ಮನೆಯ ಈ ದಿಕ್ಕಿನಲ್ಲಿ ಚಪ್ಪಲಿ ಬಿಡುವ ತಪ್ಪು ಮಾಡಬೇಡಿ.! ಎದುರಾಗುವುದು ಆರ್ಥಿಕ ಬಿಕ್ಕಟ್ಟು

Vastu Tips for Shoe Rack: ಚಪ್ಪಲಿಗಳನ್ನು ಮನೆಯಲ್ಲಿ ತಪ್ಪಾದ ದಿಕಿನಲ್ಲಿ ಬಿಟ್ಟರೆ, ಅದರ  ನೇರ ಪರಿಣಾಮ  ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಬೀರುತ್ತದೆ. ಕಠಿಣ ಪರಿಶ್ರಮದ ನಂತರವೂ ಯಶಸು ಪಡೆಯುವುದು ಸಾಧ್ಯವಾಗುವುದಿಲ್ಲ. 

Vastu Tips for Shoe Rack: ವಾಸ್ತು ಶಾಸ್ತ್ರದಲ್ಲಿ, ಮನೆಯ ಪ್ರತಿಯೊಂದು ದಿಕ್ಕು ಮತ್ತು ವಸ್ತುಗಳ ಬಗ್ಗೆ ಪಾಲಿಸಬೇಕಾದ ಅಗತ್ಯ ನಿಯಮಗಳನ್ನು  ಹೇಳಲಾಗಿದೆ.  ಯಾವುದೇ ವಸ್ತುವನ್ನು ತಪ್ಪಾದ ದಿಕ್ಕ್ನಲ್ಲಿ ಇರಿಸಿದರೆ ಅದರ ದುಷ್ಪರಿಣಾಮವು ವೃತ್ತಿ, ಆರ್ಥಿಕ ಸ್ಥಿತಿ, ಆರೋಗ್ಯ, ವೈವಾಹಿಕ ಜೀವನ ಮುಂತಾದ ಎಲ್ಲಾ ಅಂಶಗಳ ಮೇಲೆ ಬೀಳುತ್ತದೆ. ಚಪ್ಪಲಿಗಳನ್ನು ಮನೆಯಲ್ಲಿ ತಪ್ಪಾದ ದಿಕಿನಲ್ಲಿ ಬಿಟ್ಟರೆ, ಅದರ  ನೇರ ಪರಿಣಾಮ  ನಿಮ್ಮ ಆರ್ಥಿಕ ಸ್ಥಿತಿಯ ಮೇಲೆ ಬೀರುತ್ತದೆ. ಕಠಿಣ ಪರಿಶ್ರಮದ ನಂತರವೂ ಯಶಸು ಪಡೆಯುವುದು ಸಾಧ್ಯವಾಗುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಈಶಾನ್ಯ ದಿಕ್ಕಿನಲ್ಲಿ ಪಾದರಕ್ಷೆ ಇಡುವುದು ತುಂಬಾ ಅಶುಭ. ಈ ದಿಕ್ಕು ಸಕಾರಾತ್ಮಕತೆಯನ್ನು ತರುತ್ತದೆ. ಆದ್ದರಿಂದ ಇಲ್ಲಿ ಬೂಟುಗಳು ಮತ್ತು ಚಪ್ಪಲಿಗಳನ್ನು ಎಂದಿಗೂ ಇಡಬೇಡಿ. ಇಲ್ಲದಿದ್ದರೆ  ಲಕ್ಷ್ಮೀ ನಿಮ್ಮ ಮನೆಯಲ್ಲಿ ನೆಲೆಸುವುದಿಲ್ಲ. 

2 /5

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿಯೂ ಶೂ ಮತ್ತು ಚಪ್ಪಲಿ ಇಡಬಾರದು. ಇದು ನಕಾರಾತ್ಮಕತೆಯನ್ನು ಉಂಟುಮಾಡುತ್ತದೆ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಚಪ್ಪಲಿಯನ್ನು ತಲೆಯ ಮೇಲೆ ಅಥವಾ ಹಾಸಿಗೆಯ ಕೆಳಗೆ ಇಟ್ಟು ಮಲಗಬೇಡಿ, ಹಾಗೆ ಮಾಡುವುದು ಕೂಡಾ ತುಂಬಾ ಅಶುಭ. 

3 /5

ತಮ್ಮ ಜೀವನದಲ್ಲಿ ಪ್ರಗತಿಯನ್ನು ಪಡೆಯಲು ಬಯಸುವವರು, ನೀಲಿ ಬಣ್ಣದ ಶೂಗಳಿಗೆ ಆದ್ಯತೆ ನೀಡಬೇಕು. ನೀಲಿ ಬಣ್ಣದ ಕ್ಲೀನ್ ಬೂಟುಗಳನ್ನು ಧರಿಸುವುದು ಯಶಸ್ಸಿಗೆ ಕಾರಣವಾಗುತ್ತದೆ.   

4 /5

ಕೊಳಕು ಮತ್ತು ಹರಿದ ಬೂಟುಗಳನ್ನು ಎಂದಿಗೂ ಧರಿಸಬೇಡಿ. ಕೆಟ್ಟ ಸ್ಥಿತಿಯಲ್ಲಿರುವ ಬೂಟುಗಳು ಮತ್ತು ಚಪ್ಪಲಿಗಳನ್ನು ಧರಿಸುವುದರಿಂದ ಗ್ರಹ ದೋಷಗಳನ್ನು ಉಂಟುಮಾಡುತ್ತದೆ. 

5 /5

ವಾಸ್ತು ಶಾಸ್ತ್ರದ ಪ್ರಕಾರ, ಹಳದಿ ಬಣ್ಣದ ಶೂ ಮತ್ತು ಚಪ್ಪಲಿಗಳನ್ನು ಎಂದಿಗೂ ಧರಿಸಬಾರದು. ಹಳದಿ ಬಣ್ಣವು ಗುರು ಗ್ರಹಕ್ಕೆ ಸಂಬಂಧಿಸಿದ್ದಾಗಿದೆ. ಇದು ಅದೃಷ್ಟವನ್ನು ಹೆಚ್ಚಿಸುವ ಗ್ರಹವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಹಳದಿ ಬಣ್ಣದ ಬೂಟುಗಳನ್ನು ಧರಿಸುವುದು ಅದೃಷ್ಟವನ್ನು ದುರದೃಷ್ಟಕ್ಕೆ ತಿರುಗಿಸುತ್ತದೆ.  ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)