ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿ ಯಾರು ಗೊತ್ತಾ?

Highest paid anchor : ಸುಮಾ ಕನಕಲಾ ಟಾಲಿವುಡ್ ಇಂಡಸ್ಟ್ರಿಯ ಫೇಮಸ್‌ ಆಂಕರ್‌. ದೊಡ್ಡ ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಆ್ಯಂಕರಿಂಗ್ ಮಾಡುವ ಸುಮಾ ಕನಕಲಾ ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಆದ ಇಮೇಜ್ ಹೊಂದಿದ್ದಾರೆ.

Highest paid anchor : ಸುಮಾ ಕನಕಲಾ ಟಾಲಿವುಡ್ ಇಂಡಸ್ಟ್ರಿಯ ಫೇಮಸ್‌ ಆಂಕರ್‌. ದೊಡ್ಡ ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಆ್ಯಂಕರಿಂಗ್ ಮಾಡುವ ಸುಮಾ ಕನಕಲಾ ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಆದ ಇಮೇಜ್ ಹೊಂದಿದ್ದಾರೆ. ಸ್ಟಾರ್ ಆಂಕರ್ ಆಗಿರುವ ಸುಮ ಕನಕಲಾ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರು. ಇವರು ಆಂಕರಿಂಗ್‌ಗೆ ಪಡೆಯುವ ಫೀಸ್‌ ಕೇಳಿದ್ರೆ ನಿಮಗೆ ಶಾಕ್‌ ಆಗಬಹುದು. 

1 /5

ಸುಮಾ ಕನಕಲಾ ಟಾಲಿವುಡ್ ಇಂಡಸ್ಟ್ರಿಯ ಫೇಮಸ್‌ ಆಂಕರ್‌. ದೊಡ್ಡ ಸ್ಟಾರ್ ನಟರ ಸಿನಿಮಾ ಕಾರ್ಯಕ್ರಮಗಳಿಗೆ ಆ್ಯಂಕರಿಂಗ್ ಮಾಡುವ ಸುಮಾ ಕನಕಲಾ ನಿರೂಪಣಾ ಕ್ಷೇತ್ರದಲ್ಲಿ ತಮ್ಮದೇ ಆದ ಇಮೇಜ್ ಹೊಂದಿದ್ದಾರೆ. 

2 /5

ಸ್ಟಾರ್ ಆಂಕರ್ ಆಗಿರುವ ಸುಮ ಕನಕಲಾ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಂಭಾವನೆ ಪಡೆಯುವ ನಿರೂಪಕರು. ಇವರು ಆಂಕರಿಂಗ್‌ಗೆ ಪಡೆಯುವ ಫೀಸ್‌ ಕೇಳಿದ್ರೆ ನಿಮಗೆ ಶಾಕ್‌ ಆಗಬಹುದು. 

3 /5

ತಮ್ಮ ನಿರೂಪಣಾ ಶೈಲಿಯಿಂದ ಎಲ್ಲರ ಮನಗೆದ್ದಿರುವ ಸುಮಾ ಕನಕಲಾ ಅವರು, ಸ್ಟಾರ್ ಪಟ್ಟದ ಜೊತೆಗೆ ಕೋಟಿ ಕೋಟಿ ಆಸ್ತಿಯನ್ನು ಕೂಡ ಸಂಪಾದಿಸಿದ್ದಾರೆ.

4 /5

ಆಂಕರ್‌ ಸುಮಾ ಕನಕಲಾ ಒಂದು ಕಾರ್ಯಕ್ರಮ ಹೋಸ್ಟ್ ಮಾಡಿದರೆ ಸುಮಾರು 2.5 ರಿಂದ 3 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ. 

5 /5

ಕಳೆದ  20 ವರ್ಷಗಳಿಂದ ನಿರಂತರವಾಗಿ ನಿರೂಪಣೆ ಮಾಡುತ್ತಿರುವ ಸುಮಾ, ಈ ಹಿಂದೆ ಗಂಟಲು ಆಪರೇಷನ್‌ಗೂ ಒಳಗಾಗಿದ್ದಾರೆ.   

You May Like

Sponsored by Taboola