Akkineni Nagarjuna comment: ಚಿತ್ರರಂಗದಲ್ಲಿ ಅತ್ತೆ-ಸೊಸೆ ಬಾಂಧವ್ಯದ ಬಗ್ಗೆ ನಾವು ಬಹಳಷ್ಟು ಕೇಳಿದ್ದೇವೆ. ಆದರೆ ಟಾಲಿವುಡ್ ಕಿಂಗ್ ನಾಗಾರ್ಜುನ ಮತ್ತು ಅವರ ಹೊಸ ಸೊಸೆ ಶೋಭಿತಾ ಧೂಳಿಪಾಲ ನಡುವಿನ ಸಂಬಂಧವು ತುಂಬಾ ವಿಶೇಷವಾಗಿದೆ.
Akkineni Nagarjuna: ತೆಲುಗು ಚಿತ್ರರಂಗದಲ್ಲಿ ಟ್ರೆಂಡ್ ಸೆಟ್ಟಿಂಗ್ ಸ್ಟಾರ್ ಎಂತಲೇ ಖ್ಯಾತಿ ಪಡೆದಿರುವ ಅಕ್ಕಿನೇನಿ ನಾಗರ್ಜುನ ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಸದಾ ವಿಶಿಷ್ಟ ಪಾತ್ರ, ಹೊಸ ಹೊಸ ಪ್ರಯೋಗಳಗಳನ್ನು ಮಾಡುತ್ತಾ ಸಿನಿಮಾ ಅಭಿಮಾನಿಗಳನ್ನು ರಂಜಿಸುವ ಅಕ್ಕಿನೇನಿ ನಾಗಾರ್ಜುನ ಚಲನಚಿತ್ರೋದ್ಯಮದಲ್ಲಿ ತಮ್ಮದೇ ಆದ ಒಂದು ಶೈಲಿಯನ್ನು ಸೃಷ್ಟಿಸಿದ್ದಾರೆ.1986ರಲ್ಲಿ ವಿಕ್ರಮ್ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ ಇಂದಿಗೂ ಅಪಾರ ಅಭಿಮಾನಿಗಳ ಬಳಗ ಹೊಂದಿರುವ ಅಕ್ಕಿನೇನಿ ನಾಗಾರ್ಜುನ ಅವರ ಜೀವನಕ್ಕೆ ಸಂಬಂಧಿಸಿದ ಕೆಲವೇ ಕೆಲವು ಜನರಿಗಷ್ಟೇ ಗೊತ್ತಿರುವ 'ಆರು' ಅಚ್ಚರಿಯ ಸಂಗತಿಗಳ ಬಗ್ಗೆ ಇಲ್ಲಿದೆ ಮಾಹಿತಿ.
Shruti Haasan : ಸೂಪರ್ ಸ್ಟಾರ್ ರಜಿನಿಕಾಂತ್ ಆಭಿನಯದ ಕೂಲಿ (Coolie movie) ಸಿನಿಮಾ ನಿನ್ನೆಯಷ್ಟೇ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರುತಿ ಹಾಸನ್ ನಟಿಸಿದ್ದಾರೆ. ಇತ್ತೀಚಿಗೆ ಈ ಸಿನಿಮಾವನ್ನು ವೀಕ್ಷಿಸಲು ಚಿತ್ರಮಂದಿರಕ್ಕೆ ಬಂದ ನಟಿಯನ್ನು ಚಿತ್ರಮಂದಿರದ ಭದ್ರತಾ ಸಿಬ್ಬಂದಿಗೆ ತಡೆದ ಘಟನೆ ನಡೆದಿದೆ. ಈ ಕುರಿತ ವಿಡಿಯೋ ವೈರಲ್ ಆಗಿದೆ..
Aamir khan coolie remuneration : ಲೋಕೇಶ್ ಕನಕರಾಜ್ ನಿರ್ದೇಶನದ, ರಜನಿಕಾಂತ್ ಅಭಿನಯದ 'ಕೂಲಿ' ಬಿಡುಗಡೆಗೆ ಸಜ್ಜಾಗಿದೆ. ಈ ಸಿನಿಮಾ ನೋಡಲು ಪ್ರೇಕ್ಷಕರು ಕುತೂಹಲದಿಂದ ಕಾಯುತ್ತಿದ್ದಾರೆ. ಬಹುನಿರೀಕ್ಷಿತ ಚಿತ್ರ ಗುರುವಾರ (ಆಗಸ್ಟ್ 14) ತೆರೆಕಾಣಲಿದೆ. ಇದರ ನಡುವೆ ಅಮಿರ್ ಖಾನ್ ಸಂಭಾವನೆ ವಿಚಾರ ಸಖತ್ ಸದ್ದು ಮಾಡುತ್ತಿದೆ.
ತೆರೆಯ ಮೇಲೆ ಕಲಾವಿದರ ಅಭಿನಯವನ್ನು ನಾವು ನೋಡಿರುತ್ತೇವೆ. ಎ ತೆರೆ ಹಿಂದಿನ ಎಷ್ಟೋ ಕಥೆಗಳು ತಿಳಿದೇ ಇರುವುದಿಲ್ಲ. ಇಂತಹ ಕೆಲವು ಕಥೆಗಳು ಅಚ್ಚರಿ ಉಂಟು ಮಾಡಿದರೆ, ಇನ್ನೂ ಕೆಲ ಕಥೆಗಳು ಆಘಾತ ಉಂಟು ಮಾಡುತ್ತವೆ. ಇಲ್ಲೊಬ್ಬ ಖ್ಯಾತ ನಟಿ ಸಿನಿಮಾ ಶೂಟಿಂಗ್‌ನಲ್ಲಿ ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ ಕೈಯಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 14 ಬಾರಿ ಕಪಾಳಮೋಕ್ಷ ಮಾಡಿಸಿಕೊಂಡಿರುವ ಸಂಗತಿಯನ್ನು ಬಹಿರಂಗಪಡಿಸಿದ್ದಾರೆ.
Bigg Boss contestants list : ರಿಯಾಲಿಟಿ ಶೋ ಬಿಗ್ ಬಾಸ್ ಹೊಸ ಸೀಸನ್ ಪ್ರಾರಂಭಕ್ಕೆ ದಿನಗಣನೆ ಶುರುವಾಗಿದೆ. ಈಗಾಗಲೇ ಸ್ಪರ್ಧಿಗಳ ಬಗ್ಗೆ ಎಲ್ಲೇಡೆ ಚರ್ಚೆ ನಡೆಯುತ್ತಿದೆ. ಪ್ರಸ್ತುತ ದೊಡ್ಮನೆ ಒಳಗೆ ಹೋಗುವ ಸ್ಪರ್ಧಿಗಳಾರು ಎನ್ನುವ ಲಿಸ್ಟ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ..
bigg boss Common Man Entry: ಬಿಗ್‌ಬಾಸ್ ಹೊಸ ಸೀಸನ್‌ನಲ್ಲಿ ಅನಿರೀಕ್ಷಿತ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಕಾಮನ್ ಮ್ಯಾನ್‌ನ್ನು ಈ ಕ್ಷೇತ್ರಕ್ಕೆ ತರಲಾಗುತ್ತಿದೆ. ಹಾಗಾದ್ರೆ ಯಾರವರು?
Sobhita Dhulipala: ಸಿನಿಮಾಗಳಲ್ಲಿ ಅವಕಾಶ ಸಿಗಬೇಕಾದರೆ ತುಂಬಾ ಕಷ್ಟಪಡಬೇಕಾಗುತ್ತದೆ. ಕೆಲವೊಮ್ಮೆ ನಟಿಯರು ಎತ್ತರದ ಕಾರಣಕ್ಕೆ ತಿರಸ್ಕರಿಸಲ್ಪಡುತ್ತಾರೆ, ಮತ್ತೆ ಕೆಲವೊಮ್ಮೆ ಕಪ್ಪು ಮೈಬಣ್ಣವೂ ಅಡಚಣೆಯಾಗುತ್ತದೆ. ಈ ಅಡೆತಡೆಗಳನ್ನೆಲ್ಲಾ ನಿವಾರಿಸಿ ಯಶಸ್ವಿ ನಟಿಯಾಗಿದ್ದಲ್ಲದೇ ಇಂದು ಅತ್ಯಂತ ಪ್ರಸಿದ್ಧ ಸಿನಿಮಾ ರಂಗದ ಕುಟುಂಬದ ಸೊಸೆಯೂ ಆಗಿರುವ ಈ ಸುಂದರಿಯ ಕಥೆ ಬಗ್ಗೆ ತಿಳಿಯಿರಿ...
ನಟ ನಾಗಾರ್ಜುನ ಅಕ್ಕಿನೇನಿ ಜೊತೆ ಟಬು ಹೆಸರು ಕೇಳಿಬಂದಿತ್ತು. ಆ ವೇಳೆ ನಾಗಾರ್ಜುನರಿಗೆ ಮೊದಲ ಮದುವೆಯಾಗಿತ್ತು. ಅನೇಕ ವರ್ಷಗಳ ಈ ಜೋಡಿ ಜೊತೆಯಾಗಿದ್ದರು. ಇವರಿಬ್ಬರ ಬಂಧ ಬಿಗಿಯಾಗಿದ್ದರೂ ಸಹ ವೈವಾಹಿಕ ಜೀವನಕ್ಕೆ ಕಾಲಿಟ್ಟಿರಲಿಲ್ಲ.
Sobitha Dhulipala: ಸೋಭಿತಾ ಧೂಳಿಪಾಲ ಈ ಹೆಸರಿನ ಕುರಿತು ವಿಶೇಷವಾದ ಪರಿಚಯದ ಅಗತ್ಯವಿಲ್ಲ. ಇತ್ತೀಚೆಗಷ್ಟೆ ನಟಿ ಸಮಂತಾ ಅವರ ಮಾಜಿ ಪತಿ, ನಟ ನಾಗಚೈತನ್ಯ ಅವರ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡು ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ.
Bigg Boss season 8 : ಈ ಮೇಲಿನ ಫೋಟೋ ನೋಡಿದ್ದೀರಾ.. ತೆಳ್ಳಗೆ ಶಾಲಾ ಕಾರ್ಯಕ್ರಮದಲ್ಲಿ ನೃತ್ಯ ಮಾಡುತ್ತಿರುವ ಯುವತಿ ನೋಡಿ.. ಅಂದು ಯಾರ್ ಗುರು ಈಕೆ ಅಂತ ಕಾಮಿಡಿ ಮಾಡಿದವರು ಇಂದು ಈಕೆ ಅಂದವನ್ನು ನೋಡಿ ಏನ್ ಗುರು ಈ ತರ ಇದಾಳೆ ಅಂತ ಶಾಕ್ ಆಗ್ತಿದಾರೆ.. ಅಷ್ಟಕ್ಕೂ ಯಾರು ಈ ಸುಂದರಿ.. ಬನ್ನಿ ನೋಡೋಣ..
Bigg Boss 8 wild card entry : ಕಿರಿತೆರೆಯ ಜನಪ್ರೀಯ ಶೋಗಳಲ್ಲಿ ಬಿಗ್‌ಬಾಸ್‌ಗೆ ಮೊದಲ ಸ್ಥಾನವಿದೆ ಅಂದ್ರೆ ತಪ್ಪಾಗಲ್ಲ. 5-6 ಭಾಷೆಗಳಲ್ಲಿ ತೆರೆಕಾಣುವ ಈ ಕಾರ್ಯಕ್ರಮ ನೋಡಲು ಜನರು ಬಿಡುವು ಮಾಡಿಕೊಂಡು ಕುಳಿತು ಕೊಳ್ಳುತ್ತಾರೆ.. ಅಂತೆಯೇ ಕನ್ನಡದಲ್ಲಿಯೂ ಸಹ ಬಿಗ್‌ಬಾಸ್ ಪ್ರಾರಂಭಕ್ಕೆ ಕ್ಷಣಗಣನೇ ಪ್ರಾರಂಭವಾಗಿದೆ.. ಇದರ ಬೆನ್ನಲ್ಲೆ ಜನರ ಬೇಡಿಕೆಯೊಂದು ಕೇಳಿ ಬಂದಿದೆ.. ಅಷ್ಟಕ್ಕೂ ಏನದು..? ಬನ್ನಿ ನೋಡೋಣ..
Bigg Boss 8 : ಬಿಗ್ ಬಾಸ್ ಗೇಮ್ ಶೋ ದೇಶದ ಹಲವು ಭಾಷೆಗಳಲ್ಲಿ ಪ್ರಸಾರವಾಗುತ್ತಿದೆ. ಈಗಾಗಲೇ ಹಲವು ಸೀಸನ್‌ಗಳು ಯಶಸ್ವಿಯಾಗಿ ಪೂರ್ಣಗೊಂಡಿವೆ. ಇದೀಗ ಸೀಸನ್ 8 ಕೂಡ ಪ್ರೇಕ್ಷಕರ ಮುಂದೆ ಬರಲಿದೆ. ಇದೇ ವೇಳೆ ಹಾಟ್ ಬೇಬಿಯೊಬ್ಬಳು ಬಿಗ್‌ಹೌಸ್ ಸೇರಲಿದ್ದಾಳೆ ಎಂಬ ಟಾಕ್ ಶುರುವಾಗಿದೆ..
Sobhita Naga Chaitanya : ಶೋಭಿತಾ ಧೂಳಿಪಾಲ ತೆಲುಗು ಹುಡುಗಿಯಾಗಿದ್ದರೂ ಮೊದಲು ನಟಿಸಿದ್ದು ಬಾಲಿವುಡ್ ಸಿನಿಮಾದಲ್ಲಿ. ಕಳೆದ ಕೆಲವು ವರ್ಷಗಳಿಂದ ನಾಗ ಚೈತನ್ಯ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಇತ್ತೀಚೆಗಷ್ಟೇ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀರ್ಘ್ರವೇ ಜೋಡಿ ಹಸೆಮಣೆ ಏರಲಿದೆ.. ಇದರ ಬೆನ್ನಲ್ಲೆ, ಶೋಭಿತಾ ಹಿನ್ನೆಲೆ ಕುರಿತು ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ..
Bigg Boss Season 8 : ಬಿಗ್ ಬಾಸ್ ಶೋ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಪ್ರೇಕ್ಷಕರು ಬಿಗ್ ಬಾಸ್ ಯಾವಾಗ ಪ್ರಾರಂಭವಾಗುತ್ತೆ..? ತಮ್ಮ ನೆಚ್ಚಿನ ಸ್ಟಾರ್‌ಗಳು ಯಾರಾದರೂ ಈ ಬಾರಿ ದೊಡ್ಮನೆ ಪ್ರವೇಶ ಮಾಡ್ತಾರಾ ಎನ್ನುವ ಕುತೂಹಲದಲ್ಲಿದ್ದಾರೆ.. ಇದೆಲ್ಲದಕ್ಕೂ ಇದೀಗ ತೆರೆ ಬಿದ್ದಿದೆ..
Richest South Actor: ವರದಿಗಳ ಪ್ರಕಾರ, ಸೌತ್ ಸಿನಿಮಾ ಇಂಡಸ್ಟ್ರಿಯ ಈ ಶ್ರೀಮಂತ ಸೂಪರ್‌ಸ್ಟಾರ್‌ನ ನಿವ್ವಳ ಮೌಲ್ಯವು 3000 ಕೋಟಿಗಳಿಗಿಂತ ಹೆಚ್ಚು. ದಕ್ಷಿಣದ ಶ್ರೀಮಂತ ಸೂಪರ್‌ಸ್ಟಾರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ ಈ ನಟ.
Venugopal Rao in Bigg boss : ಬಿಗ್ ಬಾಸ್ ಕಿರುತೆರೆಯ ಅತ್ಯಂತ ಮನರಂಜನೆಯ ಕಾರ್ಯಕ್ರಮಗಳಲ್ಲಿ ಒಂದು. ಈ ಶೋ ಸ್ಟಾರ್ಟ್ ಮುಗಿತು ಎಲ್ಲರೂ ಟಿವಿ ಮುಂದೆ ಕುಳಿತೊಂಡು ಏನಾಗುತ್ತೆ ಅಂತ ಕ್ಯೂರಿಯಾಸಿಟಿಯಿಂದ ನೋಡ್ತಾರೆ. ಈ ಮೆಗಾ ಶೋ ತೆಲುಗಿನಲ್ಲಿ ಆರು ಸೀಸನ್ ಗಳನ್ನು ಯಶಸ್ವಿಯಾಗಿ ಮುಗಿಸಿ ಇದೀಗ ಏಳನೇ ಸೀಸನ್ ಗೆ ರೆಡಿಯಾಗಿದೆ. ಇತ್ತೀಚೆಗಷ್ಟೇ ಈ ಕಾರ್ಯಕ್ರಮದ ಬಗ್ಗೆ ಕುತೂಹಲಕಾರಿ ಸುದ್ದಿಯೊಂದು ಹರಿದಾಡುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.