ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗನ ಪತ್ನಿ ಜೊತೆ ಡೇಟಿಂಗ್ ಮಾಡಿದ್ರಾ ವಿರಾಟ್!? ಕ್ಯಾಮರಾ ನೋಡ್ತಿದ್ದಂತೆ ಮುಖ ಮುಚ್ಚಿಕೊಂಡ ಸುಂದರಿ!! ಫೋಟೋ ವೈರಲ್

Published: Aug 04, 2024, 02:14 PM IST|Updated: Aug 04, 2024, 02:14 PM IST

Virat Kohli Ritika Sajdeh Dating Rumor: 2019ರ ವಿಶ್ವಕಪ್‌ʼನಲ್ಲಿ ಭಾರತ ಕ್ರಿಕೆಟ್ ತಂಡವು ಸೆಮಿಫೈನಲ್‌ʼನಿಂದ ಹೊರಬಿದ್ದಿತ್ತು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವರದಿಗಳು ಹೊರಬಿದ್ದಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Virat Kohli Ritika Sajdeh Dating Rumor1/7

ವಿರಾಟ್‌ ಕೊಹ್ಲಿ

2019ರ ವಿಶ್ವಕಪ್‌ʼನಲ್ಲಿ ಭಾರತ ಕ್ರಿಕೆಟ್ ತಂಡವು ಸೆಮಿಫೈನಲ್‌ʼನಿಂದ ಹೊರಬಿದ್ದಿತ್ತು. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ನಡುವೆ ಮನಸ್ತಾಪ ಉಂಟಾಗಿದೆ ಎಂಬ ವರದಿಗಳು ಹೊರಬಿದ್ದಿತ್ತು. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ನಡುವೆ ಭಿನ್ನಾಭಿಪ್ರಾಯಗಳಿವೆ ಎನ್ನಲಾಗಿತ್ತು.

 

Virat Kohli Ritika Sajdeh Dating Rumor2/7

ವಿರಾಟ್‌ ಕೊಹ್ಲಿ

ಇನ್ನು ಈ ವಿವಾದದ ಸುದ್ದಿ ಹೊರಬಿದ್ದ ಬೆನ್ನಲ್ಲೇ, ರೋಹಿತ್ ಶರ್ಮಾ ಪತ್ನಿ ಹೃತಿಕ್ ಸಜ್ದೇಹ್ ಅವರ ಹೆಸರು ಕೂಡ ಮುಖ್ಯಾಂಶಕ್ಕೆ ಬಂದಿತ್ತು. ಅಂದಿಗೆ ಆರು ವರ್ಷಗಳ ಹಿಂದೆ ಅಂದರೆ 2013ರಲ್ಲಿ ರಿತಿಕಾ ಮತ್ತು ವಿರಾಟ್ ಕೊಹ್ಲಿ ಒಟ್ಟಿಗೆ ಸಿನಿಮಾ ಡೇಟ್ʼಗೆ ಹೋಗಿದ್ದರು ಎಂಬ ಸುದ್ದಿ ಹೊರಬಿದ್ದಿತ್ತು.

 

Virat Kohli Ritika Sajdeh Dating Rumor3/7

ವಿರಾಟ್‌ ಕೊಹ್ಲಿ

ಏಷ್ಯನ್ ಏಜ್ ಸುದ್ದಿ ಪ್ರಕಾರ, ರಿತಿಕಾ ಸಜ್ದೇಹ್ 2013 ರಲ್ಲಿ ವಿರಾಟ್ ಕೊಹ್ಲಿ ಜೊತೆ ಕೆಲಸ ಮಾಡುತ್ತಿದ್ದರು. ಆ ವರ್ಷ, ವಿರಾಟ್ ಕೊಹ್ಲಿ ಜಿಂಬಾಬ್ವೆ ಪ್ರವಾಸದ ನಂತರ ಭಾರತಕ್ಕೆ ಹಿಂದಿರುಗಿದಾಗ, ಮುಂಬೈನಲ್ಲಿ ಅಪರಿಚಿತ ಹುಡುಗಿಯೊಂದಿಗೆ ಕಾಣಿಸಿಕೊಂಡಿದ್ದರು. ಆ ಹುಡುಗಿಯ ಜೊತೆ ಸಿನಿಮಾ ಡೇಟ್ ಕೂಡ ಹೋಗಿದ್ದರು.

 

Virat Kohli Ritika Sajdeh Dating Rumor4/7

ವಿರಾಟ್‌ ಕೊಹ್ಲಿ

ಈ ವೇಳೆ ಛಾಯಾಗ್ರಾಹಕರ ಕಣ್ಣು ಇಬ್ಬರ ಮೇಲೂ ಬಿದ್ದಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ನಿರಾಳವಾಗಿ ಕಂಡರೂ, ರಿತಿಕಾ ಮಾತ್ರ ಕೈಯಿಂದ ಮುಖಮುಚ್ಚಿಕೊಳ್ಳಲು ಪ್ರಯತ್ನಿಸಿಕೊಂಡಿದ್ದರು.

 

Virat Kohli Ritika Sajdeh Dating Rumor5/7

ವಿರಾಟ್‌ ಕೊಹ್ಲಿ

ಆಂಗ್ಲ ಪತ್ರಿಕೆ ಡಿಎನ್‌ಎಯಲ್ಲಿ ಕೊಹ್ಲಿ ಮತ್ತು ರಿತಿಕಾ ಚಿತ್ರ ಪ್ರಕಟವಾಗಿದೆ. 2010 ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ʼನಲ್ಲಿ ವಿರಾಟ್ ಕೊಹ್ಲಿ ಮತ್ತು ರಿತಿಕಾ ಭೇಟಿಯಾಗಿದ್ದರು ಎಂದು ವರದಿಯಲ್ಲಿ ಹೇಳಲಾಗಿದೆ. ಇದಾದ ಬಳಿಕ 2013ರವರೆಗೆ ಕೊಹ್ಲಿ ಪರ ಕೆಲಸ ಮಾಡಿದ್ದರು. ಅಷ್ಟೇ ಅಲ್ಲದೆ ರಿತಿಕಾ ಬ್ರ್ಯಾಂಡ್ ಪ್ರಚಾರ ಮತ್ತು ಇತರ ನಿರ್ವಹಣೆಗೆ ಸಂಬಂಧಿಸಿದ ಕೆಲಸಗಳನ್ನು ನೋಡಿಕೊಂಡಿದ್ದರು.

 

Virat Kohli Ritika Sajdeh Dating Rumor6/7

ವಿರಾಟ್‌ ಕೊಹ್ಲಿ

ಆದರೆ ರಿತಿಕಾ 2015 ರಲ್ಲಿ ರೋಹಿತ್ ಶರ್ಮಾ ಅವರನ್ನು ವಿವಾಹವಾದರೆ, ವಿರಾಟ್ ಕೊಹ್ಲಿ 2018 ರಲ್ಲಿ ಅನುಷ್ಕಾ ಶರ್ಮಾ ಅವರನ್ನು ವಿವಾಹವಾದರು.

 

Virat Kohli Ritika Sajdeh Dating Rumor7/7

ವಿರಾಟ್‌ ಕೊಹ್ಲಿ

2019 ರ ವಿಶ್ವಕಪ್ ನಂತರ ವಿವಾದ ಉಂಟಾದಾಗ, ವಿರಾಟ್ ಕೊಹ್ಲಿ ಅಥವಾ ರೋಹಿತ್ ಶರ್ಮಾ ಪರಸ್ಪರರ ವಿರುದ್ಧ ಸಾರ್ವಜನಿಕವಾಗಿ ಯಾವುದೇ ಹೇಳಿಕೆ ನೀಡಿರಲಿಲ್ಲ. ಆದರೆ ಇವರಿಬ್ಬರ ನಡುವಿನ ಮನಸ್ತಾಪಗಳಿಗೆ ರಿತಿಕಾ ಕೂಡ ಕಾರಣ ಎಂದು ಹೇಳಲಾಗುತ್ತಿತ್ತು.