ಮಾಲ್ಡೀವ್ಸ್ ನಲ್ಲಿ ರಜಾ-ಮಜಾ ಕಳೆಯುತ್ತಿರುವ Elli Avaram, ಸಾಮಾಜಿಕ ಮಾಧ್ಯಮಗಳಲ್ಲಿ Photos Viral

ಕೊನೆಯ ಬಾರಿಗೆ ಎಲ್ಲಿ 'ಮಲಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

  • Nov 05, 2020, 18:06 PM IST

ನವದೆಹಲಿ :ಖ್ಯಾತ ಬಾಲಿವುಡ್ ನಟಿ ಎಲ್ಲಿ ಅವರಾಮ್ (Elli Avram) ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಅಭಿಮಾನಿಗಳ ಜೊತೆಗೆ ತಮ್ಮ ಕೆಲ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ.

ಇದನ್ನು ಓದಿ- ಬ್ಲಾಕ್ ಬಿಕಿನಿ ಮತ್ತು ಶ್ವೇತ ಬಣ್ಣದ ಚಾದರ್ ಮೇಲೆ ಎಲಿ ಅವರಾಮ್ PHOTOSHOOT

1 /6

ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಕ್ರೀಯಲಾಗಿರುವ ಎಲ್ಲಿ, ಆಗಾಗ ತನ್ನ ಬೋಲ್ಡ್ ಅವತಾರದ ಭಾವಚಿತ್ರಗಳನ್ನು ಅಭಿಮಾನಿಗಳ ಜೊತೆಗೆ ಹಂಚಿಕೊಳ್ಳುತ್ತಾಳೆ.

2 /6

ಕೊನೆಯ ಬಾರಿಗೆ ಎಲ್ಲಿ 'ಮಲಂಗ್' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಬಾಲಿವುಡ್ ಜೊತೆಗೆ ಎಲ್ಲಿ ತಮಿಳು ಹಾಗೂ ಕನ್ನಡ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ.  

3 /6

ಮಾಲ್ಡೀವ್ಸ್ ನಲ್ಲಿ ರಜಾ ಕಳೆಯುತ್ತಿರುವ ಎಲ್ಲಿ ಹಂಚಿಕೊಂಡಿರುವ ಒಂದು ಭಾವಚಿತ್ರದಲ್ಲಿ ಆಕೆ ಚೆಸ್ ಬೋರ್ಡ್ ವೊಂದರ ಮೇಲೆ ನಿಂತು ಪೋಸ್ ನೀಡಿದ್ದಾಳೆ. ಈ ಭಾವಚಿತ್ರವನ್ನು ಹಂಚಿಕೊಂಡಿರುವ ಎಲ್ಲಿ ಅದಕ್ಕೆ ' ವಾನಾ ಪ್ಲೇ' ಎಂಬ ಅಡಿಬರಹ ಬರೆದಿದ್ದಾಳೆ.

4 /6

ಮತ್ತೊಂದು ಭಾವಚಿತ್ರದಲ್ಲಿ ಎಲ್ಲಿ ಬೀಚ್ ಪಕ್ಕದಲ್ಲಿ ನಿಂತುಕೊಂಡಿದ್ದಾರೆ. ಅವಳ ಈ ಲುಕ್ ಅಭಿಮಾನಿಗಳ ಭಾರಿ ಆಕರ್ಷಣೆಗೆ ಒಳಗಾಗಿದೆ.

5 /6

ತನ್ನ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಎಲ್ಲಿ ಹಂಚಿಕೊಂಡಿರುವ ಈ ಭಾವಚಿತ್ರಗಳಲ್ಲಿ ಆವರು ಪೇಂಟಿಂಗ್ ಮಾಡುತ್ತಿರುವುದು ಕಂಡುಬರುತ್ತಿದೆ. ಎಲ್ಲಿ ಹಂಚಿಕೊಂಡಿರುವ ಈ ಭಾವಚಿತ್ರಗಳಿಗೆ ಅಭಿಮಾನಿಗಳಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗುತ್ತಿದೆ.  

6 /6

ಖ್ಯಾತ ಬಾಲಿವುಡ್ ನಟಿ ಎಲ್ಲಿ ಅವರಾಮ್ (Elli Avram) ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಅಭಿಮಾನಿಗಳ ಜೊತೆಗೆ ತಮ್ಮ ಕೆಲ ಭಾವಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಈ ಭಾವಚಿತ್ರಗಳನ್ನು ಮಾಲ್ಡೀವ್ಸ್ ನಲ್ಲಿ ಕ್ಲಿಕ್ಕಿಸಲಾಗಿದೆ. ಪ್ರಸ್ತುತ ಎಲ್ಲಿ ಮಾಲ್ಡೀವ್ಸ್ ನಲ್ಲಿ ರಜಾ-ಮಜಾ ಅನುಭವಿಸುತ್ತಿದ್ದಾರೆ.

You May Like

Sponsored by Taboola