ಅದು ಸೀರೆಯಾಗಲಿ ಇಲ್ಲವೇ ಬಿಕನಿಯಾಗಲಿ...ಸರಿ ಸಾಟಿ ಇಲ್ಲ ಈ ಬೆಡಗಿಗೆ...!

  • Jul 10, 2022, 04:57 AM IST


ಬಾಲಿವುಡ್ ನಟಿ ದಿಶಾ ಪಟಾನಿ ಫಿಟ್‌ನೆಸ್ ಉತ್ಸಾಹಿಯಾಗಿದ್ದು ಆಗಾಗ ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಫೋಟೋ ಶೂಟ್ ಗಳ ಮೂಲಕ ಗಮನ ಸೆಳೆಯುತ್ತಾರೆ.

Photos:Disha Patani(Facebook)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

 

 


 

1 /5

ಬಾಲಿವುಡ್ ನಟ ಟೈಗರ್ ಶ್ರಾಫ್ ದಿಶಾ ಪಟಾನಿ ಜೊತೆ ಡೇಟಿಂಗ್ ಮಾಡುತ್ತಾರೆ, ಆಗಾಗ ಇಬ್ಬರು ಜೋಡಿಗಳು ಕಾರ್ಯಕ್ರಮಗಳಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುತ್ತಾರೆ

2 /5

ಇತ್ತೀಚಿಗಷ್ಟೇ ದಿಶಾ ಪಟಾನಿ ಸೀರೆಯಲ್ಲಿ ಫೋಟೋ ಶೂಟ್ ಮಾಡಿಸಿದ್ದು ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿತ್ತು

3 /5

ದಿಶಾ ಏಕ್ ವಿಲನ್ ರಿಟರ್ನ್ಸ್ ಟ್ರೈಲರ್ ಲಾಂಚ್‌ನಲ್ಲಿ ಟ್ಯೂಬ್ ಟಾಪ್ ಮತ್ತು ಲಾಂಗ್ ಪೆನ್ಸಿಲ್ ಸ್ಕರ್ಟ್‌ನಲ್ಲಿ ಕಾಣಿಸಿಕೊಂಡಾಗ ಎಲ್ಲರ ಗಮನ ಸೆಳೆದಿದ್ದಳು    

4 /5

ಆಗಾಗ ಅವರು ಸಮುದ್ರದ ತಟದಲ್ಲಿನ ಬಿಕಿನಿ ಫೋಟೋ ಶೂಟ್ ಗಳಿಗೆ ದಿಶಾ ಪಟಾನಿ ಸಾಕಷ್ಟು ಹೆಸರುವಾಸಿಯಾಗಿದ್ದಾಳೆ.

5 /5

ನಟಿ ದಿಶಾ ಪಟಾನಿಗೆ ಅದು ಬಿಕಿನಿ, ಬಾಡಿಕಾನ್ ಅಥವಾ ಸೀರೆಯಾಗಿರಲಿ ಯಾವುದೇ ಉಡುಪು ಧರಿಸಿದರೂ ಕೂಡ ಅದು ಅವರಿಗೆ ಅಚ್ಚುಕಟ್ಟಾಗಿ ಹೊಂದಾಣಿಕೆಯಾಗುತ್ತದೆ.