IIFA 2022: ಕೆಂಪು ಗೌನ್‌ನಲ್ಲಿ ಮಿಂಚಿದ ದಿವ್ಯಾ ಖೋಸ್ಲಾ ಕುಮಾರ್

IIFA 2022: ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ 2022 ಜೂನ್ 2 ಮತ್ತು 3 ರಂದು ಅದ್ದೂರಿಯಾಗಿ ನಡೆಯಿತು.  

IIFA 2022: ದಿವ್ಯಾ ಖೋಸ್ಲಾ ಕುಮಾರ್ ಇತ್ತೀಚೆಗೆ IIFA 2022 ಈವೆಂಟ್‌ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಹಸಿರು ಡ್ಯಾಂಗ್ಲರ್‌ ಜೊತೆ ಬೆರಗುಗೊಳಿಸುವ ಸ್ಟ್ರಾಪ್‌ಲೆಸ್ ಕೆಂಪು ಗೌನ್ ಧರಿಸಿ ಮಿಂಚಿದ್ದಾರೆ. ಅವರ ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

1 /5

ದಿವ್ಯಾ ಖೋಸ್ಲಾ ಕುಮಾರ್ ಇತ್ತೀಚೆಗೆ IIFA 2022 ಈವೆಂಟ್‌ನ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ.

2 /5

ಅವರ ಈ ಫೋಟೋಗಳಿಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

3 /5

ಹಸಿರು ಡ್ಯಾಂಗ್ಲರ್‌ ಜೊತೆ ಬೆರಗುಗೊಳಿಸುವ ಸ್ಟ್ರಾಪ್‌ಲೆಸ್ ಕೆಂಪು ಗೌನ್ ಧರಿಸಿ ಮಿಂಚಿದ್ದಾರೆ.  

4 /5

ಇಂಟರ್‌ನ್ಯಾಷನಲ್ ಇಂಡಿಯನ್ ಫಿಲ್ಮ್ ಅಕಾಡೆಮಿ ಪ್ರಶಸ್ತಿ 2022 ಜೂನ್ 2 ಮತ್ತು 3 ರಂದು ಅದ್ದೂರಿಯಾಗಿ ನಡೆಯಿತು. 

5 /5

ಅಬುಧಾಬಿಯಲ್ಲಿ ನಡೆದ ಈ ಪ್ರಶಸ್ತಿ ಸಮಾರಂಭದ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು.