Photo Gallery: ಫೋಟೋಶೂಟ್ ನಲ್ಲಿ ಕಂಗೊಳಿಸಿದ ಶೆರ್ನಿ ಬೆಡಗಿ ನಟಿ ವಿದ್ಯಾಬಾಲನ್

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

1 /4

ಶೆರ್ನಿ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡ ವಿದ್ಯಾ ಬಾಲನ್ ಈಗ ಚಿತ್ರದ ಪ್ರೊಮೋಷನ್ ಸಂದರ್ಭದಲ್ಲಿ ಸೀರೆಯ ಮೇಲಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

2 /4

3 /4

ವಿದ್ಯಾ ಬಾಲನ್ ಅವರ ಇತ್ತೀಚಿನ ಬಿಡುಗಡೆಯಾದ ಶೆರ್ನಿ ಜೂನ್‌ನಲ್ಲಿ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆಯಾಗಿದೆ.ಈ ಚಿತ್ರದಲ್ಲಿನ ಅಭಿನಯಕ್ಕಾಗಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.

4 /4

ಇತ್ತೀಚಿನ ಚಿತ್ರಗಳಲ್ಲಿ, ಅವರು ಅನವಿಲಾ ಇತ್ತೀಚಿನ ಸಂಗ್ರಹದಿಂದ ಸುಂದರವಾದ ಕೆಂಪು ಜಾರಿ ಚೆಕ್ಕರ್ ಸೀರೆಯನ್ನು ಧರಿಸಿದ್ದರು.ಈ ಸೀರೆಯು ಗೋಲ್ಡನ್ ಲೈನಿಂಗ್ ನ್ನು ಹೊಂದಿದೆ.