ಶನಿದೇವನ ಕೃಪೆಯಿಂದಲೇ ನನಸಾಗುವುದು ಸ್ವಂತ ಮನೆಯ ಕನಸು ! ಈ ರಾಶಿಯವರ ಜೀವನದಲ್ಲಿ ಹರಿದು ಬರುವುದು ಹಣ,ಕೀರ್ತಿ ಮತ್ತು ಅದೃಷ್ಟ

Shani Blessing Zodiac Sign :  ಈ ರಾಶಿಯವರು ಶನಿ ಗ್ರಹದ ಕೃಪೆಯಿಂದಲೇ ಜೀವನದಲ್ಲಿ ಎಲ್ಲವನ್ನೂ ಪಡೆದುಕೊಳ್ಳುತ್ತಾರೆ. ಪ್ರತಿ ಕೆಲಸವೂ ದೊಡ್ಡ ಮಟ್ಟದ ಯಶಸ್ಸು ನೀಡುವುದು. 
 

Shani Blessing Zodiac Sign : ಇತರ ಗ್ರಹಗಳಂತೆ, ಶನಿ ಕೂಡಾ ತನ್ನ ಚಲನೆಯಲ್ಲಿ ಅನೇಕ ಬದಲಾವಣೆಗಳಿಗೆ ಒಳಗಾಗುತ್ತಾನೆ.ರಾಶಿ ಬದಲಾವಣೆ, ನಕ್ಷತ್ರ ಬದಲಾವಣೆ, ಉದಯ, ಅಸ್ತ , ವಕ್ರ ನಡೆಮ್ ನೇರ ನಡೆ  ಹೀಗೆ ಅನೇಕ ರೀತಿಯ ಬದಲಾವಣೆಗಳಾಗುತ್ತವೆ.ಶನಿ ಗ್ರಹದ  ಪ್ರತಿಯೊಂದು ಸಂಚಾರವನ್ನು ಜ್ಯೋತಿಷ್ಯಶಾಸ್ತ್ರದ ಪ್ರಮುಖ ಘಟನೆ ಎಂದು ಪರಿಗಣಿಸಲಾಗುತ್ತದೆ. ಹಾಗೆಯೇ ಶನಿ ಗ್ರಹದ ವಕ್ರ ನಡೆ ಕೂಡಾ ಬಹಳ ಪ್ರಾಮುಖ್ಯತೆ ಪಡೆದಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಮೇಷ ರಾಶಿ : ಶನಿದೇವನ ಕೃಪೆ ನಿಮ್ಮ ಮೇಲೆ ಭರ್ಜರಿಯಾಗಿಯೇ ಇದೆ. ಹಾಗಾಗಿ ಸೋಲುವ ಭಯ ನಿಮಗಿರುವುದಿಲ್ಲ. ಧೈರ್ಯದಿಂದ ಹೆಜ್ಜೆ ಇಡಿ. ಇಟ್ಟ ಹೆಜ್ಜೆ ಯಶಸ್ಸಿನತ್ತಲೇ ಸಾಗುವುದು. ಹೀಗಾಗಿ ಆರ್ಥಿಕ ಲಾಭದ ಸಾಧ್ಯತೆ ಕೂಡ ಹೆಚ್ಚು.   

2 /6

ಸಿಂಹ ರಾಶಿ : ಆರೋಗ್ಯದಲ್ಲಿ ಕಂಡುಬಂದಿದ್ದ ಸಮಸ್ಯೆಗಳು ನಿವಾರಣೆಯಾಗುವುದು. ಕಷ್ಟ ಕಳೆದು ಸಂತಸದ ದಿನಗಳು ನಿಮ್ಮ ಮುಂದು ಬರುವುದು.ಹದಗೆಟ್ಟ ಸಂಬಂಧಗಳು ಕೂಡಾ ಮತ್ತೆ ಹಳಿಗೆ ಬರುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ.

3 /6

ಕನ್ಯಾ ರಾಶಿ : ಶನಿಯ ಸಂಚಾರವು ಕನ್ಯಾ ರಾಶಿಯವರಿಗೆ ಅನೇಕ ಶುಭ ಸುದ್ದಿಗಳನ್ನು ತರಲಿದೆ. ನೀವು ಮಾಡುವ ಕೆಲಸದಲ್ಲಿ ನಿಮ್ಮ ಆಸಕ್ತಿ ಹೆಚ್ಚಲಿದೆ.ಮಕ್ಕಳ ಮೂಲಕ ಶುಭ ಸುದ್ದಿ ಬರಲಿದೆ.ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.

4 /6

ತುಲಾ ರಾಶಿ :ಸಮಾಜದಲ್ಲಿ ಗೌರವ ಹೆಚ್ಚುತ್ತದೆ.ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರುತ್ತದೆ.ಸ್ವಂತ ಮನೆಯ ಕನಸು ಶನಿದೆವನ ಕೃಪೆಯಿಂದಲೇ ನನಸಾಗುವುದು. ಹಣದ ಕೊರತೆ ಬಾಧಿಸದಂತೆ ಕಾಪಾಡುತ್ತಾನೆ ಶನಿ ಮಹಾತ್ಮ 

5 /6

ವೃಶ್ಚಿಕ ರಾಶಿ : ಆರ್ಥಿಕ ಪ್ರಗತಿ ಕಾಣುವಿರಿ.ಹಣದ ಹರಿವು ಹೆಚ್ಚಾಗಲಿದೆ. ವೇತನ ಹೆಚ್ಚಳವಾಗಲಿದೆ.ಕುಟುಂಬದಲ್ಲಿ ಸಂತೋಷ ಇರುತ್ತದೆ. 

6 /6

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.