ನೂತನ ಫೋಟೋ ಶೂಟ್ ನಡೆಸಿದ Disha Patani, Instagramನಲ್ಲಿ ಸುಂದರ ಭಾವಚಿತ್ರಗಳು Viral

ಸಾಮಾಜಿಕ ಮಾಧ್ಯಮ Instagramನಲ್ಲಿ ದಿಶಾ ಪಾಟ್ನಿ ಭಾರಿ ಸಕ್ರೀಯರಾಗಿರುತ್ತಾಳೆ. ಪ್ರಸ್ತುತ ಅವಳ ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದೆ.

  • Aug 24, 2020, 21:26 PM IST

ನವದೆಹಲಿ: ಬಾಲಿವುಡ್ ನಟಿ ದಿಶಾ ಪಟಾನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲವು ಸುಂದರ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ದಿಶಾ ಪಟಾನಿ ತನ್ನ  ಅತ್ಯುತ್ತಮ ಫಿಟ್‌ನೆಸ್‌ಗೆ ಹೆಸರುವಾಸಿಯಾಗಿದ್ದಾರೆ. ಬಾಲಿವುಡ್‌ನ ಹಾಟೆಸ್ಟ್ ನಟಿಯರಲ್ಲಿ ದಿಶಾ ಒಬ್ಬರು. ದಿಶಾ  ತನ್ನ ಫೋಟೋಗಳು ಮತ್ತು ವೀಡಿಯೊಗಳ ಮೂಲಕ  ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೆಂಡ್ ಸೃಷ್ಟಿಸುತ್ತಲೇ ಇರುತ್ತಾಳೆ.  ಮತ್ತೊಮ್ಮೆ ದಿಶಾ ಪಾಟ್ನಿಯಾ ಕೆಲವು ಚಿತ್ರಗಳು ಇದೀಗ ಚರ್ಚೆಯಲ್ಲಿವೆ. ಆ ಚಿತ್ರಗಳಲ್ಲಿ ಅವಳು ತುಂಬಾ ಸುಂದರವಾಗಿ ಕಾಣಿಸುತ್ತಿದ್ದಾಳೆ. ದಿಶಾ ಪಾಟ್ನಿಯ ಈ ಫೋಟೋಗಳನ್ನು ಅವರ ಅಭಿಮಾನಿಗಳು ತುಂಬಾ ಇಷ್ಟಪಟ್ಟಿದ್ದಾರೆ. ಈ ಫೋಟೋಗಳು ಸದ್ಯ  ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿವೆ. ಈ ಫೋಟೋಗಳಿಗೆ ಕಾಮೆಂಟ್ ಮಾಡುವ ಮೂಲಕ, ಅಭಿಮಾನಿಗಳು ಅವರ ಫಿಟ್ನೆಸ್ ಅನ್ನು ಪ್ರಶಂಸಿಸುತ್ತಿದ್ದಾರೆ.

1 /5

ದಿಶಾ ಪಾಟ್ನಿಯ ಹಾಟ್ ಲುಕ್

2 /5

ದಿಶಾ ನಡೆಸಿದ್ದಾಳೆ ನೂತನ ಫೋಟೋ ಶೂಟ್

3 /5

ಸಾಮಾಜಿಕ ಮಾಧ್ಯಮಗಳಲ್ಲಿ ಸುಂದರ ಭಾವಚಿತ್ರಗಳನ್ನು ಹಂಚಿಕೊಂಡ ದಿಶಾ 

4 /5

ದಿಶಾ ಪಾಟ್ನಿಯ ಈ ಭಾವಚಿತ್ರ ಅವಳ ಅಭಿಮಾನಿಗಳ ಮೆಚ್ಚುಗೆಗೆ ಭಾರಿ ಪಾತ್ರವಾಗಿದೆ.

5 /5

ಶಾರ್ಟ್ ಡ್ರೆಸ್ ನಲ್ಲಿ ದಿಶಾ ಪಾಟ್ನಿ ತುಂಬಾ ಸುಂದರವಾಗಿ ಕಾಣುತ್ತಾಳೆ.