ಬ್ಯಾಟರಿ ಇಲ್ಲದೆ 2000KM ಮೈಲೇಜ್ ನೀಡುತ್ತಂತೆ ಈ ಎಲೆಕ್ಟ್ರಿಕ್ ಕಾರ್

Best Mileage Electric Car: ಇದೀಗ ಪ್ರಸಿದ್ಧ ಕಾರು ಕಂಪನಿಯೊಂದು ಬ್ಯಾಟರಿ ಇಲ್ಲದ ಎಲೆಕ್ಟ್ರಿಕ್ ಕಾರ್ ಒಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು 2000KM ಮೈಲೇಜ್ ನೀಡುತ್ತಂತೆ... ಯಾವುದೀ ಕಾರ್, ಇದರ ಬೆಲೆ, ವಿಶೇಷತೆಗಳೇನು ಎಂದು ತಿಳಿಯೋಣ...

Best Mileage Electric Car: ಪ್ರಸ್ತುತ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕ್ ಕಾರುಗಳ ಭರಾಟೆ ಜೋರಾಗಿದೆ. ಕಾಲ ಮುಂದುವರೆದಂತೆ ತಂತ್ರಜ್ಞಾನವೂ ಮುಂದುವರೆದಿದೆ. ಸಾಮಾನ್ಯವಾಗಿ ಎಲೆಕ್ಟ್ರಿಕ್ ಕಾರುಗಳಲ್ಲಿ  ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಬಳಸಲಾಗುತ್ತದೆ. ಆದರೆ, ಇದೀಗ ಪ್ರಸಿದ್ಧ ಕಾರು ಕಂಪನಿಯೊಂದು ಬ್ಯಾಟರಿ ಇಲ್ಲದ ಎಲೆಕ್ಟ್ರಿಕ್ ಕಾರ್ ಒಂದು ಮಾರುಕಟ್ಟೆಗೆ ಲಗ್ಗೆ ಇಡುತ್ತಿದೆ. ಇದರ ಪ್ರಮುಖ ವೈಶಿಷ್ಟ್ಯವೆಂದರೆ ಇದು 2000KM ಮೈಲೇಜ್ ನೀಡುತ್ತಂತೆ... ಯಾವುದೀ ಕಾರ್, ಇದರ ಬೆಲೆ, ವಿಶೇಷತೆಗಳೇನು ಎಂದು ತಿಳಿಯೋಣ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಇತ್ತೀಚಿಗೆ ಎಲೆಕ್ಟ್ರಿಕ್ ಕಾರ್ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನದೊಂದಿಗೆ ಬರುತ್ತಿರುವ ಕಾರ್ ಎಂದರೆ ಕ್ವಾಂಟಿನೋ ಟ್ವೆಂಟಿಫೈವ್. ಈ ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯವೆಂದರೆ, ಇದರಲ್ಲಿ ಲಿಥಿಯಂ ಐಯಾನ್ ಬ್ಯಾಟರಿಯ ಬದಲಿಗೆ, ಸಮುದ್ರದ ನೀರು ಅಥವಾ ಕೈಗಾರಿಕಾ ನೀರಿನ ತ್ಯಾಜ್ಯದ ನ್ಯಾನೊ-ಸ್ಟ್ರಕ್ಚರ್ಡ್ ಬೈ-ಐಯಾನ್ ಅಣುಗಳನ್ನು ಬಳಸಲಾಗುತ್ತದೆ. 

2 /5

ಈ ಎಲೆಕ್ಟ್ರಿಕ್ ಕಾರನ್ನು ಸಮುದ್ರದ ನೀರು ಅಥವಾ ಕೈಗಾರಿಕಾ ನೀರಿನ ತ್ಯಾಜ್ಯದಿಂದ ಚಲಾಯಿಸಲು ಸಾಧ್ಯವಾಗುತ್ತದೆ. ಈ ನೀರು ಜೈವಿಕ ಇಂಧನವಾಗಿ ಕಾರ್ಯನಿರ್ವಹಿಸುತ್ತದೆ. ಈ ಕಾರಿನ ನಾಲ್ಕು ಚಕ್ರಗಳಲ್ಲಿ ಎಲೆಕ್ಟ್ರಿಕ್ ಮೋಟಾರ್ ಗಳಿವೆ.

3 /5

ಈ ಕಾರ್ ಫುಲ್ ಟ್ಯಾಂಕ್ ನಲ್ಲಿ ಸುಮಾರು 2000 ಕಿಮೀ ಮೈಲೇಜ್ ನೀಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ.

4 /5

ಕಂಪನಿ ನೀಡಿರುವ ಮಾಹಿತಿಯ ಪ್ರಕಾರ, ಈ ಕಾರ್ ಕೇವಲ  3 ಸೆಕೆಂಡುಗಳಲ್ಲಿ 100KMPH ವೇಗವನ್ನು ಪಡೆಯುತ್ತದೆ ಎಂದು ಹೇಳಲಾಗುತ್ತಿದೆ.

5 /5

ಕ್ವಾಂಟಿನೋ ಟ್ವೆಂಟಿಫೈವ್ ಎಲೆಕ್ಟ್ರಿಕ್ ಕಾರಿನ ವಿನ್ಯಾಸವು ತುಂಬಾ ಆಕರ್ಷಕವಾಗಿದೆ.