ಈ ಸುಂದರಿ ʼಬಿಗ್‌ಬಾಸ್‌ʼಗೆ ಬರಲೇಬೇಕು ಅಂತ ಫ್ಯಾನ್ಸ್‌ ಒತ್ತಾಯ..! ಇಲ್ಲಾಂದ್ರೆ ಶೋ ನೋಡಲ್ವಂತೆ

Bigg Boss 8 wild card entry : ಕಿರಿತೆರೆಯ ಜನಪ್ರೀಯ ಶೋಗಳಲ್ಲಿ ಬಿಗ್‌ಬಾಸ್‌ಗೆ ಮೊದಲ ಸ್ಥಾನವಿದೆ ಅಂದ್ರೆ ತಪ್ಪಾಗಲ್ಲ. 5-6 ಭಾಷೆಗಳಲ್ಲಿ ತೆರೆಕಾಣುವ ಈ ಕಾರ್ಯಕ್ರಮ ನೋಡಲು ಜನರು ಬಿಡುವು ಮಾಡಿಕೊಂಡು ಕುಳಿತು ಕೊಳ್ಳುತ್ತಾರೆ.. ಅಂತೆಯೇ ಕನ್ನಡದಲ್ಲಿಯೂ ಸಹ ಬಿಗ್‌ಬಾಸ್‌ ಪ್ರಾರಂಭಕ್ಕೆ ಕ್ಷಣಗಣನೇ ಪ್ರಾರಂಭವಾಗಿದೆ.. ಇದರ ಬೆನ್ನಲ್ಲೆ ಜನರ ಬೇಡಿಕೆಯೊಂದು ಕೇಳಿ ಬಂದಿದೆ.. ಅಷ್ಟಕ್ಕೂ ಏನದು..? ಬನ್ನಿ ನೋಡೋಣ..
 

1 /8

2 /8

3 /8

4 /8

5 /8

6 /8

7 /8

8 /8