ಧೋನಿ ಜೊತೆ ಇರುವ ಈ ಸ್ಟಾರ್‌ ನಟಿ ನಿಮಗೆ ನೆನಪಿದ್ದಾರಾ? ಶೀಘ್ರದಲ್ಲೆ ನಡೆಯಲಿದೆ ಈ ನಾಯಕಿಯ ಅದ್ದೂರಿ ಮದುವೆ

megha akash: ಮಹೇಂದ್ರ ಸಿಂಗ್‌ ಧೋನಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಆಟಗಾರ. ತ್ರಿಷಾ, ಯೋಗಿ ಬಾಬು ಅವರಂತಹ ತಾರೆಯರು ಧೊನಿ ಅವರನ್ನು ನೋದುವುದಕ್ಕಾಗಿಯೇ ಐಪಿಎಲ್‌ ವೀಕ್ಷಿಸಲೆಂದು ಬರುತ್ತಾರೆ. ಧೋನಿಯ ಕಟ್ಟಾ ಅಭಿಮಾನಿಗಳಲ್ಲಿ ಮೇಲಿನ ಸ್ಟಾರ್ ಹೀರೋಯಿನ್ ಕೂಡ ಒಬ್ಬರು. ಈಕೆ ಟಾಲಿವುಡ್‌ ಅಷ್ಟೆ ಅಲ್ಲ ಮಲಯಾಲಂನಲ್ಲಿಯೂ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಮಿಂಚಿದ್ದಾರೆ.
 

1 /9

ಮಹೇಂದ್ರ ಸಿಂಗ್‌ ಧೋನಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳ ನೆಚ್ಚಿನ ಆಟಗಾರ. ತ್ರಿಷಾ, ಯೋಗಿ ಬಾಬು ಅವರಂತಹ ತಾರೆಯರು ಧೊನಿ ಅವರನ್ನು ನೋದುವುದಕ್ಕಾಗಿಯೇ ಐಪಿಎಲ್‌ ವೀಕ್ಷಿಸಲೆಂದು ಬರುತ್ತಾರೆ. ಧೋನಿಯ ಕಟ್ಟಾ ಅಭಿಮಾನಿಗಳಲ್ಲಿ ಮೇಲಿನ ಸ್ಟಾರ್ ಹೀರೋಯಿನ್ ಕೂಡ ಒಬ್ಬರು. ಈಕೆ ಟಾಲಿವುಡ್‌ ಅಷ್ಟೆ ಅಲ್ಲ ಮಲಯಾಲಂನಲ್ಲಿಯೂ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ಮಿಂಚಿದ್ದಾರೆ.

2 /9

ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೆ ಇರುವ ಕ್ರೇಜ್ ಬಗ್ಗೆ ವಿಶೇಷವಾಗಿ ಏನು ಹೇಳಬೇಕಾಗಿಲ್ಲ.  ಸಾಮಾನ್ಯ ಜನರ ಜೊತೆಗೆ ವಿವಿಧ ಕ್ಷೇತ್ರಗಳ ಅನೇಕ ಸೆಲೆಬ್ರಿಟಿಗಳು ಕೂಡ ಮಿಸ್ಟರ್ ಕೂಲ್ ಅವರ ಕಟ್ಟಾ ಅಭಿಮಾನಿಗಳಾಗಿದ್ದಾರೆ. ತ್ರಿಷಾ, ಯೋಗಿ ಬಾಬು ಅವರಂತಹ ತಾರೆಯರು ಕೂಡ  ಧೋನಿಯವರನ್ನು ನೋಡುವುದಕ್ಕಾಗಿಯೇ ಐಪಿಎಲ್ ಪಂದ್ಯಗಳನ್ನು ನೋಡಲು ಬರುತ್ತಾರೆ.  

3 /9

ಧೋನಿಯ ಕಟ್ಟಾ ಅಭಿಮಾನಿಗಳಲ್ಲಿ ಮೇಲಿನ ಸ್ಟಾರ್ ಹೀರೋಯಿನ್ ಕೂಡ ಒಬ್ಬರು ದಕ್ಷಿಣದ ಜನಪ್ರಿಯ ನಾಯಕಿಯಾಗಿರುವ ಈಕೆ, ತೆಲುಗು ಜೊತೆಗೆ ತಮಿಳು ಮತ್ತು ಮಲಯಾಳಂನಲ್ಲಿ ಸೂಪರ್ ಹಿಟ್ ಚಲನಚಿತ್ರಗಳನ್ನು ಮಾಡಿದ್ದಾರೆ.   

4 /9

ತೆಲುಗಿನಲ್ಲಿ ನಿತಿನ್, ರವಿತೇಜ, ಶ್ರೀವಿಷ್ಣು, ಸತ್ಯದೇವ್ ಮುಂತಾದ ಹೀರೋಗಳ ಜೊತೆ ನಟಿಸಿರುವ ಈ ಮೋಹನಾಂಗಿ ತಮಿಳು ಸಿನಿಮಾಗಳಲ್ಲಿ ರಜನಿಕಾಂತ್, ಸಿಂಬು ಸೇರಿದಂತೆ ಸ್ಟಾರ್ ಹೀರೋಗಳ ಜೊತೆ ಮಿಂಚಿದ್ದಾಳೆ.   

5 /9

ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ಈ ನಟಿ ಇತ್ತೀಚೆಗಷ್ಟೇ ಸಂತಸದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಶೀಘ್ರದಲ್ಲೇ ಮದುವೆಯಾಗುವುದಾಗಿ ಘೋಷಿಸಿ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.   

6 /9

ಇತ್ತೀಚೆಗಷ್ಟೇ ತನ್ನ ಬಾಯ್ ಫ್ರೆಂಡ್ ಜೊತೆ ನಿಶ್ಚಿತಾರ್ಥ ಕೂಡ ಮಾಡಿಕೊಂಡಿರುವ ಈಕೆ  ಶೀಘ್ರದಲ್ಲೇ ಮದುವೆಯಾಗಲಿ ಸುದ್ದಿಯನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.  

7 /9

ಮೇಘಾ ಆಕಾಶ್ ನಿತಿನ್ ಅಭಿನಯದ ಲೈ ಚಿತ್ರದ ಮೂಲಕ ತೆಲುಗು ತೆರೆಗೆ ನಾಯಕಿಯಾಗಿ ಪಾದಾರ್ಪಣೆ ಮಾಡಿದರು. ಚಿತ್ರದ ರಿಸಲ್ಟ್ ಏನೇ ಇರಲಿ, ಮೇಘಾ ತನ್ನ ಸೌಂದರ್ಯ ಮತ್ತು ನಟನೆಯಿಂದ ಉತ್ತಮ ಪ್ರಶಂಸೆಯನ್ನು ಪಡೆದರು. ಅದರ ನಂತರ, ಅವರು ಮತ್ತೊಮ್ಮೆ ಚಲ್ ಮೋಹನ್ ರಂಗ ಚಿತ್ರದಲ್ಲಿ ನಿತಿನ್ ಜೊತೆ ತೆರೆ ಹಂಚಿಕೊಂಡರು.   

8 /9

ಇದಾದ ನಂತರ ರಾಜ ರಾಜ ಚೋರ, ಪ್ರಿಯ ಮೇಘಾ, ಸಮುದಂಡ ವಿಂತಮಂ, ಪ್ರೇಮದೇಶಂ, ರಾವಣಾಸುರ, ಮನುಚರಿತ್ರ ಹೀಗೆ ತೆಲುಗು ಪ್ರೇಕ್ಷಕರನ್ನು ಚೆನ್ನಾಗಿ ತಲುಪಿದಳು.  

9 /9

ಆದರೆ ಈ ಸುಂದರ ತಾರೆ ಶೀಘ್ರದಲ್ಲೇ ತನ್ನ ಬ್ಯಾಚುಲರ್ ಲೈಫ್‌ಗೆ ಬೈ ಬೈ ಹೇಳಲಿದ್ದಾರೆ. ನಟಿ ತಮ್ಮ ಬಹುಕಾಲದ ಗೆಳೆಯನೊಂದಿಗೆ ಇತ್ತೀಚೆಗಷ್ಟೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲಿಯೇ ಮದುವೆಯಾಗಲಿದ್ದಾರೆ.