Ginger Water in Empty Stomach: ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅಗತ್ಯವಿದೆ.. ಸದ್ಯದ ಜಮಾನದಲ್ಲಿ ಹೆಚ್ಚುತ್ತಿರುವ ಮಧುಮೇಹಕ್ಕೆ ಉತ್ತಮ ಪರಿಹಾರವೆಂದರೇ ಒಣ ಶುಂಠಿ..
ಕೋಟ್ಯಂತರ ಜನರನ್ನು ಬಾಧಿಸುತ್ತಿರುವ ಮಧುಮೇಹ ಜಡತನ, ಕಳಪೆ ಆಹಾರ ಶೈಲಿ ಹೀಗೆ ಹತ್ತು ಹಲವಾರು ಕಾರಣಗಳಿಂದ ಉಂಟಾಗುತ್ತದೆ.. ಇದಕ್ಕೆ ಶಾಶ್ವತ ಪರಿಹಾರವಿಲ್ಲ.. ಆದರೆ ಇದನ್ನು ನಿಯಂತ್ರಿಸಬಹುದು..
ಮಧುಮೇಹವನ್ನು ನಿಯಂತ್ರಿಸಲು ಸಮತೋಲಿತ ಆಹಾರ, ಉತ್ತಮ ಜೀವನ ಶೈಲಿಯನ್ನು ಹೊಂದುವ ಅವಶ್ಯವಿರುತ್ತದೆ.. ಇದರೊಂದಿಗೆ ಕೆಲವು ನೈಸರ್ಗಿಕ ಶಮನಗಳು ಬೇಕಾಗುತ್ತವೆ.. ಇಂತಹ ಒಂದು ಸುಲಭ, ಉತ್ತಮ ಪರಿಹಾರವೆಂದರೇ ಒಣಶುಂಠಿಯ ಸೇವನೆ...
ಹೌದು ಒಣ ಶುಂಠಿಯಲ್ಲಿ ಬ್ಲಡ್ ಶುಗರ್ ಕಡಿಮೆಮಾಡುವ ಗುಣಗಳಿವೆ.. ಇದನ್ನು ಪುಡಿಮಾಡಿ ಸಂಗ್ರಹಿಸಿಟ್ಟುಕೊಂಡು ಬಳಸಬಹುದಾಗಿದೆ.. ಇದಷ್ಟೇ ಅಲ್ಲ ಒಣ ಶುಂಠಿ ಸಾಕಷ್ಟು ಸಾಂಕ್ರಾಮಿಕ ರೋಗಗಳಿಗೆ ರಾಮಬಾಣವಾಗಿದೆ.. ಹಾಗಾದರೆ ಮಧುಮೇಹಿಗಳಿಗೆ ಒಣಶುಂಠಿ ಸೇವನೆಯಿಂದಾಗುವ ಪ್ರಯೋಜನಗಳೇನು? ಇದೀಗ ತಿಳಿಯೋಣ..
ಮಧುಮೇಹ ನಿಯಂತ್ರಣಕ್ಕಾಗಿ ಒಣಶುಂಠಿಯ ಪುಡಿಯನ್ನು ಹಾಗೂ ಅರಿಶಿಣ ಪುಡಿಯನ್ನು ನೀರಿನಲ್ಲಿ ಬೆರೆಸಿ ಖಾಲಿ ಹೊಟ್ಟೆಯಲ್ಲಿ ಕುಡಿದರೆ ಬ್ಲಡ್ ಶುಗರ್ ಸಂಪೂರ್ಣ ನಿಂತ್ರಣದಲ್ಲಿರುತ್ತದೆ..
(ಹಕ್ಕುತ್ಯಾಗ- ಆತ್ಮೀಯ ಓದುಗರೇ, ನಮ್ಮ ಸುದ್ದಿಯನ್ನು ಓದಿದ್ದಕ್ಕಾಗಿ ಧನ್ಯವಾದಗಳು. ಈ ಸುದ್ದಿಯನ್ನು ನಿಮ್ಮಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಮಾತ್ರ ಬರೆಯಲಾಗಿದೆ. ಇದನ್ನು ಬರೆಯುವಲ್ಲಿ ನಾವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯ ಸಹಾಯವನ್ನು ಪಡೆದುಕೊಂಡಿದ್ದೇವೆ. ನಿಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನೀವು ಎಲ್ಲಾದರು ಓದಿದ್ದರೆ, ಅದನ್ನು ಅನುಸರಿಸುವ ಮುನ್ನ ವೈದ್ಯರನ್ನು ಅಥವಾ ವಿಷಯ ತಜ್ನರನ್ನು ಸಂಪರ್ಕಿಸಿ.)