Janhvi Kapoor : ಬಂಗಾರದ ಬೊಂಬೆ ಜಾನ್ವಿ ಕಪೂರ್‌ ಮೋಹಕ ನೋಟ

Janhvi Kapoor New Photos : ಜಾನ್ವಿ ಕಪೂರ್ ಮತ್ತೊಮ್ಮೆ ಹಾಟ್ ಟ್ರೀಟ್ ನೀಡಿದ್ದಾರೆ. ಬಿಳಿ ಮಿನಿ ಉಡುಗೆಯಲ್ಲಿ ಮಿಂಚಿದ್ದಾರೆ. ಜೂನಿಯರ್ ಶ್ರೀದೇವಿ ತಮ್ಮ ಈ ಮೋಹಕ ನೋಟದಿಂದ ಪಡ್ಡೆ ಹೈಕ್ಳ ದಿಲ್‌ ಕದ್ದಿದ್ದಾರೆ.

Janhvi Kapoor New Photos : ಜಾನ್ವಿ ಕಪೂರ್ ಮತ್ತೊಮ್ಮೆ ಹಾಟ್ ಟ್ರೀಟ್ ನೀಡಿದ್ದಾರೆ. ಬಿಳಿ ಮಿನಿ ಉಡುಗೆಯಲ್ಲಿ ಮಿಂಚಿದ್ದಾರೆ. ಜೂನಿಯರ್ ಶ್ರೀದೇವಿ ತಮ್ಮ ಈ ಮೋಹಕ ನೋಟದಿಂದ ಪಡ್ಡೆ ಹೈಕ್ಳ ದಿಲ್‌ ಕದ್ದಿದ್ದಾರೆ. ಜಾನ್ವಿ ಕಪೂರ್ ಸಿನಿಮಾ ಶೂಟಿಂಗ್‌ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ. ಅವರು ತಮ್ಮ ಚಲನಚಿತ್ರ ಮತ್ತು ವಿಹಾರಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ. 

1 /4

ಜಾನ್ವಿ ಕಪೂರ್ ಮತ್ತೊಮ್ಮೆ ಹಾಟ್ ಟ್ರೀಟ್ ನೀಡಿದ್ದಾರೆ. ಬಿಳಿ ಮಿನಿ ಉಡುಗೆಯಲ್ಲಿ ಮಿಂಚಿದ್ದಾರೆ. 

2 /4

ಜೂನಿಯರ್ ಶ್ರೀದೇವಿ ತಮ್ಮ ಈ ಮೋಹಕ ನೋಟದಿಂದ ಪಡ್ಡೆ ಹೈಕ್ಳ ದಿಲ್‌ ಕದ್ದಿದ್ದಾರೆ. 

3 /4

ಜಾನ್ವಿ ಕಪೂರ್ ಸಿನಿಮಾ ಶೂಟಿಂಗ್‌ನಲ್ಲಿ ಎಷ್ಟೇ ಬ್ಯುಸಿಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಆ್ಯಕ್ಟಿವ್ ಆಗಿರುತ್ತಾರೆ. 

4 /4

ಅವರು ತಮ್ಮ ಚಲನಚಿತ್ರ ಮತ್ತು ವಿಹಾರಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಅಭಿಮಾನಿಗಳೊಂದಿಗೆ ಟ್ವಿಟರ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ ಹಂಚಿಕೊಳ್ಳುತ್ತಾರೆ.