Suresh Raina wife: ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮಾರ್ಥ್ಯ ಹೊಂದಿದ್ದವರು. ನಾವಿಂದು ಈ ವರದಿಯಲ್ಲಿ ರೈನಾ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಟೀಂ ಇಂಡಿಯಾದ ದಿಗ್ಗಜ ಸುರೇಶ್ ರೈನಾ ಕೆಲವೇ ಎಸೆತಗಳಲ್ಲಿ ಪಂದ್ಯದ ದಿಕ್ಕನ್ನೇ ಬದಲಿಸುವ ಸಾಮಾರ್ಥ್ಯ ಹೊಂದಿದ್ದವರು. ನಾವಿಂದು ಈ ವರದಿಯಲ್ಲಿ ರೈನಾ ಅವರ ಪತ್ನಿಯ ಬಗ್ಗೆ ಮಾಹಿತಿ ನೀಡಲಿದ್ದೇವೆ.
ಸುರೇಶ್ ರೈನಾ ಪತ್ನಿ ಹೆಸರು ಪ್ರಿಯಾಂಕಾ ಚೌಧರಿ. ಇಂಜಿನಿಯರಿಂಗ್ ಪದವಿ ಪಡೆದಿರುವ ಪ್ರಿಯಾಂಕ, ಐಟಿ ವೃತ್ತಿಪರರಾಗಿ ಕೆಲಸ ಮಾಡಿದರು. ಅದಾದ ಬಳಿಕ ನೆದರ್ಲ್ಯಾಂಡ್’ಗೆ ತೆರಳಿದರು.
ಅಲ್ಲಿಂದ ಭಾರತಕ್ಕೆ ಬಂದ ಪ್ರಿಯಾಂಕಾ ಚೌಧರಿ, ತನ್ನ ಬಾಲ್ಯದ ಗೆಳೆಯ ಸುರೇಶ್ ರೈನಾ ಅವರನ್ನು ಭೇಟಿಯಾದರು. ಆ ನಂತರ ಅವರ ಸ್ನೇಹ ಪ್ರೀತಿಗೆ ತಿರುಗಿತ್ತು. ಸುರೇಶ್ ರೈನಾ 3 ಏಪ್ರಿಲ್ 2015 ರಂದು ದೆಹಲಿಯಲ್ಲಿ ಖಾಸಗಿ ವಿವಾಹ ಸಮಾರಂಭದಲ್ಲಿ ಪ್ರಿಯಾಂಕಾ ಚೌಧರಿ ಅವರನ್ನು ಮದುವೆಯಾದರು.
ಅಂದಹಾಗೆ ಪ್ರಿಯಾಂಕಾ ಚೌಧರಿ ಬೇಬಿ ಕೇರ್ ಬ್ರ್ಯಾಂಡ್ 'Maate’ಯನ್ನು ಪ್ರಾರಂಭಿಸಿದ್ದಾರೆ. ಇದು 'ಗ್ರೇಸಿಯಾ ರೈನಾ ಫೌಂಡೇಶನ್ (GRF) ಜೊತೆ ಕಾರ್ಯನಿರ್ವಹಿಸುತ್ತದೆ. GRFನ ಮುಖ್ಯಸ್ಥೆ ಪ್ರಿಯಾಂಕಾ ಚೌಧರಿ.
ಸುರೇಶ್ ರೈನಾ ಮತ್ತು ಪ್ರಿಯಾಂಕಾ ಇಬ್ಬರೂ ಬಾಲ್ಯದಿಂದಲೂ ಪರಿಚಿತರು. ಪ್ರಿಯಾಂಕಾ ಕುಟುಂಬ ಪಂಜಾಬ್’ಗೆ ಶಿಫ್ಟ್ ಆದ ಸಂದರ್ಭದಲ್ಲಿ ಇಬ್ಬರ ನಡುವಿನ ಸಂಪರ್ಕವು ಕಡಿತಗೊಂಡಿತ್ತು. ಆದರೆ 2008ರ ಸಮಯದಲ್ಲಿ ಇಬ್ಬರೂ ವಿಮಾನ ನಿಲ್ದಾಣದಲ್ಲಿ ಭೇಟಿಯಾಗಿದ್ದರು. ಇದಾದ ನಂತರ ರೈನಾ ಮತ್ತು ಪ್ರಿಯಾಂಕಾ ಪರಸ್ಪರ ಡೇಟಿಂಗ್ ಆರಂಭಿಸಿದರು.
ಅಂದಹಾಗೆ ಪ್ರಿಯಾಂಕ ಅವರ ತಂದೆ ಕ್ರಿಕೆಟ್ ಕೋಚ್ ಆಗಿದ್ದರು. ಇವರ ಬಳಿಯೇ ಸುರೇಶ್ ರೈನಾ ಆರಂಭಿಕ ಕ್ರಿಕೆಟ್ ಕಲಿತಿದ್ದರು.