ಪಿಂಕ್‌ ಬಣ್ಣದ ಡ್ರೆಸ್‌ನಲ್ಲಿ ದಿಶಾ..! ಬಿಟೌನ್ ಸುಂದರಿಯ ಸೌಂದರ್ಯಕ್ಕೆ ಪ್ಯಾನ್ಸ್ ಫಿದಾ

Disha Patani : ನಟಿ ದಿಶಾ ಪಟಾನಿ ಬಿಟೌನ್‌ ಹಾಟ್‌ ನಟಿಯರಲ್ಲಿ ಒಬ್ಬರು. ಇತ್ತೀಚಿಗೆ ಮುಂಬೈನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡ ನಟಿಯ ಫೋಟೋಗಳು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು, ಸುಂದರಿಯ ಸೌಂದರ್ಯಕ್ಕೆ ಆಕೆಯ ಫ್ಯಾನ್ಸ್‌ ಫಿದಾ ಆಗಿದ್ದಾರೆ.

1 /6

ಮುಂಬೈನಲ್ಲಿ ಕಾರ್ಯಕ್ರಮವೊಂದರಲ್ಲಿ ದಿಶಾ ರೆಡ್‌ ಕಾರ್ಪೆಟ್‌ ಕಡು ಗುಲಾಬಿ ಬಣ್ಣದ ಡ್ರೆಸ್‌ ತೊಟ್ಟು ಮಿಂಚಿದ್ದಾರೆ.  

2 /6

ಥೈ ಹೈ ಸ್ಲಿಟ್‌ ಡ್ರೆಸ್‌ನಲ್ಲಿ ಕೂದಲನ್ನು ಓಪನ್‌ ಆಗಿ ಬಿಟ್ಟು ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದರು.  

3 /6

ನಟಿ ತನ್ನ ಹಾಟ್‌ ಲುಕ್‌ನ ವಿಡಿಯೊ ಮತ್ತು ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.  

4 /6

ಫೋಟೋ ನೋಡಿದ ದಿಶಾ ಅಭಿಮಾನಿಗಳು ಸೂಪರ್‌, ಹಾರ್ಟ್‌ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

5 /6

ಕರಣ್‌ ಜೋಹರ್‌ ನಿರ್ದೇಶನದ ಆಕ್ಷನ್‌ ಥ್ರಿಲ್ಲರ್‌ ಸಿನಿಮಾ ʼಯೋಧʼದಲ್ಲಿ ದಿಶಾ ನಟಿಸಲಿದ್ದಾರೆ.  

6 /6

ಈ ಬಹುನಿರೀಕ್ಷಿತ ಸಿನಿಮಾದಲ್ಲಿ ನಟಿ ದಿಶಾ ಸಿದ್ದಾರ್ಥ್ ಮಲ್ಹೋತ್ರಾ ಮತ್ತು ರಾಶಿ ಖನ್ನಾ ಅವರೊಂದಿಗೆ ತೆರೆ ಹಂಚಿಕೊಳ್ಳಲಿದ್ದಾರೆ.