪಣೆ ಮಾಡಿದರು. ಈಕೆ ಅದೆಷ್ಟೋ ಬಾರಿ ಸಿನಿಮಾಕ್ಕಾಗಿ ನಿರ್ದೇಶಕರಿಗೆ  ನಟರಿಗೆ ಆಡಿಷನ್‌ ಕಳುಹಿಸುತ್ತಿದ್ದರು.  ಕೊನೆಯಲ್ಲಿ‌ ಪೆಡ್ನೆಕರ್ ಒಂದು ಆಡಿಷನ್‌ ಎಲ್ಲರ ಮೆಚ್ಚುಗೆಗೆ  ಪಾತ್ರವಾಯಿತು. ನಾಯಕಿಯ ಆಯ್ಕೆಯ ಪಟ್ಟಿಯಲ್ಲಿ ಗುರುತಿಸಿಕೊಂಡರು.ಚಲನಚಿತ್ರ ದಮ್ ಲಗಾ ಕೆ ಹೈಶಾ ಚಲನಚಿತ್ರವು ಹಿಂದಿಯಲ್ಲಿ ಅತ್ಯುತ್ತಮ ಚಲನಚಿತ್ರಕ್ಕಾಗಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು ಮತ್ತು ರಾಷ್ಟ್ರವ್ಯಾಪಿ ವಿಮರ್ಶಾತ್ಮಕ ಮತ್ತು ವಾಣಿಜ್ಯ ಹಿಟ್ ಆಗಿತ್ತು.2017 ರಲ್ಲಿ ಬಿಡುಗಡೆಯಾದ ಶ್ರೀ ನಾರಾಯಣ್ ಸಿಂಗ್ ವರ ನಿರ್ದೇಶನದ ಟಾಯ್ಲೆಟ್-ಏಕ್ ಪ್ರೇಮ್ ಕಥಾದಲ್ಲಿ ಅವರು ಅಕ್ಷಯ್ ಕುಮಾರ್ ಅವರೊಂದಿಗೆ ನಟಿಸಿ ಯುವಕರ ಮನ ಗೆದರು. ಇದೀಗ ಸೆಕ್ಸಿ-ರೆಟ್ರೋ ಜಂಪ್‌ಸೂಟ್‌ ನಲ್ಲಿ ಪೋಸ್‌ ನೀಡಿ ಪೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. 


 

 

1 /6

ಭೂಮಿ ಪೆಡ್ನೆಕರ್ ಜಂಪ್‌ಸೂಟ್‌ಲ್ಲಿ ನೀಡಿದ ಫೋಸ್‌ಗೆ ಯುವಕರ ನಿದ್ದೆಗೆಡುವುದು ಪಕ್ಕಾ!

2 /6

ಸೆಕ್ಸಿ-ರೆಟ್ರೋ ಜಂಪ್‌ಸೂಟ್‌ನಲ್ಲಿ  ಫೋಸ್‌ ನೀಡಿದ ಭೂಮಿ ಪೆಡ್ನೆಕರ್

3 /6

ಆಕೆಯ ಕಂಚಿನ ನೋಟವು ತಲೆತಿರುಗಿಸುವಂತಿದೆ

4 /6

ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ನಟಿ ಆಗಾಗ ತಮ್ಮ ಅಂದದ ಮೂಲಕ ಯುವಕರ ಹಾರ್ಟ್‌ ಬೀಟ್‌ ಹೆಚ್ಚಿಸುತ್ತಿರುತ್ತಾರೆ.

5 /6

ಸೀಕ್ವಿನ್ ಬ್ರ್ಯಾಲೆಟ್ ಮತ್ತು ಮ್ಯಾಚಿಂಗ್ ಪ್ಯಾಂಟ್‌ಸೂಟ್‌ನಲ್ಲಿ   ಪೆಡ್ನೆಕರ್

6 /6

ಭೂಮಿ ಪೆಡ್ನೆಕರ್  ಇಂದು ಬಾಲಿವುಡ್‌ನ ಟಾಪ್ ಲೀಡಿಂಗ್ ಲೇಡಿ ಸೂಪರ್‌ ಸ್ಟಾರ್‌ಗಳಲ್ಲಿ ಒಬ್ಬರು