Fitness Tips: ನೀವು ಸದಾ ಯಂಗ್ ಆಗಿರಲು ಈ ಸಲಹೆ ಪಾಲಿಸಿರಿ

How To Keep Yourself Young: ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಮತ್ತು ಯುವಕರಾಗಿರಲು ಬಯಸುತ್ತಾರೆ. ಇದಕ್ಕಾಗಿ ನೀವು ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು.

ನವದೆಹಲಿ: ನಿಮ್ಮ ವಯಸ್ಸು ಎಷ್ಟೇ ಆಗಿದ್ದರೂ, ನೀವು ಚುರುಕುಬುದ್ಧಿಯಾಗಿದ್ದರೆ ಮತ್ತು ರೋಗಗಳಿಲ್ಲದಿದ್ದರೆ ವಯಸ್ಸಾಗುವಿಕೆಯ ಪರಿಣಾಮವು ನಿಮಗೆ ಕಾಣಿಸುವುದಿಲ್ಲ. ಆದರೆ ಇಂದಿನ ಕಾಲದಲ್ಲಿ ಪ್ರತಿಯೊಬ್ಬರೂ ಆರೋಗ್ಯವಂತರಾಗಿ ಮತ್ತು ಯುವಕರಾಗಿರಲು ಬಯಸುತ್ತಾರೆ. ಇದಕ್ಕಾಗಿ ನೀವು ದಿನಚರಿಯಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳಬೇಕು. ಹೀಗೆ ಮಾಡುವುದರಿಂದ ವಯಸ್ಸಾಗುವಿಕೆಯ ಲಕ್ಷಣಗಳು ಕಾಣಿಸುವುದಿಲ್ಲ ಮತ್ತು ನೀವು ಹೆಚ್ಚು ಕಾಲ ಯುವಕರಾಗಿ ಕಾಣುತ್ತೀರಿ. ಸದಾ ಯಂಗ್ ಆಗಿರಲು ಈ ಸಲಹೆ ಪಾಲಿಸಿರಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಪ್ರತಿಯೊಬ್ಬರೂ ಸದಾ ಫಿಟ್ ಆಗಿರಲು ಬಯಸುತ್ತಾರೆ. ಸದಾ ಯಂಗ್ ಹಾಗೂ ಫಿಟ್ ಆಗಿದ್ದರೆ ಯಾವುದೇ ರೋಗಗಳು ನಮ್ಮನ್ನು ಕಾಡುವುದಿಲ್ಲ. ಹೀಗಾಗಿ ನಾವು ಪ್ರತಿದಿನದ ನಮ್ಮ ದಿನಚರಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಬೇಕು.  

2 /5

ನಾವು ಪ್ರತಿನಿತ್ಯ ಸೇವಿಸುವು ಆಹಾರದಲ್ಲಿ ಹೆಚ್ಚು ಹೆಚ್ಚು ತರಕಾರಿಗಳನ್ನು ಸೇವಿಸುವುದು ಉತ್ತಮ. ತರಕಾರಿಗಳಿಂದ ನಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಯಾವುದೇ ರೋಗಗಳು ನಮ್ಮನ್ನು ಕಾಡುವುದಿಲ್ಲ.

3 /5

ನಾವು ಪ್ರತಿದಿನವೂ ಡ್ರೈಫ್ರೂಟ್ಸ್ ಸೇವಿಸುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಎಲ್ಲಾ ರೀತಿಯ ಪೋಷಕಾಂಶಗಳನ್ನು ಹೊಂದಿರುವ ಒಣಹಣ್ಣುಗಳು ನಾವು ಸದಾ ಯಂಗ್ ಆಗಿರಲು ಸಹಾಯ ಮಾಡುತ್ತವೆ.

4 /5

ದಿನನಿತ್ಯದ ಜಂಜಡದ ಬದುಕಿನಲ್ಲಿ ನಾವು ವ್ಯಾಯಾಮವನ್ನೇ ಮಾಡುವುದಿಲ್ಲ. ಆದರೆ ಪ್ರತಿದಿನ ನೀವು ಕನಿಷ್ಠ 30 ನಿಮಿಷಗಳ ವ್ಯಾಯಾಮ ಮಾಡಿದ್ರೆ ಫಿಟ್ ಅಂಡ್ ಫೈನ್ ಆಗಿರುತ್ತೀರಿ.

5 /5

ಪ್ರತಿನಿವೂ ನಗುನಗುತ್ತಾ, ಸಂತೋಷದಿಂದ ಇದ್ದರೆ ನಮ್ಮ ಜೀವನವೂ ಚೆನ್ನಾಗಿರುತ್ತದೆ. ಹೀಗಾಗಿ ಫಿಟ್ ಅಂಡ್ ಫೈನ್ ಆಗಿರಬೇಕೆಂದರೆ ಖುಷಿ ಖುಷಿಯಾಗಿ ಇರುವುದು ತುಂಬಾ ಮುಖ್ಯ.