ಲವ್‌ ಡೇ ದಿನ ನನ್ನ ಲವರ್‌.. ಅವನ ಹಳೆ ಲವರ್‌ ಜೊತೆ...! ಶಾಕಿಂಗ್‌ ವಿಚಾರ ಬಿಚ್ಚಿಟ್ಟ ವಿದ್ಯಾ ಬಾಲನ್‌

Vidya balan love story : ಬಾಲಿವುಡ್​ ನಟಿ ವಿದ್ಯಾ ಬಾಲನ್ ತನ್ನ ಮೊದಲ ಪ್ರೀತಿಯ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಲ್ಲದೆ, ವ್ಯಕ್ತಿಯೊಬ್ಬನಿಂದ ತಾವು ಮೋಸ ಹೋಗಿದ್ದಾಗಿ ನಟಿ ತಿಳಿಸಿದ್ದಾರೆ. ಅಷ್ಟೇ ಅಲ್ಲದೆ ಬಾಲಿವುಡ್ ಬಗ್ಗೆಯೂ ವಿದ್ಯಾ ಶಾಕಿಂಗ್‌ ವಿಚಾರಗಳನ್ನು ಬಯಲಿಗೆಳೆದಿದ್ದಾರೆ. ಈ ಕುರಿತ ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ..
 

1 /4

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ವಿದ್ಯಾ ಬಾಲನ್, ವ್ಯಕ್ತಿಯೊಬ್ಬ ತಮ್ಮನ್ನು ಪ್ರೀತಿಸಿ ಮೋಸ ಮಾಡಿದ್ದಾಗಿ ತಿಳಿಸಿದ್ದಾರೆ. ಅಲ್ಲದೆ, ತಾವು ಪ್ರಿತಿಸಿದ ಮೊದ ವ್ಯಕ್ತಿ ತಮಗೆ ಮೋಸ ಮಾಡಿದ್ದಲ್ಲದೆ, ಪ್ರೇಮಿಗಳ ದಿನ ಅವನು ತನ್ನ ಮಾಜಿ ಲವರ್‌ ಭೇಟಿ ಮಾಡಲು ಹೋಗಿದ್ದ ಅಂತ ತಿಳಿಸಿದ್ದಾರೆ.  

2 /4

ಇದರಿಂದಾಗಿ ನನ್ನ ಜೀವನವನ್ನು ನಾನು ಬದಲಾಯಿಸಿಕೊಂಡೆ, ಆನಂತರ ನಾನು ಯಾರ ಜೊತೆಗೂ ಅಷ್ಟಾಗಿ ಕ್ಲೋಸ್‌ ಆಗೋಕೆ ಹೋಗಲಿಲ್ಲ ಅಂತ ನಟಿ ವಿದ್ಯಾ ಹೇಳಿಕೊಂಡಿದ್ದಾರೆ. ಇನ್ನು ಬಾಲಿವುಡ್‌ ಸಿನಿ ಇಂಡ್ರಸ್ಟಿಯ ಬಗ್ಗೆ ಕೆಲವು ಇಟ್ರಸ್ಟಿಂಗ್‌ ಮಾಹಿತಿಗಳನ್ನು ಸಹ ಈ ಬಿಟೌನ್‌ ಬೆಡಗಿ ಹಂಚಿಕೊಂಡಿದ್ದಾರೆ.   

3 /4

ಕೆಲ ನಿರ್ಮಾಪಕರು ನನ್ನ ಐರೆನ್‌ ಲೆಗ್‌ ಅಂತ ಭಾವಿಸಿದ್ದರು. ಕೆಲವೊಂದಿಷ್ಟು ನಟರಿಗೆ ನನ್ನ ಜೊತೆ ನಟಿಸಿಲು ಇಷ್ಟವಿರಲಿಲ್ಲ. ಹೆಚ್ಚಾಗಿ ನಾನು ಲೇಡಿ ಓರಿಯೆಂಟೆಡ್ ಚಿತ್ರಗಳಲ್ಲಿ ಅಭಿನಯಿಸಲು ಇಷ್ಟ ಪಡುತ್ತೇನೆ. ಆದ್ರೆ ಜನ ಇಂತಹ ಸಿನಿಮಾ ನೋಡಲ್ಲ ಅಂತ ವಿದ್ಯಾ ಬಾಲನ್‌ ಅಸಮಧಾನ ವ್ಯಕ್ತ ಪಡಿಸಿದರು.  

4 /4

ಸಧ್ಯ ವಿದ್ಯಾ ಬಾಲನ್‌ ʼದೋ ಔರ್ ದೋ ಪ್ಯಾರ್ʼ ಎಂಬ ಸಿನಿಮಾದ ಮೂಲಕ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಈ ಸಿನಿಮಾದಲ್ಲಿ ಪ್ರತೀಕ್ ಗಾಂಧಿ, ಇಲಿಯಾನಾ ಡಿಕ್ರೂಜ್ ಕೂಡ ನಟಿಸಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ಆಗಿದ್ದು, ಶೀಘ್ರದಲ್ಲೇ ಬಿಡುಗಡೆಯಾಗಲಿದೆ.