ಡಿಜಿಟಲ್ ಸೇವೆಗಳ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಧಾರ್ಗೆ ಸರಿಯಾದ ಇ-ಮೇಲ್ ಐಡಿ ಲಿಂಕ್ ಮಾಡಿರುವುದು ಮಹತ್ವದ್ದಾಗಿದೆ. ಇದರಿಂದ ವಿವಿಧ ಸರ್ಕಾರಿ ಸೇವೆಗಳು, ಡಿಜಿಟಲ್ ದೃಢೀಕರಣ, ಮಾಹಿತಿ ವಿನಿಮಯ ಹಾಗೂ ಭದ್ರತಾ ಪರಿಶೀಲನೆಗಳು ಇನ್ನಷ್ಟು ಸುಲಭವಾಗುತ್ತವೆ.
ಆಧಾರ್ ಕಾರ್ಡ್ ಹೊಂದಿರುವ ಪ್ರತಿಯೊಬ್ಬರಿಗೂ ಇದು ಮಹತ್ವದ ಮಾಹಿತಿ.
Aadhaar Card Fraud : ಪ್ರಸ್ತುತ ದಿನಗಳಲ್ಲಿ ಆಧಾರ್ ಕಾರ್ಡ್ ಭಾರತೀಯ ನಾಗರಿಕರ ಅತ್ಯಂತ ಪ್ರಮುಖ ಮತ್ತು ಕಡ್ಡಾಯ ದಾಖಲೆಯಾಗಿದೆ. ಯಾವುದೇ ಪ್ರಮುಖ ಕೆಲಸ ಕಾರ್ಯಗಳಿಗೂ ಆಧಾರ್ ಅನಿವಾರ್ಯ. ಆದರೆ, ಇತ್ತೀಚಿನ ದಿನಗಳಲ್ಲಿ ಆಧಾರ್ ಕಾರ್ಡ್ ದುರುಪಯೋಗಪಡಿಸಿಕೊಂಡು ನಕಲಿ ದಾಖಲೆ ಸೃಷ್ಟಿಸುವ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ, "ಕೇವಲ ಆಧಾರ್ ಸಂಖ್ಯೆ ಬಳಸಿಕೊಂಡು ಬ್ಯಾಂಕ್ ಖಾತೆಯಿಂದ ಹಣ ಕದಿಯಲು ಸಾಧ್ಯವೇ?" ಎಂಬ ಆತಂಕ ಸಾರ್ವಜನಿಕರಲ್ಲಿ ಮೂಡಿದೆ. ಈ ಕುರಿತು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ಮಹತ್ವದ ಮಾಹಿತಿ ನೀಡಿದೆ.
Aadhaar Card Authentication History: ಇತ್ತೀಚಿನ ದಿನಗಳಲ್ಲಿ ಪಡಿತರ ಚೀಟಿ ಪಡೆಯುವುದು, ಬ್ಯಾಂಕ್ ಖಾತೆ ತೆರೆಯುವುದರಿಂದ ಹಿಡಿದು ಸರ್ಕಾರಿ ಯೋಜನೆಗಳ ಪ್ರಯೋನಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಬಹಳ ಮುಖ್ಯ. ಆದರೆ, ನಿಮ್ಮ ಆಧಾರ್ ಕಾರ್ಡ್ ಎಲ್ಲಾದರೂ ದುರುಪಯೋಗ ಆಗ್ತೀದ್ಯಾ? ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಕೆ ಆಗ್ತಿದೆ? ಯಾರಾದರೂ ನಿಮ್ಮ ಆಧಾರ್ ಸಂಖ್ಯೆಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ ಎಂಬ ಬಗ್ಗೆ ನಿಮ್ಮ ಮೊಬೈಲ್ನಲ್ಲೇ ಸುಲಭವಾಗಿ ಪರಿಶೀಲಿಸಬಹುದು.
Aadhaar Mandatory Negative Impact: ಈಗಂತೂ ಆಧಾರ್ ಕಾರ್ಡ್ ಇಲ್ಲದೆ ಯಾವ ವ್ಯವಹಾರವೂ ಆಗುವುದಿಲ್ಲ. ಇದೇ ಈ ಬಡ ಮಹಿಳೆಯ ಪಾಲಿಗೆ ದೊಡ್ಡ ಸಮಸ್ಯೆಯಾಗಿರುವುದು.
Aadhaar Card download : ಅರ್ಜೆಂಟ್ ಬೇಕಾದಾಗಲೇ ನಮ್ಮ ಹತ್ತಿರ ಒರಿಜಿನಲ್ ಆಧಾರ ಕಾರ್ಡ್ ಇರಲ್ಲ. ಚಿಂತೆ ಬೇಡ ಈಗ ನೀವು ವಾಟ್ಸಾಪ್ ಮೂಲಕ ಅರ್ಧ ನಿಮಿಷದಲ್ಲಿ ಆಧಾರ್ ಡೌನ್ಲೋಡ್ ಮಾಡಿಕೊಳ್ಳಬಹುದು. ಕೆಲವೇ ಸೆಕೆಂಡುಗಳಲ್ಲಿ, ಆಧಾರ್ನ ಸಾಫ್ಟ್ ಕಾಪಿ ನಿಮ್ಮ ವಾಟ್ಸಾಪ್ಗೆ ಪಿಡಿಎಫ್ ರೂಪದಲ್ಲಿ ಬರುತ್ತದೆ. ಹೆಚ್ಚಿನ ಮಾಹಿತಿ ಇಲ್ಲಿದೆ..
Aadhaar card: ಪ್ರಸ್ತುತ, ಕಾಲಮಾನದಲ್ಲಿ ಸರ್ಕಾರಿ ಯೋಜನೆಗಳ ಪ್ರಯೋಜನಗಳನ್ನು ಪಡೆಯಲು ಆಧಾರ್ ಕಾರ್ಡ್ ಬೇಕೆ ಬೇಕು.. ಆದರೆ, ನಿಮಗೆ ಗೊತ್ತೋ/ಗೊತ್ತಿಲ್ಲದೆಯೋ ಮಾಡುವ ಕೆಲವು ಸಾಮಾನ್ಯ ತಪ್ಪುಗಳು ನಿಮ್ಮ ಆಧಾರ್ ನಂಬರ್ ಅನ್ನೇ ʼನಿರ್ಬಂಧʼಗೊಳಿಸಬಹುದು.
Aadhaar Cards Updates: ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಪ್ರಮುಖ ನಿರ್ಧಾರ ಕೈಗೊಂಡಿದ್ದು ದೇಶಾದ್ಯಂತ ಸುಮಾರು 2.5ಕ್ಕಿಂತಲೂ ಅಧಿಕ ಆಧಾರ್ ಕಾರ್ಡ್ಗಳನ್ನು ನಿಷ್ಕ್ರಿಯಗೊಳಿಸಿದೆ.
Aadhaar Card update : ಯಾವುದೇ ಭಾರತೀಯ ನಾಗರಿಕನಿಗೆ ಆಧಾರ್ ಕಾರ್ಡ್ ಅತ್ಯಂತ ಪ್ರಮುಖ ದಾಖಲೆಗಳಲ್ಲಿ ಒಂದಾಗಿದೆ. ಮದುವೆಯ ನಂತರ, ಒಬ್ಬ ಮಹಿಳೆ ತನ್ನ ಅತ್ತೆಯ ಮನೆಗೆ ಹೋದಾಗ, ತನ್ನ ತಂದೆಯ ಹೆಸರಿನ ಬದಲಿಗೆ ಆಧಾರ್ನಲ್ಲಿ ತನ್ನ ಗಂಡನ ಹೆಸರನ್ನು ಸೇರಿಸುವುದು ಬಹಳ ಮುಖ್ಯ. ಬನ್ನಿ ಪತಿ ಹೆಸರನ್ನು ಅಧಾರ್ನಲ್ಲಿ ಸೇರಿಸುವು ವಿಧಾನವನ್ನು ತಿಳಿಯೋಣ..
ನಿಮ್ಮ ಆಧಾರ್ ಕಾರ್ಡ್ನಲ್ಲಿ ನಿಮ್ಮ ಮೊಬೈಲ್ ಸಂಖ್ಯೆಯನ್ನ ಅಪ್ಡೇಟ್ ಮಾಡಲು ನೀವು ಇನ್ಮುಂದೆ ಆಧಾರ್ ಕೇಂದ್ರಕ್ಕೆ ಭೇಟಿ ನೀಡಬೇಕಾಗಿಲ್ಲ. ಇದಕ್ಕಾಗಿ ಯುಐಡಿಎಐ ಗುಡ್ ನ್ಯೂಸ್ ನೀಡಿದೆ. ಈ ವೈಶಿಷ್ಟ್ಯವು ಶೀಘ್ರದಲ್ಲೇ ಹೊಸ ಆಧಾರ್ ಅಪ್ಲಿಕೇಶನ್ನಲ್ಲಿ ಲಭ್ಯವಿರುತ್ತದೆ.
Aadhaar Latest News: ಇತ್ತೀಚಿನ ದಿನಗಳಲ್ಲಿ ಆಧಾರ್ ಆಪ್ ಮೂಲಕ ಸಾಕಷ್ಟು ಕ್ರಿಮಿನಲ್ ಕೆಲಸಗಳು ನಡೆಯುತ್ತಿವೆ. ಇಂತವುಗಳನ್ನು ತಪ್ಪಿಸುವುದಕ್ಕಾಗಿ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಹೊಸ ಆಧಾರ್ ಆಪ್ ಅನ್ನು ಪರಿಚಯಿಸಿದೆ. ಈ ಬಗೆಗಿನ ಇನ್ನಷ್ಟು ಮಾಹಿತಿ ತಿಳಿಯಲು ಮುಂದೆ ಓದಿ...
Aadhaar link to PAN : ಪ್ಯಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ. ಲಿಂಕ್ ಮಾಡಿಲ್ಲವಾದಲ್ಲಿ, ಇದು ತೆರಿಗೆ ಸಲ್ಲಿಕೆ, ಮರುಪಾವತಿ, ಹೂಡಿಕೆಗಳು ಮುಂತಾದ ಹಣಕಾಸಿನ ವಹಿವಾಟುಗಳಲ್ಲಿ ಸಮಸ್ಯೆಗಳನ್ನು ಉಂಟುಮಾಡುತ್ತದೆ.. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ..
Aadhaar Card: ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ(ಯುಐಡಿಎಐ) ಬಳಕೆದಾರರ ಅನುಕೂಲಕ್ಕಾಗಿ ಅಧಿಕೃತವಾಗಿ ಪಿವಿಸಿ ಆಧಾರ್ ಕಾರ್ಡ್ ಪರಿಚಯಿಸಿದೆ. ಪಿವಿಸಿ ಆಧಾರ್ ಕಾರ್ಡ್ ಎಂದರೆ ಉದ್ದದ ಆಧಾರ್ ಕಾರ್ಡ್ ಬದಲಿಗೆ ಎಟಿಎಂ ಮಾದರಿಯಲ್ಲಿ ಅಷ್ಟೇ ಪುಟ್ಟದಾಗಿ ಸಿಗುವ ಆಧಾರ್ ಕಾರ್ಡ್ ಆಗಿದೆ.
ನವೆಂಬರ್ 2025 ರಿಂದ, ಆಧಾರ್ ಕಾರ್ಡ್ ಹೊಂದಿರುವವರು ಆಧಾರ್ ಕೇಂದ್ರಕ್ಕೆ ಭೇಟಿ ನೀಡದೆಯೇ ತಮ್ಮ ಹೆಸರು, ವಿಳಾಸ, ಜನ್ಮ ದಿನಾಂಕ ಮತ್ತು ಮೊಬೈಲ್ ಸಂಖ್ಯೆಯನ್ನು ಸಂಪೂರ್ಣವಾಗಿ ಆನ್ಲೈನ್ನಲ್ಲಿ ನವೀಕರಿಸಬಹುದು.
Aadhaar new updates: ಹಲವು ಬಾರಿ, ಆಧಾರ್ ಕಾರ್ಡ್ಗಳಲ್ಲಿ ಹೆಸರು, ಜನ್ಮ ದಿನಾಂಕ, ವಿಳಾಸ ಇತ್ಯಾದಿ ಮಾಹಿತಿಗಳು ತಪ್ಪಾಗಿರುತ್ತವೆ. ಅಂತಹ ಸಂದರ್ಭಗಳಲ್ಲಿ, ಅವುಗಳನ್ನು ಹೇಗೆ ಸರಿಪಡಿಸುವುದು ಎಂದು ಜನರಿಗೆ ತಿಳಿದಿರುವುದಿಲ್ಲ. ಆನ್ಲೈನ್ನಲ್ಲಿ ತಿದ್ದುಪಡಿ ಮಾಡುವುದು ಗೊತ್ತಿಲ್ಲವಾದರೆ, ನೀವು ಆಧಾರ ಸಹಾಯವಾಣಿ ಸಂಖ್ಯೆಯ ಮೂಲಕ ಸಹಾಯ ಪಡೆದುಕೊಳ್ಳಬಹುದು..
link aadhaar card with mobile number: ಈ ಆಧಾರ್ ಕಾರ್ಡ್ ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆ ಎಂದು ಖಚಿತಪಡಿಸುವ ಗುರುತಿನ ಚೀಟಿಯಾಗಿದೆ.
Aadhaar Card: ಡಿಜಿಟಲ್ ಭಾರತದಲ್ಲಿ ಆಧಾರ್ ಕಾರ್ಡ್ ಕೇವಲ ಗುರುತಿನ ಚೀಟಿಯಲ್ಲ. ಪ್ರತಿ ಕೆಲಸಕ್ಕೂ ಅತ್ಯಗತ್ಯವಾಗಿ ಬೇಕಾಗಿರುವ ದಾಖಲೆಯಾಗಿದೆ. ಇದೀಗ ಆಧಾರ್ ಕಾರ್ಡ್ಗೆ ಸಂಬಂಧಿಸಿದಂತೆ ಯುಐಡಿಎಐ ಮಹತ್ವದ ಅಪ್ಡೇಟ್ ನೀಡಿದೆ. ಇದು 10ವರ್ಷ ಹಿಂದಿನ ಆಧಾರ್ ಕಾರ್ಡ್ ಹೊಂದಿರುವವರಿಗೆ ಗುಡ್ ನ್ಯೂಸ್ ಎಂತಲೇ ಹೇಳಬಹುದು.
UIDAIನ ಲಾಕ್-ಅನ್ಲಾಕ್ ಸೌಲಭ್ಯವು ಆಧಾರ್ ಸಂಖ್ಯೆಯ ದುರುಪಯೋಗವನ್ನು ತಡೆಗಟ್ಟಲು ಪರಿಣಾಮಕಾರಿ ಮಾರ್ಗವಾಗಿದೆ. ಈ ಸರಳ ವಿಧಾನಗಳನ್ನು ಬಳಸಿಕೊಂಡು, ನೀವು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಸುರಕ್ಷಿತವಾಗಿರಿಸಬಹುದು.
ಇ-ಪ್ಯಾನ್ ಎನ್ನುವುದು ಆದಾಯ ತೆರಿಗೆ ಇಲಾಖೆಯ ಡಿಜಿಟಲ್ ಪ್ಯಾನ್ ಕಾರ್ಡ್ ಸೇವೆ. ಆಧಾರ್ ಸಂಖ್ಯೆ ಇರುವವರು ಇದನ್ನು ತಕ್ಷಣ ಪಡೆಯಬಹುದು. ಆಧಾರ್ನ ಇ-ಕೆವೈಸಿ ಆಧಾರದ ಮೇಲೆ ಇದು PDF ರೂಪದಲ್ಲಿ ಉಚಿತವಾಗಿ ಲಭ್ಯವಿದೆ.
5 ವರ್ಷದೊಳಗಿನ ಮಕ್ಕಳಿಗೆ ನೀಡುವ 'ಬಾಲ್ ಆಧಾರ್' ನೀಲಿ ಬಣ್ಣದ್ದಾಗಿದ್ದು, ಬಯೋಮೆಟ್ರಿಕ್ (ಬೆರಳಚ್ಚು, ಐರಿಸ್) ಇರುವುದಿಲ್ಲ. ಇದು ಫೋಟೋ, ಹೆಸರು ಮತ್ತು ವಿಳಾಸದ ಆಧಾರದ ಮೇಲೆ ಇರುತ್ತದೆ.