Shani Gochar: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು, ನೀತಿವಂತ, ಕರ್ಮಗಳಿಗೆ ತಕ್ಕ ಪ್ರತಿಫಲ ನೀಡುವ ದೇವರು ಎಂದೆಲ್ಲಾ ಕರೆಯಲಾಗುವ ಶನಿ ಮಹಾತ್ಮ ಸುಮಾರು ಎರಡೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಶನಿ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ.
Vipreet Rajayoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕರ್ಮಫಲದಾತ ನ್ಯಾಯದ ದೇವರು ಶನಿಯಿಂದ ಹೊಸ ವರ್ಷದಲ್ಲಿ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಇದರ ಪ್ರಭಾವ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ ರಾಶಿಯವರ ಮೇಲೂ ಕಂಡು ಬರಲಿದೆ.
five raja yog after 700 years : ಗ್ರಹಗಳ ಸಂಚಾರದಿಂದ 700 ವರ್ಷದ ಬಳಿಕ ಕೆಲವು ರಾಶಿಗಳ ಅದೃಷ್ಟ ಖುಲಾಯಿಸಲಿದೆ. ಬಹಳ ಮುಖ್ಯವಾಗಿದೆ. ಶುಕ್ರ ಮತ್ತು ಗುರು ಗೋಚಾರದಿಂದ 5 ರಾಜಯೋಗಗಳು ಸೃಷ್ಟಿಯಾಗುತ್ತವೆ.
ಮೀನ ರಾಶಿಯಲ್ಲಿ ಶನಿಯ ಉಪಸ್ಥಿತಿಯಿಂದಾಗಿ, ಮೀನ ಮತ್ತು ಅದರ ಮೊದಲು ಮತ್ತು ನಂತರದ ಒಂದು ರಾಶಿ ಸಾಡೇಸಾತಿಯ ಪ್ರಭಾವಕ್ಕೆ ಒಳಗಾಗಿವೆ. ಹೀಗಾಗಿ, ಮೀನ, ಕುಂಭ ಮತ್ತು ಮೇಷ ರಾಶಿಯವರಿಗೆ ಸಾಡೇಸಾತಿ ನಡೆಯುತ್ತಿದೆ.
Shani Transit in 2025: ಈ ವರ್ಷ, ನವರಾತ್ರಿಯ ನಂತರ ಶನಿಯ ಸಂಚಾರ ನಡೆಯಲಿದೆ. ಇದು 4 ರಾಶಿಗಳಿಗೆ ಜಾಕ್‌ಪಾಟ್ ಪ್ರಯೋಜನಗಳನ್ನು ತರುತ್ತದೆ. ಇಲ್ಲಿ ಆ ಅದೃಷ್ಟ ರಾಶಿಗಳ ಬಗ್ಗೆ ತಿಳಿದುಕೊಳ್ಳಬಹುದು.
Shani Gochar 2025 Effect: ಶನಿ ಗ್ರಹದಿಂದ ಈ 4 ರಾಶಿಗಳ ಸಂಪತ್ತಿನಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ಮೀನ ರಾಶಿಗೆ ಶನಿ ಪ್ರವೇಶಿಸಿದ ಕಾರಣ ಈ ರಾಶಿಗಳಿಗೆ ಅದೃಷ್ಟ ಒಲಿಯಲಿದೆ. ಸಿರಿ ಸಂಪತ್ತು ಹೆಚ್ಚಾಗಲಿದೆ.
shani dasha effects: ಶನಿ ಮಾನವನ ಕರ್ಮಕ್ಕೆ ಅನುಗುಣವಾಗಿ ತಕ್ಕ ಫಲವನ್ನು ನೀಡುವ ಗ್ರಹ. ಶನಿ ದಶಾ ಕಾಲದಲ್ಲಿ ವ್ಯಕ್ತಿಯು ಅದೃಷ್ಟದ ಬಲದಿಂದ ಬಯಸಿದ್ದನ್ನೆಲ್ಲ ಪಡೆಯುವ. ಅಂದುಕೊಂಡ ಕೆಲಸದಲ್ಲಿ ಯಶಸ್ಸು ಸಿಗುವುದು.
Shani Gochar 2025: ವೈದಿಕ ಜ್ಯೋತಿಷ್ಯಶಾಸ್ತ್ರದ ಪ್ರಕಾರ, ನ್ಯಾಯದ ದೇವರು ಶನಿ ಅತ್ಯಂತ ನಿಧಾನವಾಗಿ ಸಂಚರಿಸುವ ಗ್ರಹ. ಪ್ರತಿಯೊಬ್ಬರಿಗೂ ಅವರವರ ಕರ್ಮಗಳಿಗೆ ತಕ್ಕಂತೆ ಫಲ ನೀಡುವ ಶನಿ ಮಹಾತ್ಮನನ್ನು ಕರ್ಮಫಲದಾತ ಎಂತಲೂ ಕರೆಯಲಾಗುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.