Business Idea: ಚಳಿಗಾಲದಲ್ಲಿ ಮನೆಯಿಂದಲೇ ಈ ಜಬರ್ದಸ್ತ್ ಬಿಸ್ನೆಸ್ ಆರಂಭಿಸಿ ಕೈತುಂಬಾ ಸಂಪಾದಿಸಿ

Best Business Idea: ನೀವೂ ಸಹ ಮನೆಯಲ್ಲಿ ಕುಳಿತು ನಿಮ್ಮ ಯಾವುದಾದರೊಂದು ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಈ ಬಿಸ್ನೆಸ್ ಪರಿಕಲ್ಪನೆ ಕೇವಲ ನಿಮಗಾಗಿ. ಇಂದು ನಾವು ನಿಮಗಾಗಿ ಒಂದು ಉತ್ತಮ ವ್ಯವಹಾರ ಕಲ್ಪನೆಯನ್ನು ತಂದಿದ್ದೇವೆ, ಚಳಿಗಾಲದಲ್ಲಿ ನೀವು ಸುಲಭವಾಗಿ ಮನೆಯಿಂದಲೇ ಇದನ್ನು ಆರಂಭಿಸಬಹುದು. 
 

Best Business Idea: ನೀವೂ ಸಹ ಮನೆಯಲ್ಲಿ ಕುಳಿತು ನಿಮ್ಮ ಯಾವುದಾದರೊಂದು ಉದ್ಯಮವನ್ನು ಪ್ರಾರಂಭಿಸಲು ಬಯಸುತ್ತಿದ್ದರೆ, ಈ ಬಿಸ್ನೆಸ್ ಪರಿಕಲ್ಪನೆ ಕೇವಲ ನಿಮಗಾಗಿ. ಇಂದು ನಾವು ನಿಮಗಾಗಿ ಒಂದು ಉತ್ತಮ ವ್ಯವಹಾರ ಕಲ್ಪನೆಯನ್ನು ತಂದಿದ್ದೇವೆ, ಚಳಿಗಾಲದಲ್ಲಿ ನೀವು ಸುಲಭವಾಗಿ ಮನೆಯಿಂದಲೇ ಇದನ್ನು ಆರಂಭಿಸಬಹುದು. ಈ ವ್ಯವಹಾರದಲ್ಲಿ ಬಂಪರ್ ಲಾಭವಿದೆ. ಇಷ್ಟೇ ಅಲ್ಲ, ಈ ವ್ಯವಹಾರದಲ್ಲಿ ನೀವು ಹೆಚ್ಚು ಕಷ್ಟಪಡಬೇಕಾಗಿಲ್ಲ. ಕೇವಲ ಒಂದು ಸೀಸನ್‌ನಿಂದ ನೀವು ಸುಲಭವಾಗಿ ಲಕ್ಷಾಂತರ ಗಳಿಕೆ ಮಾಡಬಹುದು. ಆ ಲಾಭದಾಯಕ ವ್ಯವಹಾರ ಯಾವುದು ಮತ್ತು ಅದನ್ನು ಹೇಗೆ ಮಾಡಬೇಕು ತಿಳಿದುಕೊಳ್ಳೋಣ ಬನ್ನಿ, 

 

ಇದನ್ನೂ ಓದಿ-December 2022ರ ಕೊನೆಯ ವಾರ ಈ ರಾಶಿಗಳ ಅದೃಷ್ಟವನ್ನೇ ಬದಲಾಯಿಸಲಿದೆ, ಎಲ್ಲ ಕಡೆಗಳಿಂದ ಭಾರಿ ಧನಾಗಮನ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

1. ಇದು ವಿಶೇಷ ವ್ಯಾಪಾರದ ಪರಿಕಲ್ಪನೆ ಎಂದರೆ ಅದು ಗರಂ ಮಸಾಲಾ ತಯಾರಿಕೆ. ವಾಸ್ತವದಲ್ಲಿ  ಚಳಿಗಾಲದಲ್ಲಿ ಗರಂ ಮಸಾಲೆಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಗರಂ ಮಸಾಲವನ್ನು ಬಹುತೇಕ ಎಲ್ಲರ ಮನೆಯಲ್ಲಿ ವರ್ಷವಿಡೀ ಬಳಸುತ್ತಿದ್ದರೂ, ಚಳಿಗಾಲದಲ್ಲಿ ಇದರ ಬೇಡಿಕೆ ಹೆಚ್ಚಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಮನೆಯಲ್ಲಿ ಒಮ್ಮೆ ಹೂಡಿಕೆ ಮಾಡುವ ಮೂಲಕ ನೀವು ಮಸಾಲೆ ಘಟಕವನ್ನು ಸ್ಥಾಪಿಸಬಹುದು ಮತ್ತು ಪ್ರತಿ ವರ್ಷ ದೊಡ್ಡ ಆದಾಯವನ್ನು ಗಳಿಸಬಹುದು.  

2 /5

2. ಮಸಾಲೆ ತಯಾರಿಕೆ ಘಟಕಕ್ಕಾಗಿ, ನೀವು ಅದರ ಸಂಪೂರ್ಣ ಸೆಟಪ್ ಅನ್ನು ಒಂದು ಪ್ರದೇಶದಲ್ಲಿ ಇರಿಸಬೇಕಾಗುತ್ತದೆ. ಇದರ ನಂತರ, ನೀವು ಮಾರುಕಟ್ಟೆಯಿಂದ ಸಗಟು ದರದಲ್ಲಿ ಕಚ್ಚಾ ಸಾಮಗ್ರಿಗಳನ್ನು ಖರೀದಿಸಬಹುದು ಮತ್ತು ಮನೆಯಲ್ಲಿ ಮಸಾಲೆ ತಯಾರಿಸಿ ಪ್ಯಾಕೆಟ್ಗಳ ರೂಪದಲ್ಲಿ ಅವುಗಳ ಮಾರಾಟ ಮಾಡಬಹುದು. ಆದರೆ, ಮಸಾಲೆ ತಯಾರಿಸಲು ನೀವು ಮಸಾಲೆಗಳ ಬಗ್ಗೆ ಸ್ವಲ್ಪ ಜ್ಞಾನವನ್ನು ಹೊಂದಿರಬೇಕು.  

3 /5

3. ಮಸಾಲೆಗಳ ಉದ್ಯಮವನ್ನು ಪ್ರಾರಂಭಿಸಲು, ನೀವು ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದ (ಕೆವಿಐಸಿ) ಸಹಾಯವನ್ನು ಪಡೆಯಬಹುದು. ಇಲ್ಲಿ ನಿಮಗೆ ಮಸಾಲೆಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ. ಅದರ ವರದಿಯಲ್ಲಿ, ಈ ಉದ್ಯಮದ ಕುರಿತು ವಿಸ್ತೃತ ಮಾಹಿತಿಯನ್ನು ನೀಡಲಾಗಿದೆ. ಪ್ರಾಜೆಕ್ಟ್ ವರದಿಯ ಪ್ರಕಾರ ಮಸಾಲೆ ತಯಾರಿಕೆ ಘಟಕ ಸ್ಥಾಪಿಸಲು 3.50 ಲಕ್ಷ ರೂ. ವೆಚ್ಚ ತಗುಲುತ್ತದೆ, ಇದರಲ್ಲಿ 300 ಚದರ ಅಡಿ ಕಟ್ಟಡದ ಶೆಡ್, ಉಪಕರಣ ಇತ್ಯಾದಿಗಳು ಶಾಮೀಲಾಗಿವೆ. ಉಳಿದ ಸಾಮಗ್ರಿಗಳಿಗಾಗಿ ಹೆಚ್ಚುವರಿ 2.50 ಲಕ್ಷ ರೂ. ಬೇಕಾಗುತ್ತದೆ.  

4 /5

4. ಮಸಾಲೆಗಳ ಮಾರಾಟಕ್ಕೆ ನಿಮಗೆ ಮಾರುಕಟ್ಟೆಯಲ್ಲಿ ಆಕರ್ಷಕ ಪ್ಯಾಕೆಟ್ ಗಳು ಸಿಗುತ್ತವೆ, ಅವುಗಳಲ್ಲಿ ನೀವು ಮಸಾಲೆ ಪ್ಯಾಕ್ ಮಾಡಬಹುದು. ನೀವು ಬಯಸಿದರೆ, ನಿಮ್ಮ ಹೆಸರಿನೊಂದಿಗೆ ನೀವು ಬ್ರಾಂಡ್ ಅನ್ನು ಸಹ ಮಾಡಬಹುದು. ಆದಾಗ್ಯೂ, ಇತ್ತೀಚಿನ ದಿನಗಳಲ್ಲಿ ಅತ್ಯಂತ ಸುಂದರವಾದ ರೆಡಿಮೇಡ್ ಪ್ಯಾಕೆಟ್ಗಳು ಮಾರುಕಟ್ಟೆಯಲ್ಲಿ ಬರುತ್ತವೆ, ಅವುಗಳನ್ನು ಸಹ ನೀವು ಬಳಸಬಹುದು. ನಿಮ್ಮ ಉತ್ಪನ್ನವನ್ನು ಮಾರಾಟ ಮಾಡಲು, ನಿಮ್ಮ ಪ್ರದೇಶದ ಸ್ಥಳೀಯ ಮಾರುಕಟ್ಟೆಯಲ್ಲಿ ನೀವು ಮಾತನಾಡಬಹುದು. ನಿಮ್ಮ ವ್ಯಾಪಾರವನ್ನು ದೊಡ್ಡ ರೀತಿಯಲ್ಲಿ ಸ್ಥಾಪಿಸಲು ನೀವು ಬಯಸಿದರೆ, ನೀವು ನಿಮ್ಮದೇ ಆದ ಕಂಪನಿಯ  ವೆಬ್‌ಸೈಟ್ ಅನ್ನು ರಚಿಸಬಹುದು ಮತ್ತು ಅದರಲ್ಲಿರುವ ಎಲ್ಲಾ ಉತ್ಪನ್ನಗಳ ಬಗ್ಗೆ ನೀವು ಮಾಹಿತಿಯನ್ನು ನೀಡಬಹುದು.  

5 /5

5. ಈ ಉದ್ಯಮದಿಂದ ಬರುವ ಆದಾಯದ ಕುರಿತು ಹೇಳುವುದಾದರೆ. ಒಂದು ಘಟಕದಲ್ಲಿ ವಾರ್ಷಿಕವಾಗಿ ನೀವು 193 ಕ್ವಿಂಟಾಲ್ ಮಸಾಲೆಗಳನ್ನು ತಯಾರಿಸಬಹುದು. ಈಗ ಇಂದಿನ ಮಾರುಕಟ್ಟೆಯನ್ನು ಗಮನಿಸಿದರೆ ಪ್ರತಿ ಕ್ವಿಂಟಲ್‌ಗೆ 5400 ರೂ.ನಂತೆ ಒಂದು ವರ್ಷದಲ್ಲಿ ಒಟ್ಟು 10.42 ಲಕ್ಷ ರೂ.ಸಂಪಾದಿಸಬಹುದು. ಇದರಲ್ಲಿ ನಿಮಗೆ ಬಂಧ ಖರ್ಚನ್ನು ನೀವು ವಜಾಗೊಳಿಸಿದರೆ ನಿಮಗೆ ವಾರ್ಷಿಕವಾಗಿ ಕನಿಷ್ಠ ಏನಿಲ್ಲ ಅಂದರೂ 2.54 ಲಕ್ಷ ರೂ. ಲಾಭ ಗಳಿಸಬಹುದು. ಅಂದರೆ, ಮನೆಯಲ್ಲಿ ಕುಳಿತು ಒಂದು ತಿಂಗಳಲ್ಲಿ 21 ಸಾವಿರ ರೂಪಾಯಿಗಳಿಗಿಂತ ಹೆಚ್ಚು ಹಣವನ್ನು ನೀವು ಸುಲಭವಾಗಿ ಗಳಿಸಬಹುದು. ಆದಾಗ್ಯೂ, ಈ ವ್ಯವಹಾರದಲ್ಲಿ ನೀವು ಮುಂದುವರೆಯುವ ಮೂಲಕ ನೀವು ಇನ್ನು ಹೆಚ್ಚಿನ ಆದಾಯವನ್ನು ಪಡೆಯಬಹುದು.