Deepika Padukone: ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ಕಂಡಿದ್ದು ಹೀಗೆ!

Deepika Padukone: ನಟಿ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಚಿತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ಹಿಂತಿರುಗಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. 

Deepika Padukone: ನಟಿ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಚಿತ್ರದ ಚಿತ್ರೀಕರಣ ಮುಗಿಸಿ ಮುಂಬೈಗೆ ಹಿಂತಿರುಗಿದ್ದಾರೆ. ಈ ವೇಳೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ಆರೇಂಜ್‌ ಕೋ ಆರ್ಡ್‌ ಜೊತೆ ದೀಪಿಕಾ ಪಡುಕೋಣೆ ಕಪ್ಪು ಸನ್‌ಗ್ಲಾಸ್‌ ಮತ್ತು ಬಿಳಿ ಸ್ನೀಕರ್ಸ್ ಧರಿಸಿದ್ದರು. ಇದರ ಜೊತೆ ಲೂಯಿಸ್ ವೌಯಿಟನ್ ಬ್ಯಾಗ್ ಅನ್ನು ಸಹ ಹಿಡಿದುಕೊಂಡಿದ್ದರು. 

1 /5

ಸೋಮವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ದೀಪಿಕಾ ಪಡುಕೋಣೆ ಕಾಣಿಸಿಕೊಂಡಿದ್ದರು.  

2 /5

'ಪ್ರಾಜೆಕ್ಟ್ ಕೆ' ಚಿತ್ರೀಕರಣ ಮುಗಿಸಿ ದೀಪಿಕಾ ಪಡುಕೋಣೆ ಹೈದರಾಬಾದ್‌ನಿಂದ ಮುಂಬೈಗೆ ವಾಪಸಾಗಿದ್ದರು.

3 /5

ನಟಿ ದೀಪಿಕಾ ಪಡುಕೋಣೆ ಆರೇಂಜ್‌ ಕೋ-ಆರ್ಡ್‌ ಜೊತೆ ದೀಪಿಕಾ ಪಡುಕೋಣೆ ಕಪ್ಪು ಸನ್‌ಗ್ಲಾಸ್‌ ಮತ್ತು ಬಿಳಿ ಸ್ನೀಕರ್ಸ್ ಧರಿಸಿದ್ದರು.

4 /5

ನಟಿ ದೀಪಿಕಾ ಪಡುಕೋಣೆ ಅವರು ಪ್ರಭಾಸ್ ಅಭಿನಯದ 'ಪ್ರಾಜೆಕ್ಟ್ ಕೆ' ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. 

5 /5

'ಪ್ರಾಜೆಕ್ಟ್ ಕೆ' ಹೊರತುಪಡಿಸಿ, ದೀಪಿಕಾ ಶಾರುಖ್ ಖಾನ್ ಅಭಿನಯದ 'ಪಠಾಣ್' ಮತ್ತು 'ದಿ ಇಂಟರ್ನ್' ಹಿಂದಿ ರಿಮೇಕ್‌ನಲ್ಲಿ ಅಮಿತಾಬ್ ಬಚ್ಚನ್ ಜೊತೆಗೆ ತೆರೆ ಹಂಚಿಕೊಳ್ಳಲಿದ್ದಾರೆ.