ತೆಲುಗು ಗೊಂಬೆ ಅಂದಕ್ಕೆ ಕನ್ನಡಿಗರೂ ಫಿದಾ..! ಡಿಂಪಲ್‌ ಹಯಾತಿ ಹಾಟ್‌ ಫೋಟೋಸ್‌ ಇಲ್ಲಿವೆ..


Dimple Hayathi : ತೆಲುಗು ಹಾಟ್‌ ನಟಿಯರಲ್ಲಿ ಡಿಂಪಲ್ ಹಯಾತಿ ಕೂಟ ಒಬ್ಬರು. ಆಗಾಗ ತಮ್ಮ ಸೌಂದರ್ಯದ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ ಗ್ರೀನ್‌ ಗೌನ್‌ ತೊಟ್ಟು ಕ್ಯಾಮರಾಗೆ ಪೋಸ್‌ ನೀಡಿರುವ ಸುಂದರಿಯ ಫೋಟೋಸ್‌ ಇಂಟರ್‌ನಟ್‌ ಹೀಟ್‌ ಹೆಚ್ಚಿಸುತ್ತಿವೆ.
 

1 /7

ʼಗದ್ದಲಕೊಂಡʼ ಗಣೇಶ್ ಚಿತ್ರದ 'ಜರ್ರಾ ಜರ್ರಾ' ಐಟಂ ಸಾಂಗ್ ಡಿಂಪಲ್ ಹಯಾತಿ ಕ್ರೇಜ್‌ ಗಿಟ್ಟಿಸಿಕೊಂಡರು.     

2 /7

ಕೊನೆಯದಾಗಿ ಗೋಪಿಚಂದ್ ಅಭಿನಯದ 'ರಾಮ ಬಾಣಂ' ಚಿತ್ರದಲ್ಲಿ ಡಿಂಪಲ್‌ ಕಾಣಿಸಿಕೊಂಡಿದ್ದರು.  

3 /7

ಸಧ್ಯ ಡಿಂಪಲ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದು, ಸುಂದರಿಯ ಸೌಂದರ್ಯಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದಾರೆ.    

4 /7

ಡಿಂಪಲ್‌ ‘ಅತ್ರಂಗಿ ರೇ’ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಿದ್ದರು. ಆದ್ರೆ ಈ ಸಿನಿಮಾ ಯಶಸ್ಸು ಕಾಣಲಿಲ್ಲ.    

5 /7

ಅಂತಹ ಹಿಟ್‌ ಸಿನಿಮಾ ನೀಡಿಲ್ಲವಾದ್ರೂ, ತನ್ನ ಹಾಟ್ ಫೋಟೋಸ್‌ಗಳ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ಡಿಂಪಲ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ.    

6 /7

ಸಧ್ಯ ಗ್ರೀನ್‌ ಗೌನ್‌ ತೊಟ್ಟು ತನ್ನ ಅಂದ ಪ್ರದರ್ಶಿಸಿರುವ ಹಯಾತಿ ಫೋಟೋಸ್‌ಗೆ ಅವರ ಫ್ಯಾನ್ಸ್‌ ಸಖತ್‌ ಇಷ್ಟವಾಗಿವೆ.    

7 /7

ಅಂದಹಾಗೆ ಡಿಂಪಲ್ ಹಯಾತಿ ಆಂಧ್ರಪ್ರದೇಶದ ವಿಜಯವಾಡದಲ್ಲಿ ಜನಿಸಿದರು. ಹೈದರಾಬಾದ್‌ನಲ್ಲಿ ಬೆಳೆದರು.