Bigg Boss ಮನೆಯಿಂದ ನಿನ್ನೆ ಹೊರಬಂದ ದರ್ಶ್‌ ಬಗ್ಗೆ ಇಲ್ಲಿದೆ ಇಂಟರೆಸ್ಟಿಂಗ್‌ ಮಾಹಿತಿ

Darsh Chandrappa : ಈ ವಾರ​ ಮನೆಯಿಂದ ದರ್ಶ್​ ಚಂದ್ರಪ್ಪ ಎಲಿಮಿನೇಟ್‌ ಆಗಿದ್ದಾರೆ. 

Darsh Chandrappa : ಈ ವಾರ​ ಮನೆಯಿಂದ ದರ್ಶ್​ ಚಂದ್ರಪ್ಪ ಎಲಿಮಿನೇಟ್‌ ಆಗಿದ್ದಾರೆ. ಮೂರು ವಾರಗಳ ಕಾಲ ಬಿಗ್‌ ಬಾಸ್‌ ಮನೆಯಲ್ಲಿದ್ದ ದರ್ಶ್​ ಚಂದ್ರಪ್ಪ ನಿನ್ನೆ ಮನೆಯಿಂದ ಹೊರ ಬಂದಿದ್ದಾರೆ. ಹ್ಯಾಂಡ್‌ಸಮ್‌ ಹಂಕ್‌ ದರ್ಶ್‌ ಚಂದ್ರಪ್ಪ ಯಾರು? ಅವರ ಹಿನ್ನೆಲೆ ಏನು ಇಲ್ಲಿ ತಿಳಿಯೋಣ. 
 

1 /5

ದುರ್ಗಾ, ಸೀತಾ ವಲ್ಲಭ ಧಾರಾವಾಹಿಗಳ ಮೂಲಕ ಜನರ ಗಮನ ಸೆಳೆದಿದ್ದ ದರ್ಶ್​ ಚಂದ್ರಪ್ಪ BBK9 ಗೆ ಕಾಲಿಟ್ಟಿದ್ದರು. 

2 /5

ಕಿರುತೆರೆ ನಟ ದರ್ಶ್‌ ಬ್ಯುಸಿನೆಸ್ ಮ್ಯಾನ್ ಆಗಿ ಕೂಡಾ ಗುರುತಿಸಿಕೊಂಡಿದ್ದಾರೆ. 

3 /5

ಸೋಷಿಯಲ್ ಮೀಡಿಯಾದಲ್ಲಿ ಸಖತ್‌ ಆ್ಯಕ್ಟಿವ್ ಆಗಿರುವ ಕಿರುತೆರೆ ನಟ ದರ್ಶ್‌, ಸ್ಟಾರ್ಟಪ್ ಕೂಡಾ ನಡೆಸುತ್ತಾರೆ.

4 /5

ಮೂರು ವಾರಗಳ ಕಾಲ ಬಿಗ್‌ ಬಾಸ್‌ ಮನೆಯಲ್ಲಿದ್ದ ದರ್ಶ್​ ಚಂದ್ರಪ್ಪ ನಿನ್ನೆ ಮನೆಯಿಂದ ಹೊರ ಬಂದಿದ್ದಾರೆ. 

5 /5

ಈ ವಾರ​ ಮನೆಯಿಂದ ದರ್ಶ್​ ಚಂದ್ರಪ್ಪ ಎಲಿಮಿನೇಟ್‌ ಆಗಿದ್ದಾರೆ.