Amulya gowda : ಅರೆರೆ ಅವಳ ನಗುವ... ನೋಡಿ ಮರೆತೆ ಜಗವ...!

ಕಮಲಿ ಧಾರವಾಹಿ ಮೂಲಕ ಕನ್ನಡಿಗರಿಗೆ ಹತ್ತಿರವಾದ ಚೆಂದುಳ್ಳಿ ಚೆಲುವೆ ಅಮೂಲ್ಯ ಗೌಡ ಸದ್ಯ ಬಿಗ್‌ಬಾಸ್‌ ಸೀಸನ್‌ 9ರ ಮೂಲಕ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಅವರ ಚಂದದ ನಗು, ಮಾತುಗಳು ಬಿಗ್‌ಹೌಸ್‌ನ ಕಳೆ ಹೆಚ್ಚಿಸುತ್ತಿವೆ. ಅಲ್ಲದೆ, ವೀಕ್ಷಕರು ಟಿವಿ ಪರದೆ ಮೇಲೆ ಅಮೂಲ್ಯ ಬಂದ್ರೆ ಅದು ಅಮೂಲ್ಯ ಸಮಯ ಅಂತ ಕದಲದೇ ನೋಡುತ್ತಿದ್ದಾರೆ.

Bigg boss Amulya gowda : ಕಮಲಿ ಧಾರವಾಹಿ ಮೂಲಕ ಕನ್ನಡಿಗರಿಗೆ ಹತ್ತಿರವಾದ ಚೆಂದುಳ್ಳಿ ಚೆಲುವೆ ಅಮೂಲ್ಯ ಗೌಡ ಸದ್ಯ ಬಿಗ್‌ಬಾಸ್‌ ಸೀಸನ್‌ 9ರ ಮೂಲಕ ದೊಡ್ಮನೆ ಪ್ರವೇಶ ಮಾಡಿದ್ದಾರೆ. ಅವರ ಚಂದದ ನಗು, ಮಾತುಗಳು ಬಿಗ್‌ಹೌಸ್‌ನ ಕಳೆ ಹೆಚ್ಚಿಸುತ್ತಿವೆ. ಅಲ್ಲದೆ, ವೀಕ್ಷಕರು ಟಿವಿ ಪರದೆ ಮೇಲೆ ಅಮೂಲ್ಯ ಬಂದ್ರೆ ಅದು ಅಮೂಲ್ಯ ಸಮಯ ಅಂತ ಕದಲದೇ ನೋಡುತ್ತಿದ್ದಾರೆ.

1 /6

ಕಮಲಿ ಧಾರವಾಹಿಯಲ್ಲಿ ಹಳ್ಳಿ ಹುಡುಗಿ ಪಾತ್ರ ಮಾಡಿದ್ರೂ ಮಾರ್ಡನ್‌ ಗೊಂಬೆ ಈ ಅಮೂಲ್ಯ ಗೌಡ.

2 /6

ಎರಡು ಜೆಡೆಹಾಕಿ ಲಂಗ ದಾವಣಿ ಉಟ್ಟು ಹಳ್ಳಿ ಹುಡುಗಿಯಂತಿದ್ದ ಕಮಲಿ ಇದೀಗ ಬಿಗ್‌ಬಾಸ್‌ ಹೌಸ್‌ನಲ್ಲಿ ತುಂಡು ಬಟ್ಟೆತೊಟ್ಟು ದೊಡ್ಮನೆ ಸೆಂಟರ್‌ ಅಟ್ರ್ಯಾಕ್ಷನ್‌ ಆಗಿದ್ದಾರೆ.

3 /6

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ʼಕಮಲಿʼ ಸಾಕಷ್ಟು ಜನಪ್ರಿಯಗಳಿಸಿತ್ತು. ಅಮೂಲ್ಯಗೌಡ ಅವರನ್ನು ಕರುನಾಡಿನ ಜನರು ಕಮಲಿ ಅಂತಾನೆ ಕರಿತಿದ್ರು.

4 /6

ಜನವರಿ 8, 1993ರಲ್ಲಿ ಅಮೂಲ್ಯ ಗೌಡ ಜನಿಸಿದರು. ಓಂಕಾರ್ ಗೌಡ ಕಮಲಿ ತಂದೆ. ಮೈಸೂರಿನಲ್ಲೇ ಬೆಳೆದ ನಟಿ ಸ್ವಾತಿ ಮುತ್ತು ಧಾರಾವಾಹಿಯ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.

5 /6

ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 09 ರಲ್ಲಿ ಮಿಂಚುತ್ತಿದ್ದಾರೆ. ಟಾಸ್ಕ್‌ನಲ್ಲಿ ಮಿಂಚನ ಆಟ, ನೋಟದಲ್ಲಿ ಮಾದಕ, ಟಿವಿ ಪರದೆ ಮೇಲೆ ಅಮೂಲ್ಯ ಬಂದ್ರೆ ವೀಕ್ಷಕರು ಕಣ್ಬಿಟ್ಟು ನೋಡ್ತಾರೆ.

6 /6

ಇನ್ನು ಬಿಗ್ ಬಾಸ್ ಮನೆಯಿಂದ ಈ ವಾರ ವಿನೋದ ಗೊಬ್ಬರಗಾಲ ಎಲಿಮಿನೆಟ್‌ ಆಗಿದ್ದಾರೆ. ಬಿಗ್‌ಬಾಸ್‌ ರಿಯಲ್‌ ಆಟ ಈಗ ಶುರುವಾಗಿದೆ. ಅಮೂಲ್ಯ ಅವರು ಉತ್ತಮವಾಗಿ ಆಟ ಆಡುತ್ತಿದ್ದು ಏನಾಗುತ್ತೋ ಅಂತ ಕಾಯ್ದು ನೋಡಬೇಕು.