ಬಿಳಿ ಬಟ್ಟೆಯಲ್ಲಿ ಬೋಲ್ಡ್‌ ಆಗಿ ಮಿಂಚಿದ ಬಾಂಬ್‌ಷೆಲ್‌ ದಿಶಾ ಪಟಾನಿ.. ಪೋಟೋಸ್‌ ವೈರಲ್‌

Disha Patani Bold Photos: ವರುಣ್ ತೇಜ್ ಅಭಿನಯದ ಪುರಿ ಜಗನ್ನಾಥ್ ಅವರ 'ಲೋಫರ್' ಚಿತ್ರದ ಮೂಲಕ ದಿಶಾ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದರು. ನಂತರ ಆಕೆ ಹೊಂದಿರುಗಿ ನೋಡೇ ಇಲ್ಲ.. ಇದಲ್ಲದೇ ಇತ್ತೀಚೆಗಂತೂ ನಟಿ ತನ್ನ ಧೈರ್ಯದ ಬಾಗಿಲನ್ನು ತೆರೆದಂತಿದೆ.. ಏಕೆಂದರೆ ತೀರಾ ಬೋಲ್ಡ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.. ಇದೀಗ ಮತ್ತೆ ನಟಿ ಎದೆ ಗೀಟು ಕಾಣಿಸುವಂತೆ ಪೋಟೋಗಳನ್ನು ಶೇರ್‌ ಮಾಡಿಕೊಂಡು ಅಭಿಮಾನಿಗಳಿಗೆ ಹುಚ್ಚೆಬ್ಬಿಸಿದ್ದಾರೆ..
 

1 /5

ಟೈಗರ್ ಶ್ರಾಫ್ ಅವರ ಭಾಗಿ 2 ಮತ್ತು ಸಲ್ಮಾನ್ ಖಾನ್ ಅವರ ಭಾರತ್ ಚಿತ್ರದಲ್ಲಿ ದಿಶಾ ಪಟಾನಿ ನಾಯಕಿಯಾಗಿ ನಟಿಸಿದ್ದಾರೆ.  

2 /5

 ದಿಶಾ ಬಾಲಿವುಡ್ ನ ಟಾಪ್ ಹೀರೋಯಿನ್ ಗಳಲ್ಲಿ ಒಬ್ಬರು. ಸದ್ಯ ನಟಿ ದಿಶಾ ಗಮನ ಬಾಲಿವುಡ್‌ನಿಂದ ದಕ್ಷಿಣದತ್ತ ಹೊರಳಿದೆ  

3 /5

ದಿಶಾ ಪಟಾನಿ ಕೆಲವು ವರ್ಷಗಳ ಕಾಲ ಹೀರೋ ಟೈಗರ್ ಶ್ರಾಫ್ ಜೊತೆ ಡೇಟಿಂಗ್ ಮಾಡುತ್ತಿದ್ದರು.   

4 /5

ಆದರೆ ಇತ್ತೀಚೆಗೆ ಇವರ ಲವ್‌ ಬ್ರೇಕಪ್‌ ಆಗಿದೆ ಎಂದು ವರದಿ ಮಾಡಲಾಗಿದ್ದು.. ನಟಿ ದಿಶಾ ಬೆರೋಬ್ಬರೊಂದಿಗೆ ಡೇಟಿಂಗ್‌ನಲ್ಲಿದ್ದಾರೆ  

5 /5

ಇನ್ನು ಸೋಷಿಯಲ್‌ ಮಿಡಿಯಾದಲ್ಲಿ ಸಕ್ರಿಯವಾಗಿರುವ ನಟಿ ದಿಶಾ ಆಗಾಗ್ಗೆ ಬೋಲ್ಡ್‌ ಪೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ