ಈ ಸುಂದ್ರಿ ಅಂದ ಕಂಡ್ರೆ ಗರ್ಲ್ಸ್‌ಗೆ ಹೊಟ್ಟೆ ಕಿಚ್ಚು..! ಅದಕ್ಕೆ ಈಕೆ ಅಂದ್ರೆ ಅವರಿಗೆ ಇಷ್ಟ ಇಲ್ಲ

Disha Patani : ಇತ್ತೀಚಿಗೆ ಯುವ ನಟಿಯರು ತಮ್ಮ ಅಮೋಘ ಸೌಂದರ್ಯವನ್ನು ಮರೆಮಾಚದೆ ಕ್ಯಾಮೆರಾ ಮುಂದೆ ಪ್ರದರ್ಶನ ಮಾಡುವ ಮೂಲಕ ಪಡ್ಡೆ ಹುಡುಗರ ಮನಗೆಲ್ಲುವ ಕೆಲಸ ಮಾಡುತ್ತಿದ್ದಾರೆ... ಈ ಕ್ರಮದಲ್ಲಿ ಇಲ್ಲೊಬ್ಬ ನಟಿ ತನ್ನ ಅಂದ ಚೆಂದದ ಮೂಲಕ ಗರ್ಲ್ಸ್‌ಗೆ ಹೊಟ್ಟೆ ಹುರಿಸುವ ಜೊತೆಗೆ ಹುಡುಗರಿಗೆ ಗ್ಲಾಮರ್‌ ಟ್ರೀಟ್‌ ನೀಡುತ್ತಿದ್ದಾಳೆ... 
 

1 /9

ಬಾಲಿವುಡ್ ಬೆಡಗಿ ದಿಶಾ ಪಟಾನಿ ತನ್ನ ಸೌಂದರ್ಯ ಪ್ರದರ್ಶನ ಮೂಲಕ ಪಡ್ಡೆ ಹುಡುಗರಿಗೆ ಬಲೆ ಬೀಸಿ ಅವರ ಮನದ ಅರಮನೆಯಲ್ಲಿ ಸ್ಥಾನ ಪಡೆಯುತ್ತಿದ್ದಾಳೆ. ಸಾಮಾಜಿಕ ಮಾಧ್ಯಮದಲ್ಲಿ ಆಕ್ಟಿವ್‌ ಇರುವ ಈ ಅಂದಗಾರ್ತಿ ಕಾಲಕಾಲಕ್ಕೆ ಫೋಟೋಗಳನ್ನು ಹಂಚಿಕೊಳ್ಳುತ್ತಾಳೆ.  

2 /9

ಆಗಾಗ್ಗೆ ಬಿಕಿನಿಯಲ್ಲಿ ಕಾಣಿಸಿಕೊಳ್ಳುವ ದಿಶಾ ಇನ್‌ಸ್ಟಾಗ್ರಾಮ್‌ನಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುತ್ತಾಳೆ..  

3 /9

ದಿಶಾ 2016 ರಲ್ಲಿ ಎಂಎಸ್ ಧೋನಿಯ ಅನ್ಟೋಲ್ಡ್ ಲವ್ ಸ್ಟೋರಿ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.  

4 /9

ಭಾಗಿ, ಭಾರತ್ ಮತ್ತು ಮಲಂಗ್‌ನಂತಹ ಚಿತ್ರಗಳು ಈ ಸುಂದರಿಯ ಕ್ರೇಜ್ ಹೆಚ್ಚಿಸಿದವು.  

5 /9

ದಿಶಾ ಸಾಮಾಜಿಕ ಜಾಲತಾಣಗಳನ್ನು ತನ್ನ ಅಸ್ತ್ರವನ್ನಾಗಿ ಮಾಡಿಕೊಂಡು ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ದಿಶಾ ಪಟಾನಿ ನಟನೆಗಿಂತ ಗ್ಲಾಮರ್ ಮೂಲಕ ಹೆಸರುವಾಸಿಯಾಗಿದ್ದಾರೆ.   

6 /9

ಬಾಲಿವುಡ್ ನಟ ಟೈಗರ್ ಶ್ರಾಫ್ ಜೊತೆಗಿನ ದಿಶಾ ಅವರ ಡೇಟಿಂಗ್ ಅಫೇರ್ ಯಾವಾಗಲೂ ಬಾಲಿವುಡ್‌ನಲ್ಲಿ ಹಾಟ್ ಟಾಪಿಕ್ ಆಗಿದೆ.   

7 /9

ಇವರಿಬ್ಬರಿಗೆ ಸಂಬಂಧಿಸಿದ ಹಲವು ಫೋಟೋಗಳು ಆನ್‌ಲೈನ್ ಮಾಧ್ಯಮಗಳಲ್ಲಿ ವೈರಲ್ ಆಗಿದ್ದು, ಜನರಲ್ಲಿ ಹಲವು ಚರ್ಚೆಗಳಿಗೆ ಕಾರಣವಾಗಿವೆ.  

8 /9

ಲೋಫರ್ ಚಿತ್ರದ ಮೂಲಕ ಟಾಲಿವುಡ್ ಪ್ರೇಕ್ಷಕರಿಗೆ ಪರಿಚಯವಾದ ದಿಶಾ ಪಟಾನಿ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು..  

9 /9

ಇತ್ತೀಚೆಗಷ್ಟೇ ಪ್ರಭಾಸ್ ನಟನೆಯ ಪ್ರಾಜೆಕ್ಟ್ ಕೆ ಚಿತ್ರದಲ್ಲಿ ದಿಶಾ ಕಾಣಿಸಿಕೊಂಡಿದ್ದರು. ಈ ಚಿತ್ರ ದೇಶಾದ್ಯಂತ ಸಂಚಲನ ಮೂಡಿಸಿತ್ತು.