ನಟಿ ಮತ್ತು ರೂಪದರ್ಶಿ ರಿಯಾ ಸೇನ್ ಅವರು ಅಜ್ಜಿ ಸುಚಿತ್ರಾ ಸೇನ್, ತಾಯಿ ಮೂನ್ ಮೂನ್ ಸೇನ್ ಮತ್ತು ಸಹೋದರಿ ರೈಮಾ ಸೇನ್ ಸೇರಿದಂತೆ ಹೀಗೆ ನಟಿ ಮಣಿಯರ ಕುಟುಂಬದಿಂದ ಬಂದ ರಿಯಾ 1991 ರಲ್ಲಿ ವಿಷ್ಕನ್ಯಾ ಚಿತ್ರದಲ್ಲಿ ಬಾಲ ನಟಿಯಾಗಿ ನಟನಾ ವೃತ್ತಿಯನ್ನು ಪ್ರಾರಂಭಿಸಿದರು. ಅವರ ಚಲನಚಿತ್ರ ವೃತ್ತಿಜೀವನದಲ್ಲಿ ಅವರ ಮೊದಲ ಕಮರ್ಸಿಯಲ್ ಯಶಸ್ಸು 2001 ರ ಹಿಂದಿ ಚಿತ್ರ ಸ್ಟೈಲ್. ಅವರ ಇತರ ಗಮನಾರ್ಹ ಚಲನಚಿತ್ರಗಳಲ್ಲಿ ಜಂಕಾರ್ ಬೀಟ್ಸ್ (2003), ಶಾದಿ ನಂ 1 (2005) ಮತ್ತು ಮಲಯಾಳಂ ಭಯಾನಕ ಚಿತ್ರ ಅನಂತಭದ್ರಾಮ್ (2005) ಸೇರಿವೆ.
Photo Courtsey:Riya Sen (facebook)