ಈ ಬಿಗ್ ಬಾಸ್ ಬೆಡಗಿ ಯಾರು ಅಂತ ಗೊತ್ತಾಯ್ತಾ..? ನಿಮ್ಮ ಫೇವರಿಟ್‌ ಇರಬಹುದು.. ಗೆಸ್‌ ಮಾಡಿ..

Bigg Boss 8 contestant photos : ಮೇಲಿನ ಚಿತ್ರದಲ್ಲಿ ಮುಖಕ್ಕೆ ಕೈ ಅಡ್ಡವಿಟ್ಟು ನಿಂತಿರುವ ಸುಂದರಿ ಯಾರು ಅಂತ ಗೊತ್ತಾಯ್ತಾ..? ಈ ಹಿಂದಿನ ಬಿಗ್‌ ಬಾಸ್‌ನಲ್ಲಿ ಈಕೆ ಸ್ಪರ್ಧಿಸಿದ್ದರು... ಅಲ್ಲದೆ, ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಗ್ಲಾಮರ್‌ ಮೂಲಕ ಸಾಕಷ್ಟು ಅಭಿಮಾನಿಗಳನ್ನ ಹೊಂದಿದ್ದಾರೆ... ಬನ್ನಿ ಈ ಚೆಲುವೆ ಯಾರು.. ಅಂತ ನೋಡೋಣ..
 

1 /6

ಬಿಗ್ ಬಾಸ್ ತೆಲುಗು ರಿಯಾಲಿಟಿ ಶೋ ಮೂಲಕ ಉತ್ತಮ ಮನ್ನಣೆ ಪಡೆದವರಲ್ಲಿ ಈ ಚೆಲುವೆ ಕೂಡ ಒಬ್ಬರು. ಈ ಸುಂದರಿ ತಮ್ಮ ವೃತ್ತಿಜೀವನವನ್ನು ಆಂಕರ್ ಆಗಿ ಪ್ರಾರಂಭಿಸಿದರು. ಯಾವುದೇ ವಿಷಯದ ಬಗ್ಗೆ ಮುಕ್ತವಾಗಿ ಮಾತನಾಡುವುದು ಈ ಸುಂದರ ತಾರೆಯ ಸ್ವಭಾವ.   

2 /6

ಹೀಗಾಗಿಯೇ ಬಿಗ್ ಬಾಸ್ ಶೋಗೆ ಎಂಟ್ರಿ ಕೊಟ್ಟ ಬೆಡಗಿ, ತನ್ನ ಮಾತಿನ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದಳು.. ಪ್ರಶಸ್ತಿಯನ್ನು ಗೆಲ್ಲದಿದ್ದರೂ, ಹೆಚ್ಚು ಅಭಿಮಾನಿಗಳನ್ನು ಪಡೆದಳು. ಬಿಗ್ ಬಾಸ್ ಮನೆಯಿಂದ ಹೊರ ಬಂದ ನಂತರ ಟಿವಿ ಶೋಗಳಲ್ಲಿ ಹೆಚ್ಚು ಬ್ಯುಸಿಯಾಗಿದ್ದಾರೆ.  

3 /6

ಅಲ್ಲದೆ ಹಲವು ವೆಬ್ ಸೀರಿಸ್ ಮತ್ತು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಈಕೆಯ ಹೆಸರು, ನಟ ರಾಜ್ ತರುಣ್- ಲಾವಣ್ಯ ಪ್ರೇಮ ಪ್ರಕರಣದಲ್ಲಿ ಕೇಳಿ ಬಂದಿತ್ತು.. ಈ ಚೆಲುವೆ ಬೇರೆ ಯಾರೂ ಅಲ್ಲ ಅರಿಯಾನಾ ಗ್ಲೋರಿ.  

4 /6

ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ಸಂದರ್ಶನದೊಂದಿಗೆ ಅರಿಯಾನಾ ಗ್ಲೋರಿ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಪ್ರಸಿದ್ಧರಾದರು. ಈ ಕ್ರೇಜ್ ಆಕೆಯನ್ನು ಬಿಗ್ ಬಾಸ್ ಮನೆಗೆ ಪ್ರವೇಶಿಸುವಂತೆ ಮಾಡಿತು. ಅರಿಯಾನಾ ಗ್ಲೋರಿ ಪ್ರಸ್ತುತ ಟಿವಿ ಶೋಗಳಲ್ಲಿ ಬ್ಯುಸಿಯಾಗಿದ್ದಾರೆ.   

5 /6

ಸೋಷಿಯಲ್ ಮೀಡಿಯಾದಲ್ಲೂ ಸಂಪೂರ್ಣ ಸಕ್ರಿಯಳಾಗಿದ್ದಾಳೆ. Instagram ನಲ್ಲಿ ತನ್ನ ಮನಮೋಹಕ ಮತ್ತು ಫ್ಯಾಶನ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತನ್ನ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾಳೆ.   

6 /6

ಇತ್ತೀಚೆಗೆ, ಈ ಬಿಗ್ ಬಾಸ್ ಮೋಹನಾಂಗಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹೆಚ್ಚಿನ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ಆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಇವುಗಳನ್ನು ನೋಡಿದ ನೆಟ್ಟಿಗರು ‘ವಾವ್ ವಾಟ್ ಎ ಬ್ಯೂಟಿ’ ಅಂತ ಕ್ರೇಜಿ ಕಮೆಂಟ್ಸ್ ಮಾಡುತ್ತಿದ್ದಾರೆ.