ಕ್ರಿಕೆಟಿಗ ಮೊಹಮ್ಮದ್‌ ಶಮಿ ಬಳಸಿದ ಈ ಟಿಪ್ಸ್‌ ಫಾಲೋ ಮಾಡಿದ್ರೆ ಬೋಳು ತಲೆಯಲ್ಲೂ ದಟ್ಟ ಕೂದಲು ಬರುತ್ತೆ..! ಕಡುಗಪ್ಪು ಕೂದಲು ನಿಮ್ಮದಾಗುತ್ತೆ..

Mohammed Shami Hair Transplant : ಇತ್ತೀಚಿಗೆ ಪುರುಷರಲ್ಲಿ ಕೂದಲು ಉದುರುವಿಕೆ ಸಮಸ್ಯೆ ಹೆಚ್ಚಾಗಿ ಕಾಡುತ್ತಿದೆ.. ಏನೆಲ್ಲಾ ಚಿಕಿತ್ಸೆ ಮತ್ತು ಎಣ್ಣೆ, ಮನೆ ಮದ್ದುಗಳನ್ನು ಬಳಸಿದರೂ ಸಹ ಪರಿಹಾರ ಸಿಗುತ್ತಿಲ್ಲ.. ಇದರ ನಡುವೆ ಕೂದಲು ಉದುರುವಿಕೆ ಸಮಸ್ಯೆಯಿಂದ ಬಳಲುತ್ತಿದ್ದ ಶಮಿ ಇದೀಗ ಚೇತರಿಸಿಕೊಂಡಿದ್ದು, ಅವರ ತಲೆಯಲ್ಲು ಧೃಡವಾದ ಕಪ್ಪು ಕೂದಲು ಬೆಳೆದಿವೆ.. ಹಾಗಿದ್ರೆ ಈ ಮಾಜಿ ಕ್ರಿಕೆಟಿಗ ಬಳಸಿದ ಆ ಟಿಪ್ಸ್‌ ಯಾವುದು..? ಬನ್ನಿ ತಿಳಿಯೋಣ..
 

1 /9

ಭಾರತ ತಂಡ ಮಾಜಿ ಕ್ರಿಕೆಟಿಗ ಮೊಹಮ್ಮದ್‌ ಶಮಿ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ.. ತಮ್ಮ ಅದ್ಭುತ ಆಟದ ವೈಖರಿಯಿಂದ ಇಂಡಿಯನ್‌ ಕ್ರಿಕೆಟ್‌ ಇತಿಹಾಸದಲ್ಲಿ ಹಲವಾರು ದಾಖಲೆ ಬರೆದಿದ್ದಾರೆ..   

2 /9

ಇನ್ನು ಸದಾ ಒಂದಲ್ಲ ಒಂದು ವಿಚಾರವಾಗಿ ಸುದ್ದಿಯಲ್ಲಿರುವ ಶಮಿ ಇದೀಗ ತಮ್ಮ ಕೂದಲಿನ ವಿಚಾರವಾಗಿ ಮುನ್ನೆಲೆಗೆ ಬಂದಿದ್ದಾರೆ..  

3 /9

ಹೌದು.. ನೀವು ಗಮನಿಸಿರಬಹುದು.. ಈ ಹಿಂದೆ ಮೊಹಮ್ಮದ್‌ ಶಮಿ ಅಷ್ಟಾಗಿ ತಲೆಯ ನೆತ್ತಿಯ ಮೇಲೆ ಕೂದಲು ಹೊಂದಿದ್ದಿಲ್ಲ.. ಆದರೆ ಇತ್ತೀಚಿಗೆ ಅವರ ಹೇರ್‌ ಸ್ಟೈಲ್‌ ಸಂಪೂರ್ಣ ಬದಲಾಗಿದೆ..   

4 /9

ಶಮಿ ಬೋಳು ತಲೆಯಲ್ಲಿ ಕೂದಲು ಹೇಗೆ ಬಂದವು, ಅಷ್ಟಕ್ಕೂ ಈ ಕ್ರಿಕೆಟಿಗ ಬಳಸಿದ ಮದ್ದು ಏನು ? ಅಂತ ನೆಟ್ಟಿಗರು ಸರ್ಚ್‌ ಮಾಡುತ್ತಿದ್ದಾರೆ..  

5 /9

ಪ್ರತಿ ಪುರುಷರಂತೆ.. ಭಾರತೀಯ ಕ್ರಿಕೆಟ್ ತಂಡದ ಸ್ಟಾರ್ ಬೌಲರ್ ಮೊಹಮ್ಮದ್ ಶಮಿ ಸಹ ಕೂದಲು ಉದುರುವ ಸಮಸ್ಯೆಗೆ ಒಳಗಾಗಿದ್ದರು..   

6 /9

ಇಷ್ಟು ದಿನ ತಮ್ಮ ಆಟದ ವೈಖರಿ, ಸಂಸಾರಿಕ ವಿಚಾರದಿಂದ ಸುದ್ದಿಯಲ್ಲಿರುತ್ತಿದ್ದ ಶಮೀ ಇದೀಗ ತಮ್ಮ ಹೊಸ ಹೇರ್ ಸ್ಟೈಲ್‌ನಿಂದ ಮುನ್ನೆಲೆಗೆ ಬಂದಿದ್ದಾರೆ..   

7 /9

ಅಂದಹಾಗೆ ಬೋಳು ತಲೆ ಹೊಂದಿದ್ದ ಶಮೀ ತಲೆಯಲ್ಲಿ ಕೂದಲು ಸಮೃದ್ದವಾಗಿ ಹೇಗೆ ಬೆಳೆದವು.. ಬನ್ನಿ ಈ ಕುರಿತು ತಿಳಿಯೋಣ..  

8 /9

ಖ್ಯಾತ ಕೇಶ ವಿನ್ಯಾಸಗಾರ, ಆಲಿಮ್ ಹಕೀಮ್ ಅವರ ಸಲೂನ್ʼನಲ್ಲಿ ಶಮಿ ಹೇರ್‌ ಟ್ರೀಟ್ಮೆಂಟ್‌ ಪಡೆದುಕೊಂಡಿದ್ದಾರೆ. ಮೊಹಮ್ಮದ್ ಶಮಿ ಕೂದಲು ಕಸಿ ಮಾಡಿಸಿಕೊಂಡಿದ್ದಾರೆ.   

9 /9

DHT ತಂತ್ರವನ್ನು ಬಳಸಿ ಈ ಪ್ರಕ್ರಿಯೆ ನಡೆಸಲಾಗಿದ್ದು, ಇದು ಕೂದಲಿನ ಮೂಲ ಮತ್ತು ಉದುರುವಿಕೆಯನ್ನು ಸುಧಾರಿಸುತ್ತದೆ. ಕೂದಲು ಕಸಿ ಮಾಡಲು ಪ್ರತಿ ಕೂದಲು ಕಸಿ ವೆಚ್ಚ 100 ರಿಂದ 500 ರೂ. ವೆಚ್ಚ ತಗುಲುತ್ತದೆ ಎನ್ನಲಾಗಿದೆ..